Small Screen

ಕನ್ನಡ ಕಿರುತೆರೆ ನಟಿ ನಮ್ರತಾ ಗೌಡ ಬಾಲಿ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ.

Image credits: our own

ಸಖತ್ ಹಾಟ್‌ ಲುಕ್‌ನಲ್ಲಿ ಮಿಂಚುತ್ತಿರುವ ನಮ್ರತಾ ಗೌಡ ಕಾಮೆಂಟ್ ಆಫ್ ಮಾಡಿದ್ದಾರೆ

Image credits: our own

ಕನಸು ಕಾಣುತ್ತಿರುವೆ ಎಂದು ಫೋಟೋಗೆ ಕ್ಯಾಪ್ಶನ್ ಬರೆದುಕೊಂಡಿದ್ದಾರೆ.

Image credits: our own

ನಟಿ ಐಶ್ವರ್ಯ ಜೊತೆ ಬಾಲಿಯಲ್ಲಿ ನಮ್ರತಾ ಟ್ರಿಪ್ ಮಾಡುತ್ತಿದ್ದಾರೆ.

Image credits: our own

ಸೀರಿಯಲ್‌ನಲ್ಲಿ ನಮ್ರತಾ ಹೆಚ್ಚಿಗೆ ಸೀರೆ ಅಥವಾ ಸೆಲ್ವಾರ್‌ನಲ್ಲಿ ಕಾಣಿಸಿಕೊಂಡರು

Image credits: our own

ಹೀಗಾಗಿ ಕನ್ನಡತಿಯರು ಬಿಕಿನಿ ಹಾಕ್ಬಾರ್ದು ಎಂದು ಕಾಮೆಂಟ್ ಬಂದಿತ್ತು

Image credits: our own

ಯಾವ ಬಾಲಿವುಡ್‌ ನಟಿಗೂ ಕಡಿಮೆ ಇಲ್ಲ ಆ ರೇಂಜ್‌ಗೆ ನಮ್ರತಾ ಮಿಂಚುತ್ತಿದ್ದಾರೆ

Image credits: our own

ಕೂದಲು ಕೆದರಿದರೂ ಡೋಂಟ್ ಕೇರ್; ರಂಜನಿ ರಾಘವನ್ ಮೇಕಪ್‌ ಹಾಕೋದೇ ಇಲ್ಲ, ಪೋಟೋ ವೈರಲ್

7ನೇ ವಯಸ್ಸಲ್ಲೇ ಜನಮನ ಗೆದ್ದಿದ್ದ ಈ ಬಾಲೆ, ಈಗ ಸೀರಿಯಲ್ ನಾಯಕಿ… ಯಾರಿದು ಹೇಳಿ?

ಗೋವಾದಲ್ಲಿ ಮಸ್ತಿ ಮಾಡ್ತಿದ್ದಾರೆ ಕಿರುತೆರೆಯ ಸೈಕೋ ಪ್ರೇಮಿಗಳು…

ಕರ್ಲಿ ಹೇರ್, ಮಸ್ತ್ ಪೋಸ್; ಮೇಘಾ ಶೆಟ್ಟಿ ಹೊಸ ಲುಕ್‌ಗೆ ಫ್ಯಾನ್ಸ್ ಫಿದಾ