Kannada

ಓಡುತ್ತಿರುವ ಕುದುರೆಗಳ ಚಿತ್ರ

ವಾಸ್ತು ತಜ್ಞರ ಪ್ರಕಾರ, ಓಡುತ್ತಿರುವ ಕುದುರೆಗಳ ಚಿತ್ರವು ವೇಗ, ಧೈರ್ಯ, ಯಶಸ್ಸು, ಸಾಹಸ ಮತ್ತು ಪ್ರಗತಿಯನ್ನು ಪ್ರತಿನಿಧಿಸುತ್ತದೆ.

Kannada

7 ಕುದುರೆಗಳ ಚಿತ್ರ

ಮನೆಯಲ್ಲಿ 7 ಕುದುರೆಗಳ ಚಿತ್ರವನ್ನು ಇಡುವುದರಿಂದ ವ್ಯಕ್ತಿಯ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಆದರೆ ಅದರ ಶುಭ ಫಲಕ್ಕಾಗಿ, ಅದನ್ನು ಸರಿಯಾದ ಸ್ಥಳದಲ್ಲಿ ಇಡಬೇಕು.

Image credits: stockPhoto
Kannada

ಪೇಂಟಿಂಗ್ ಹಾಕಲು ಉತ್ತಮ ಸ್ಥಳ

ಮನೆಯಲ್ಲಿ 7 ಕುದುರೆಗಳ ಚಿತ್ರ ಅಥವಾ ಪೇಂಟಿಂಗ್ ಇಡಲು ಲಿವಿಂಗ್ ರೂಮ್ ಅತ್ಯುತ್ತಮ ಸ್ಥಳ. ಆದರೆ, ಇದನ್ನು ಕಿಟಕಿ ಅಥವಾ ಮುಖ್ಯ ಬಾಗಿಲಿನ ಬಳಿ ಇಡಬೇಡಿ.

Image credits: stockPhoto
Kannada

ಯಶಸ್ಸಿನ ಸಂಕೇತ

ಮನೆಯಲ್ಲಿ 7 ಕುದುರೆಗಳ ಚಿತ್ರವನ್ನು ಇಡಲು ದಕ್ಷಿಣ ದಿಕ್ಕು ಸರಿಯಾದದ್ದು. ಈ ದಿಕ್ಕು ಯಶಸ್ಸನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ.

Image credits: stockPhoto
Kannada

ಸಮೃದ್ಧಿಯ ಸೂಚನೆ

ಈ ಪೇಂಟಿಂಗ್ ಮನೆಯ ಉತ್ತರ ದಿಕ್ಕಿನಲ್ಲಿಯೂ ಇಡಬಹುದು. ಉತ್ತರ ದಿಕ್ಕು ಸಮೃದ್ಧಿ ಸೂಚಿಸುತ್ತದೆ. ಕೆಂಪು ಬಣ್ಣದ ನೆಲದ ಮೇಲೆ ಕುದುರೆ ಓಡುತ್ತಿರುವ ಚಿತ್ರವನ್ನು ಹಾಕಿದರೆ, ಅದು ನಿಮ್ಮ ಆತ್ಮಗೌರವವನ್ನು ಹೆಚ್ಚಿಸುತ್ತದೆ.

Image credits: stockPhoto
Kannada

ವೃತ್ತಿಜೀವನದಲ್ಲಿ ಬೆಳವಣಿಗೆ

ವಾಸ್ತು ಪ್ರಕಾರ, ಪೇಂಟಿಂಗ್‌ ಪೂರ್ವ ದಿಕ್ಕಲ್ಲಿ ಇಡಬಹುದು. ವೃತ್ತಿಜೀವನದಲ್ಲಿ ಬೆಳವಣಿಗೆ ಬಯಸುವವರಿಗೆ ಈ ದಿಕ್ಕು ಸರಿಯಾಗಿದೆ. ನೀಲಿ ಬಣ್ಣದ ಹಿನ್ನೆಲೆಯಲ್ಲಿ ಓಡುವ ಕುದುರೆಗಳು ಸಾಮರಸ್ಯ, ಶಾಂತಿ ಪ್ರತಿನಿಧಿಸುತ್ತವೆ.

Image credits: stockPhoto
Kannada

ಇಲ್ಲಿ ಈ ಪೇಂಟಿಂಗ್ ಇಡಬೇಡಿ

ಮಲಗುವ ಕೋಣೆ, ಪೂಜಾ ಕೋಣೆ, ಸ್ಟಡಿ ರೂಮ್, ವಾಶ್‌ರೂಮ್ ಅಥವಾ ಮನೆಯ ಮುಖ್ಯ ದ್ವಾರದಲ್ಲಿ ಈ ಪೇಂಟಿಂಗ್ ಇಡಬಾರದು.

Image credits: stockPhoto

ಆಫೀಸ್ ಡೆಸ್ಕ್ ಮೇಲೆ ಈ ವಸ್ತುಗಳನ್ನಿಟ್ಟುಕೊಂಡ್ರೆ, ಪ್ರಮೋಷನ್ ಪಕ್ಕಾ!

Vastu Tips: ಮನೆ ಡಸ್ಟ್‌ಬಿನ್ ಎಲ್ಲಿಟ್ಟರೊಳಿತು? ಯಾವ ಬಣ್ಣದ್ದಾಗಿರಬೇಕು?

ಈ ಗಿಡ ಮನೆಯಲ್ಲಿ ಬೆಳೆಸಿದ್ರೆ ನಿಮಗೆ ಆರ್ಥಿಕ ಸಂಕಷ್ಟ ತಪ್ಪಿದ್ದಲ್ಲ!

ಮನೆಯಲ್ಲಿ ದೆವ್ವ-ಭೂತಗಳ ಭಯವೇ? ಫಾಸಿಟಿವ್ ಎನರ್ಜಿಗೆ ಈ 5 ಗಿಡಗಳು ಮನೆಯಲ್ಲಿರಲಿ!