Kannada

ಕಲರ್ಸ್ ಕನ್ನಡ ತಾರೆಯರು

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿನ ಹೆಚ್ಚಿನ ನಟರು ಕಲರ್ಸ್ ಕನ್ನಡದಿಂದಲೇ ಬಂದವರು. ಅದ್ಯಾಕೆ ಕಲರ್ಸ್ ಕನ್ನಡದವರೇ ಬೇಕು ಅಂತಿದ್ದಾರೆ ವೀಕ್ಷಕರು.

Kannada

ಕಿರಣ್ ರಾಜ್

ಕನ್ನಡತಿ ಧಾರಾವಾಹಿ ಮೂಲಕ ಮನೆಮಾತಾಗಿದ್ದ ಕಿರಣ್ ರಾಜ್ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟದ್ದು, ಜೀ ಕನ್ನಡದ ‘ಕರ್ಣ’ ಧಾರಾವಾಹಿ ಮೂಲಕ.

Image credits: Isntagram
Kannada

ಭವ್ಯ ಗೌಡ

ಕಲರ್ಸ್ ನ ಗೀತಾ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ ಭವ್ಯ ಗೌಡ, ಈಗ ಕರ್ಣ ಧಾರಾವಾಹಿ ನಾಯಕಿ.

Image credits: Isntagram
Kannada

ಮೌನ ಗುಡ್ಡೆಮನೆ

ಮೌನ ಗುಡ್ಡೆಮನೆ ಈಗಷ್ಟೇ ಕಲರ್ಸ್ ಕನ್ನಡದಲ್ಲಿ ರಾಮಚಾರಿ ಸೀರಿಯಲ್ ಮುಗಿಸಿದ್ರು, ಈಗ ಜೀ ಕನ್ನಡದ ಹೊಸ ಧಾರಾವಾಹಿಯಲ್ಲಿ ಚಾನ್ಸ್ ಪಡೆದುಕೊಂಡಿದ್ದಾರೆ.

Image credits: Isntagram
Kannada

ಅಕ್ಷಯ್ ನಾಯಕ್

ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿ ಜನಮನ ಗೆದ್ದಿದ್ದ ಅಕ್ಷಯ್ ನಾಯಕ್ ಶೀಘ್ರದಲ್ಲೇ ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ‘ಕೃಷ್ಣ ರುಕ್ಕು’ ಸೀರಿಯಲ್ ನಾಯಕ.

Image credits: Isntagram
Kannada

ಆಶಾ ಅಯ್ಯನಾರ್

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ತಂಗಿ ಪೂಜಾ ಪಾತ್ರದಲ್ಲಿ ನಟಿಸುತ್ತಿದ್ದ ಆಶಾ ಅಯ್ಯನಾರ್, ಇದೀಗ ‘ಆದಿಲಕ್ಷ್ಮೀ ಪುರಾಣ’ ಧಾರಾವಾಹಿ ನಾಯಕಿ.

Image credits: Isntagram
Kannada

ರಜನೀಶ್

ಕಲರ್ಸ್ ನ ಕರಿಮಣಿ ಧಾರಾವಾಹಿಯಲಿ ನಾಯಕನ ತಮ್ಮನಾಗಿ ನಟಿಸಿದ್ದ ರಜನೀಶ್, ಈಗ ‘ಆದಿಲಕ್ಷ್ಮೀ ಪುರಾಣ’ ಧಾರಾವಾಹಿ ನಾಯಕ.

Image credits: Isntagram
Kannada

ಭುವನ್ ಸತ್ಯ

ಬ್ರಹ್ಮಗಂಟು ಧಾರಾವಾಹಿ ನಾಯಕ ಭುವನ್ ಸತ್ಯ ಈ ಮೊದಲು ಕಲರ್ಸ್ ಕನ್ನಡದ ಪುಣ್ಯವತಿ ಧಾರಾವಾಹಿ ನಟಿಸಿದ್ದರು. ಅದು ಮುಗಿದು ಸ್ವಲ್ಪ ಸಮಯದಲ್ಲೇ ಬ್ರಹ್ಮಗಂಟು ನಾಯಕರಾದ್ರು.

Image credits: Isntagram

ಮದುವೆ ಆಗುತ್ತಿರುವ ಪುಟ್ಟಕ್ಕನ ಮಕ್ಕಳು ಸಂಜನಾ ಬುರ್ಲಿ ವಯಸ್ಸೆಷ್ಟು? ಹುಡುಗ ಯಾರು?

'ಕಣ್ಣಲ್ಲೇ ಕೊಲ್ಲೋ ಹುಡುಗಿ..' ಫೋಟೋಶೂಟ್‌ನಲ್ಲಿ ಅಂದ ತೋರಿದ ಬಿಗ್‌ಬಾಸ್‌ ಕಾವೂ!

ಎಕ್ಸ್ ಬಾಯ್ ಫ್ರೆಂಡ್ ಯಾಕ್ ಬಿಟ್ಟೋದ… ಸೀಕ್ರೆಟ್ ಬಿಚ್ಚಿಟ್ಟ Chaithra Achar

Megha Shetty: ಮಾವನ ಮಗಳ ಬೆಂಕಿ ಲುಕ್ ಗೆ ಮನಸೋತ ಪಡ್ಡೆ ಹೈಕ್ಳು