Kannada

ದಾಂಪತ್ಯ ಜೀವನದ ಮೇಲೆ ಪರಿಣಾಮ

ಮಲಗುವ ಕೋಣೆ ಮನೆಯ ಪ್ರಮುಖ ಭಾಗ. ಇಲ್ಲಿನ ವಾಸ್ತು ಸರಿಯಿಲ್ಲದಿದ್ದರೆ ದಾಂಪತ್ಯ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಹಾಗಾಗಿ, ಬೆಡ್‌ರೂಂಗೆ ಸಂಬಂಧಿಸಿದ ವಾಸ್ತು ನಿಯಮ ತಿಳಿದುಕೊಳ್ಳುವುದು ಬಹಳ ಮುಖ್ಯ.   

Kannada

ಬೆಡ್‌ರೂಂಗೆ ವಾಸ್ತು ಟಿಪ್ಸ್

ಬೆಡ್‌ರೂಂ ಮನೆಯ ತುಂಬಾನೇ ವಿಶೇಷವಾದ ಭಾಗ. ಇಲ್ಲಿ ಏನಾದ್ರೂ ವಾಸ್ತು ದೋಷವಿದ್ದರೆ, ಅದರ ಅತಿ ಹೆಚ್ಚು ಪರಿಣಾಮ ನಮ್ಮ ಲವ್ ಲೈಫ್ ಮೇಲೆ ಆಗುತ್ತೆ. ಬೆಡ್‌ರೂಂಗೆ ಸಂಬಂಧಿಸಿದ ಕೆಲವು ವಿಶೇಷ ವಾಸ್ತು ಟಿಪ್ಸ್ ಇಲ್ಲಿವೆ…   

Image credits: Gemini AI
Kannada

ಬೆಡ್‌ರೂಂನಲ್ಲಿ ಟಿವಿ ಇಡಬಹುದಾ?

ವಾಸ್ತು ಶಾಸ್ತ್ರದ ಪ್ರಕಾರ, ಬೆಡ್‌ರೂಂನಲ್ಲಿ ಟಿವಿ ಅಥವಾ ಕಂಪ್ಯೂಟರ್, ಲ್ಯಾಪ್‌ಟಾಪ್‌ನಂತಹ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳು ಇರಬಾರದು. ಇವು ನೇರವಾಗಿ ನಮ್ಮ ಲವ್ ಲೈಫ್‌ಗೆ ಡಿಸ್ಟರ್ಬ್ ಮಾಡುತ್ತವೆ. 

Image credits: Gemini AI
Kannada

ಬೆಡ್‌ರೂಂ ಯಾವ ದಿಕ್ಕಿನಲ್ಲಿರಬೇಕು?

ಮನೆಯ ನೈಋತ್ಯ ಮೂಲೆ, ಅಂದರೆ ದಕ್ಷಿಣ-ಪಶ್ಚಿಮ ದಿಕ್ಕು ಬೆಡ್‌ರೂಂಗೆ ಅತ್ಯುತ್ತಮ. ಮನೆಯ ಈಶಾನ್ಯ (ಉತ್ತರ-ಪೂರ್ವ) ಅಥವಾ ಆಗ್ನೇಯ (ದಕ್ಷಿಣ-ಪೂರ್ವ) ಮೂಲೆಯಲ್ಲಿ ಬೆಡ್‌ರೂಂ ಇರೋದನ್ನ ಅವಾಯ್ಡ್ ಮಾಡಿ.  

Image credits: Gemini AI
Kannada

ಬೆಡ್ ಯಾವ ದಿಕ್ಕಿನಲ್ಲಿರಬೇಕು?

ಬೆಡ್‌ರೂಂನಲ್ಲಿ ಮಲಗುವಾಗ ತಲೆ ಉತ್ತರ ದಿಕ್ಕಿಗೆ ಇರಬಾರದು. ದಕ್ಷಿಣ ಅಥವಾ ಪೂರ್ವ ದಿಕ್ಕಿಗೆ ತಲೆ ಇಟ್ಟು ಮಲಗುವುದು ಶುಭ. ತಲೆದಿಂಬು ಗೋಡೆಗೆ ತಾಗಿರಲಿ. ಮನೆಯ ಬೀಮ್‌ನ ನೇರ ಕೆಳಗೆ ಬೆಡ್ ಇರಬಾರದು. 

Image credits: Gemini AI
Kannada

ಬೆಡ್‌ರೂಮ್‌ಗೆ ಯಾವ ಬಣ್ಣ ಸೂಕ್ತ?

ಬೆಡ್‌ರೂಂನ ಬಣ್ಣ ತಿಳಿಯಾಗಿರಬೇಕು. ಉದಾಹರಣೆಗೆ ನೀಲಿ, ಗುಲಾಬಿ, ಕ್ರೀಮ್ ಬಣ್ಣಗಳಿದ್ದರೆ ಶುಭ. ಇದಕ್ಕೆ ವಿರುದ್ಧವಾಗಿ, ನೀಲಿ, ಕಂದು ಮತ್ತು ಕಪ್ಪು ಬಣ್ಣದಂತಹ ಡಾರ್ಕ್ ಕಲರ್‌ಗಳನ್ನು ಅಪ್ಪಿತಪ್ಪಿಯೂ ಬಳಸಬಾರದು.  

Image credits: Gemini AI
Kannada

ಬೆಡ್‌ರೂಂನಲ್ಲಿ ಯಾವ ಫೋಟೋ ಇಡಬೇಕು?

ಬೆಡ್‌ರೂಂನಲ್ಲಿ ಹಿಂಸಾತ್ಮಕ ಪ್ರಾಣಿಗಳ ಅಥವಾ ಯುದ್ಧದ ಚಿತ್ರಗಳನ್ನು ಅಪ್ಪಿತಪ್ಪಿಯೂ ಇಡಬೇಡಿ. ಇಲ್ಲಿ ಗಂಡ-ಹೆಂಡತಿಯ ಫೋಟೋ ಇಡುವುದು ಶುಭ. ಹಾಸಿಗೆಯ ಕೆಳಗೆ ಹಳೆ ವಸ್ತುಗಳು, ಹಳೆ ಚಪ್ಪಲಿ-ಶೂಗಳನ್ನು ಇಡಲೇಬಾರದು. 

Image credits: Gemini AI

ದಕ್ಷಿಣ ದಿಕ್ಕಿನ ಕಿಟಕಿ ಅಶುಭ! ಸರಿಯಾದ ದಿಕ್ಕು ಮತ್ತು ಸಂಖ್ಯೆ ಯಾವುದು?

ಮನೆಗೆ ಅದೃಷ್ಟ ತರುವ ಡೋರ್ ಮ್ಯಾಟ್: ಯಾವ ದಿಕ್ಕಿನ ಬಾಗಿಲಿಗೆ ಯಾವ ಬಣ್ಣ ಶ್ರೇಷ್ಠ?

ಇವನ್ನ ತಕ್ಷಣವೇ ಮನೆಯಿಂದ ಹೊರಹಾಕಿ.. ಅದೃಷ್ಟ ರೈಲಿಗಿಂತ ವೇಗವಾಗಿ ಓಡಿ ಬರುತ್ತೆ

ಮನೇಲಿ ಓಡುವ ಕುದರೆ ಚಿತ್ರವಿದ್ದರೆ ಅದೃಷ್ಟ; ಈ ದಿಕ್ಕಲ್ಲಿಟ್ಟರೆ ದರಿದ್ರ ಗ್ಯಾರಂಟಿ