ಮನೆಯೊಳಗೆ ಸಸ್ಯಗಳನ್ನು ಬೆಳೆಸುವುದು ಮತ್ತು ಅವುಗಳನ್ನು ಪೋಷಿಸುವುದು ಸಂತೋಷ ಮತ್ತು ಶಾಂತಿಯನ್ನು ನೀಡುತ್ತದೆ. ಈ ಒಳಾಂಗಣ ಸಸ್ಯಗಳನ್ನು ಮನೆಯಲ್ಲಿ ಬೆಳೆಸಿ.
vaastu Jan 13 2026
Author: Nirupama ks Image Credits:google gemini
Kannada
ಪೀಸ್ ಲಿಲ್ಲಿ
ಹೆಸರೇ ಸೂಚಿಸುವಂತೆ, ಪೀಸ್ ಲಿಲ್ಲಿ ಶಾಂತಿ ನೀಡುವ ಸಸ್ಯ. ಗಾಳಿ ಶುದ್ಧೀಕರಿಸುವ ಸಾಮರ್ಥ್ಯ ಇದಕ್ಕಿದೆ.
Image credits: Getty
Kannada
ಮನಿ ಪ್ಲಾಂಟ್
ಸ್ವಲ್ಪ ಕಾಳಜಿಯೊಂದಿಗೆ ಸುಲಭವಾಗಿ ಬೆಳೆಯುವ ಸಸ್ಯ ಮನಿ ಪ್ಲಾಂಟ್. ಇದು ಗಾಳಿಯನ್ನು ಶುದ್ಧೀಕರಿಸುತ್ತದೆ ಮತ್ತು ಶಾಂತಿಯುತ ವಾತಾವರಣವನ್ನು ಸೃಷ್ಟಿಸಬಲ್ಲದು.
Image credits: Getty
Kannada
ಲಕ್ಕಿ ಬ್ಯಾಂಬೂ
ಲಕ್ಕಿ ಬ್ಯಾಂಬೂ ಮಣ್ಣು ಮತ್ತು ನೀರು ಎರಡರಲ್ಲೂ ಚೆನ್ನಾಗಿ ಬೆಳೆಯುತ್ತದೆ. ಇದನ್ನು ಕಡಿಮೆ ಕಾಳಜಿಯೊಂದಿಗೆ ಮನೆಯಲ್ಲಿ ಸುಲಭವಾಗಿ ಬೆಳೆಸಬಹುದು. ಮನೆಯೊಳಗೆ ಶಾಂತಿಯನ್ನು ಪಡೆಯಲು ಈ ಸಸ್ಯ ಬೆಸ್ಟ್.
Image credits: Getty
Kannada
ಸ್ನೇಕ್ ಪ್ಲಾಂಟ್
ಸ್ನೇಕ್ ಪ್ಲಾಂಟ್ ಗಾಳಿಯನ್ನು ಶುದ್ಧೀಕರಿಸುತ್ತದೆ. ಇದು ರಾತ್ರಿಯಲ್ಲಿಯೂ ಆಮ್ಲಜನಕ ಬಿಡುಗಡೆ ಮಾಡುತ್ತದೆ.
Image credits: Getty
Kannada
ಅರೆಕಾ ಪಾಮ್
ಅರೆಕಾ ಪಾಮ್ ಸಸ್ಯವನ್ನು ಕಡಿಮೆ ನಿರ್ವಹಣೆಯೊಂದಿಗೆ ಮನೆಯಲ್ಲಿ ಸುಲಭವಾಗಿ ಬೆಳೆಸಬಹುದು. ಇದು ಗಾಳಿಯಲ್ಲಿ ತೇವಾಂಶವನ್ನೂ ಪಾಡಿಕೊಳ್ಳಬಲ್ಲದು.
Image credits: social media
Kannada
ತುಳಸಿ
ಪ್ರತಿಯೊಬ್ಬ ಹಿಂದೂ ಮನೆಯಲ್ಲಿರುವ ತುಳಸಿಗೆ ತನ್ನದೇ ಆದ ಪೌರಾಣಿಕ ಹಿನ್ನೆಲೆಯೂ ಇದೆ. ಇದು ಹಲವು ಆರೋಗ್ಯ ಸಮಸ್ಯೆಗಳಿಗೂ ಮದ್ದು.
Image credits: Getty
Kannada
ಲೋಳೆಸರ
ಲೋಳೆಸರ ನೀರಿಲ್ಲದೆಯೂ ಬೆಳೆಯಬಲ್ಲ ಸಸ್ಯ. ಇದು ಗಾಳಿಯನ್ನು ಶುದ್ಧೀಕರಿಸುತ್ತದೆ. ಮನೆಯೊಳಗೆ ಶಾಂತಿಯುತ ವಾತಾವರಣ ಪಡೆಯಲು ಮಾತ್ರವಲ್ಲದೇ, ಕೇಶ, ತ್ವಚಾ ಆರೋಗ್ಯಕ್ಕೂ ಬೆಸ್ಟ್.