Small Screen

7 ವಯಸ್ಸಲ್ಲೇ ಫೇಮಸ್

ತಮ್ಮ ಏಳನೇ ವಯಸ್ಸಲ್ಲೇ ಡ್ಯಾನ್ಸ್ ಮಾಡ್ತಾ ಕರ್ನಾಟಕದ ಜನಮನ ಗೆದ್ದಿದ್ದ ನಟಿ ಯಾರೆಂದು ಹೇಳಬಲ್ಲಿರಾ? ಇವರು ಸದ್ಯ ಕಲರ್ಸ್ ಕನ್ನಡ ಸೀರಿಯಲ್ ಒಂದರ ನಾಯಕಿಯೂ ಹೌದು. 
 

Image credits: Instagram

ಭೂಮಿಕಾ ರಮೇಶ್

ಈ ಬಾಲೆ ಬೇರೆ ಯಾರೂ ಅಲ್ಲ, ಭಾಗ್ಯಲಕ್ಷ್ಮೀ ಸೀರಿಯಲ್ ನಲ್ಲಿ ಲಕ್ಷ್ಮಿಯಾಗಿ ಕಾಣಿಸಿಕೊಂಡಿರುವ ನಟಿ ಭೂಮಿಕಾ ರಮೇಶ್
 

Image credits: Instagram

ಹುಟ್ಟು ಪ್ರತಿಭೆ

ಭೂಮಿಕಾ ರಮೇಶ್ ಬಾಲ್ಯದಿಂದಲೇ ಡ್ಯಾನ್ಸ್ ಕಡೆಗೆ ಒಲವು ಬೆಳೆಸಿದ್ದು, ಭರತನಾಟ್ಯ, ಫಿಲ್ಮಿ ಡ್ಯಾನ್ಸ್ ಗಳನ್ನು ಅಭ್ಯಾಸ ಮಾಡಿಕೊಂಡಿದ್ದು, ಹಲವಾರು ಶೋಗಳನ್ನು ಸಹ ನೀಡಿದ್ದಾರೆ. 
 

Image credits: Instagram

ಪತ್ರಿಕೆಯಲ್ಲಿ ಲೇಖನ

ಭೂಮಿಕಾ ಬಾಲಪ್ರತಿಭೆಯಾಗಿ ಗುರುತಿಸಿಕೊಂಡಿದ್ದು, ತಮ್ಮ ಏಳನೇ ವಯಸ್ಸಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದ ಈ ಬಾಲಪ್ರತಿಭೆ ಬಗ್ಗೆ ವಿಜಯಕರ್ನಾಟಕದಲ್ಲಿ ಲೇಖನ ಸಹ ಪ್ರಕಟವಾಗಿತ್ತು. 
 

Image credits: Instagram

ಸಂತಸ ಹಂಚಿಕೊಂಡ ಭೂಮಿಕಾ

ತಮ್ಮ ಕುರಿತ ಲೇಖನದ ಪೇಪರ್ ಕಟ್ಟಿಂಗ್ , ಜೊತೆಗೆ ಬಾಲ್ಯದ ಫೋಟೊ ಶೇರ್ ಮಾಡಿರುವ ಭೂಮಿಕ ಏಳು ವರ್ಷವಿದ್ದಾಗ, ನನ್ನ ಬಗ್ಗೆ ಪ್ರಕಟವಾದ ಮೊದಲ ಲೇಖನ ಎಂದು ಬರೆದುಕೊಂಡಿದ್ದಾರೆ. 
 

Image credits: Instagram

ಡ್ಯಾನ್ಸಿಂಗ್ ಶೋಗಳಲ್ಲಿ ಭಾಗಿ

ಭೂಮಿಕಾ ತೆಲುಗು ಮತ್ತು ಕನ್ನಡದಲ್ಲಿ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಜಡ್ಜ್ ಗಳಿಂದ ಭೇಷ್ ಅನಿಸಿಕೊಂಡಿದ್ದರು. 
 

Image credits: Instagram

ಗೋವಾದಲ್ಲಿ ಮಸ್ತಿ ಮಾಡ್ತಿದ್ದಾರೆ ಕಿರುತೆರೆಯ ಸೈಕೋ ಪ್ರೇಮಿಗಳು…

ಕರ್ಲಿ ಹೇರ್, ಮಸ್ತ್ ಪೋಸ್; ಮೇಘಾ ಶೆಟ್ಟಿ ಹೊಸ ಲುಕ್‌ಗೆ ಫ್ಯಾನ್ಸ್ ಫಿದಾ

ಆಲಿಯಾ ಭಟ್ ನ ಗಂಗೂಬಾಯಿ ಲುಕ್ ನಲ್ಲಿ ಕೆಂಡಸಂಪಿಗೆ ನಟಿ ಅಮೃತಾ

ಮೊದಲ ಹೆಂಡ್ತಿ ಜೊತೆ ವಿಕ್ರಾಂತ್, ಎಲ್ ಹೋದೀ ಗಟ್ಟಿಮೇಳ ಬಿಟ್ಟು ಗುರು?