Kannada

ಹೊಸ ಪೋಟೋಶೂಟ್‌

ಬಿಗ್‌ಬಾಸ್‌ನಲ್ಲಿ ನಿರೀಕ್ಷೆಗೂ ಮೀರಿ ಜನಮನ್ನಣೆ ಪಡೆದ ಕಾವ್ಯಾ ಶೈವ ಹೊಸ ಪೋಟೋ ಶೂಟ್‌ ಮಾಡಿಸಿದ್ದಾರೆ.

Kannada

ಫ್ಯಾಮಿಲಿ ಪಾರ್ಟಿ

ಇತ್ತೀಚೆಗೆ ಯಶಸ್ವಿ ಬಿಗ್‌ಬಾಸ್‌ ಜರ್ನಿ ಮುಗಿಸಿ ವಾಪಸಾದ ಆಕೆಗೆ ಅವರ ಫ್ಯಾಮಿಲಿ ಪಾರ್ಟಿ ಏರ್ಪಾಟು ಮಾಡಿತ್ತು.

Image credits: Instagram/Kavya Shaiva
Kannada

ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಕಾವ್ಯಾ

ಈ ವೇಳೆ ಕಾವ್ಯಾ ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಮುದ್ದಾಗಿ ಕಂಡಿದ್ದಾರೆ.

Image credits: Instagram/Kavya Shaiva
Kannada

ಕಾವೂ ಎಂದು ಕರೆದಿದ್ದ ಗಿಲ್ಲಿ

ಬಿಗ್‌ಬಾಸ್‌ನಲ್ಲಿ ಗಿಲ್ಲಿ ಯಾವಾಗ ಕಾವೂ ಎಂದು ಕರೆಯಲು ಆರಂಭಿಸಿದ್ನೋ ಅಲ್ಲಿಂದಲೂ ಆಕೆ ಫುಲ್‌ ಫೇಮಸ್‌.

Image credits: Instagram/Kavya Shaiva
Kannada

ಗಿಲ್ಲಿಯ ಯಶಸ್ಸಿಗೆ ಖುಷಿ

ಸಂದರ್ಶನಗಳಲ್ಲಿ ಗಿಲ್ಲಿಯ ಯಶಸ್ಸಿಗೆ ಗಿಲ್ಲಿಯ ಆಟ ಹಾಗೂ ಆತನ ವ್ಯಕ್ತಿತ್ವವೇ ಕಾರಣ ಎಂದು ಕಾವ್ಯಾ ಹೇಳಿದ್ದಾರೆ.

Image credits: Instagram/Kavya Shaiva
Kannada

ವ್ಯಕ್ವಿತ್ವದಿಂದ ಗಮನಸೆಳೆದಿದ್ದ ಕಾವ್ಯಾ

ಬಿಗ್‌ಬಾಸ್‌ನಲ್ಲಿ ತಮ್ಮ ವ್ಯಕ್ತಿತ್ವದಿಂದಲೇ ಕಾವ್ಯಾ ಅವರು ಅಪಾರ ಅಭಿಮಾನಿಗಳನ್ನು ಗಳಿಸಿ ಫೈನಲಿಸ್ಟ್‌ ಆಗಿದ್ದರು.

Image credits: Instagram/Kavya Shaiva
Kannada

ಮೀಟರ್‌ ಬೇಕು ಮೀಟರ್‌ ಎಂದಿದ್ದ ಕಾವ್ಯಾ

ಪಾರ್ಟಿಯಲ್ಲಿ ಕಾವ್ಯಾ 'ಮೀಟರ್‌ ಬೇಕು ಮೀಟರ್‌..' ಅನ್ನೋ ಹಾಡಿಗೆ ಸಖತ್‌ ಸ್ಟೆಪ್ಸ್‌ ಹಾಕಿದ್ದಾರೆ.

Image credits: Instagram/Kavya Shaiva
Kannada

ಸ್ಪಂದನಾಗೆ ಜನ್ಮದಿನದ ಶುಭಾಶಯ

ಅದಲ್ಲದೆ, ಇಂದು ಆಕೆಯ ಆತ್ಮೀಯ ಗೆಳತಿ ಸ್ಪಂದನಾ ಅವರ ಜನ್ಮದಿನಕ್ಕೂ ವಿಶೇಷವಾಗಿ ಶುಭ ಕೋರಿದ್ದಾರೆ.

Image credits: Instagram/Kavya Shaiva

ಎಕ್ಸ್ ಬಾಯ್ ಫ್ರೆಂಡ್ ಯಾಕ್ ಬಿಟ್ಟೋದ… ಸೀಕ್ರೆಟ್ ಬಿಚ್ಚಿಟ್ಟ Chaithra Achar

Megha Shetty: ಮಾವನ ಮಗಳ ಬೆಂಕಿ ಲುಕ್ ಗೆ ಮನಸೋತ ಪಡ್ಡೆ ಹೈಕ್ಳು

ಕನ್ನಡದ ಪ್ರಸಿದ್ಧ ಈ ನಟಿಯನ್ನ ಗುರುತಿಸಬಲ್ಲಿರಾ?

ನನ್ನ Kindness ಅನ್ನು, Weakness ಅಂದ್ಕೋಬೇಡಿ...ಜಾನ್ವಿ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ?