Kannada

ದೆವ್ವ-ಭೂತ ಅಥವಾ ನಕಾರಾತ್ಮಕ ಶಕ್ತಿಯ ಭಯವೇ?

Kannada

ಮದರ (ಎಕ್ಕ)

ಮನೆಯಲ್ಲಿ ನಕಾರಾತ್ಮಕ ಶಕ್ತಿ ಅನುಭವವಾದರೆ, ಬಾಲ್ಕನಿಯಲ್ಲಿ ಮದರ ಗಿಡವನ್ನು ನೆಡಿ. ಇದು ಶಿವನಿಗೆ ಪ್ರಿಯವಾದ ಸಸ್ಯ. ಆದರೆ ಇದನ್ನು ಮಕ್ಕಳು ಮತ್ತು ಸಾಕುಪ್ರಾಣಿಗಳಿಂದ ದೂರವಿಡಿ. 

Image credits: Gemini AI
Kannada

ತುಳಸಿ

ತುಳಸಿ ಗಿಡಕ್ಕೆ ಧಾರ್ಮಿಕ ಮತ್ತು ಔಷಧೀಯ ಮಹತ್ವವಿದೆ. ನಿಮ್ಮ ಬಾಲ್ಕನಿಯಲ್ಲಿ ತುಳಸಿ ಗಿಡವನ್ನು ನೆಡಿ. ಇದು ಮನೆಯಲ್ಲಿ ಸಕಾರಾತ್ಮಕ ಶಕ್ತಿ ಮತ್ತು ದೇವರ ವಾಸವನ್ನು ಖಚಿತಪಡಿಸುತ್ತದೆ.

Image credits: Getty
Kannada

ಡ್ರಾಸೀನಾ

ಫೆಂಗ್ ಶೂಯಿ ಮತ್ತು ವಾಸ್ತು ಪ್ರಕಾರ, ಡ್ರಾಸೀನಾ (Dracaena) ಮನೆಯಲ್ಲಿ ಫಾಸಿಟಿವ್ ವೈಬ್‌ ತರುತ್ತದೆ. ಇದನ್ನು ಮನೆ ಅಥವಾ ಕಚೇರಿಯಲ್ಲಿ ಇಡುವುದರಿಂದ ಮಾನಸಿಕ ಶಾಂತಿ ಮತ್ತು ಸಮತೋಲನ ಉಂಟಾಗುತ್ತದೆ.

Image credits: Gemini AI
Kannada

ಪೀಸ್ ಲಿಲ್ಲಿ

ಪೀಸ್ ಲಿಲ್ಲಿ ಒತ್ತಡ ಮತ್ತು ಮಾನಸಿಕ ಅಶಾಂತಿಯನ್ನು ಕಡಿಮೆ ಮಾಡುತ್ತದೆ. ಇದು ಮನೆಯಲ್ಲಿ ಶಾಂತಿ, ಸಮತೋಲನ ಮತ್ತು ಸಕಾರಾತ್ಮಕ ಶಕ್ತಿಯನ್ನು ತರಲು ಸಹಾಯಕವೆಂದು ಪರಿಗಣಿಸಲಾಗಿದೆ.

Image credits: pinterest
Kannada

ಲಕ್ಕಿ ಬ್ಯಾಂಬೂ

ಲಕ್ಕಿ ಬ್ಯಾಂಬೂ (Lucky Bamboo) ಸಂತೋಷ, ಅದೃಷ್ಟ ಮತ್ತು ಪಾಸಿಟಿವ್ ಎನರ್ಜಿ ಸಂಕೇತವಾಗಿದೆ. ಇದನ್ನು ಮನೆ ಅಥವಾ ಕಚೇರಿಯಲ್ಲಿ ಇಡುವುದರಿಂದ ನಕಾರಾತ್ಮಕತೆ ದೂರವಾಗುತ್ತದೆ.

Image credits: Getty

ವಾಸ್ತು ಟಿಪ್ಸ್: ಮನೆಯಲ್ಲಿ ದುಂಡಗಿನ ಅಥವಾ ಚೌಕಾಕಾರದ ಗಡಿಯಾರಗಳಲ್ಲಿ ಯಾವುದು ಶುಭ?

ಮನಿ ಪ್ಲಾಂಟ್ ರಾಕೆಟ್ ವೇಗದಲ್ಲಿ ಬೆಳೆಯಬೇಕೆ? ಈ 6 ಸುಲಭ ಟ್ರಿಕ್ಸ್ ಟ್ರೈ ಮಾಡಿ!

ಮನೆಯಲ್ಲಿ ಶಾಂತಿ ಇಲ್ವಾ? ಈ ಗಿಡವನ್ನಿಟ್ಟು ನೋಡಿ

ಬಂತು ನೋಡಿ ‘ಧುರಂಧರ್’ ರೆಹಮಾನ್ ಡಕಾಯಿತ್ ಮೆಹೆಂದಿ ಟ್ರೆಂಡ್