ಪುಟ್ಟಕ್ಕನ ಮಕ್ಕಳು ಧಾರಾವಾಹಿ ಸ್ನೇಹಾ ಪಾತ್ರಧಾರಿ ನಟಿ ಸಂಜನಾ ಬುರ್ಲಿ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಸಂಜನಾ ಬುರ್ಲಿ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಏಕಾಏಕಿ ಅವರು ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸಂಜನಾ ಬುರ್ಲಿ ಹಾಗೂ ಸಮರ್ಥ ಚೆನ್ನಗಿರಿ ಅವರು ಕುಟುಂಬಸ್ಥರ ಮಧ್ಯೆ ಉಂಗುರ ಬದಲಾಯಿಸಿಕೊಂಡಿದ್ದಾರೆ.
ಸಮರ್ಥ ಚೆನ್ನಗಿರಿ ಎನ್ನುವವರನ್ನು ಸಂಜನಾ ಮದುವೆ ಆಗುತ್ತಿದ್ದಾರೆ.
ಸಮರ್ಥ ಚೆನ್ನಗಿರಿ ಅವರು ಮೆಡಿಕಲ್ ಓದುತ್ತಿದ್ದಾರೆ.
ಸಂಜನಾ ಬುರ್ಲಿ ಅವರು ಮೆಡಿಕಲ್ ಇಂಜಿನಿಯರಿಂಗ್ ಮಾಡಿದ್ದಾರೆ.
ಈ ಜೋಡಿಯದ್ದು ಲವ್ ಮ್ಯಾರೇಜ್? ಅರೇಂಜ್ ಮ್ಯಾರೇಜ್ ಎಂಬ ಬಗ್ಗೆ ಮಾಹಿತಿ ಇಲ್ಲ.
ಸಂಜನಾ ಬುರ್ಲಿ ಅವರು 2000ನೇ ಇಸವಿಯಲ್ಲಿ ಹುಟ್ಟಿದ್ದು ಈಗ ಅವರಿಗೆ 26 ವರ್ಷ ಎನ್ನಲಾಗಿದೆ.
'ಕಣ್ಣಲ್ಲೇ ಕೊಲ್ಲೋ ಹುಡುಗಿ..' ಫೋಟೋಶೂಟ್‌ನಲ್ಲಿ ಅಂದ ತೋರಿದ ಬಿಗ್‌ಬಾಸ್ ಕಾವೂ!
ಎಕ್ಸ್ ಬಾಯ್ ಫ್ರೆಂಡ್ ಯಾಕ್ ಬಿಟ್ಟೋದ… ಸೀಕ್ರೆಟ್ ಬಿಚ್ಚಿಟ್ಟ Chaithra Achar
Megha Shetty: ಮಾವನ ಮಗಳ ಬೆಂಕಿ ಲುಕ್ ಗೆ ಮನಸೋತ ಪಡ್ಡೆ ಹೈಕ್ಳು
ಕನ್ನಡದ ಪ್ರಸಿದ್ಧ ಈ ನಟಿಯನ್ನ ಗುರುತಿಸಬಲ್ಲಿರಾ?