ಕಿರುತೆರೆಯ ಸೈಕೋ ಪ್ರೇಮಿಗಳು ಗೋವಾದಲ್ಲಿ ಎಂಜಾಯ್ ಮಾಡ್ತಾ ಇದ್ದಾರೆ. ಯಾರು ಅನ್ನೋದು ಗೊತ್ತಾಯ್ತಲ್ವಾ? ಅವ್ರು ಬೇರೆ ಯಾರು ಅಲ್ಲ, ಸಾರಾ ಅಣ್ಣಯ್ಯ ಮತ್ತು ಕಾವ್ಯಾ ಗೌಡ.
tv-talk Jul 10 2023
Author: Pavna Das Image Credits:Instagram
Kannada
ಸಾರಾ ಅಣ್ಣಯ್ಯ
ಕಿರುತೆರೆಯ ಸೈಕೋ ಪ್ರೇಮಿ ಅಂದ ಕೂಡ್ಲೇ ಸಾರಾ ಅಣ್ಣಯ್ಯ ಹೆಸರು ನಿಮ್ಮ ಮನಸಲ್ಲಿ ಬಂದೆ ಬರುತ್ತೇ ಅಲ್ವಾ? ಅಮೃತಧಾರೆ ಸೀರಿಯಲ್ ನಲ್ಲಿ ಜೀವನನ್ನು ಸೈಕೋ ತರ ಪ್ರೀತಿ ಮಾಡುವ ಮಹಿಮಾ.
Image credits: instagram
Kannada
ಕಾವ್ಯಾ ಗೌಡ
ಇನ್ನೊಬ್ಬ ಸೈಕೋ ಪ್ರೇಮಿ ಅಂದ್ರೆ ಅದು ಭಾಗ್ಯಲಕ್ಷ್ಮೀ ಸೀರಿಯಲ್ ನಲ್ಲಿ ತಾಂಡವ್ ಗೆ ಮದ್ವೆ ಆಗಿ ಇಬ್ರು ಮಕ್ಕಳು ಇದ್ದಾರೆ ಅಂತಾ ಗೊದ್ದಿದ್ದು, ಅವನೇ ಬೇಕೆಂದು ಹುಚ್ಚು ಪ್ರೀತಿ ಮಾಡುವ ಶ್ರೇಷ್ಠಾ ಅಂದ್ರೆ ಕಾವ್ಯಾ ಗೌಡ.
Image credits: Instagram
Kannada
ಗೋವಾ ಪ್ರವಾಸ
ಸದ್ಯ ಕಿರುತೆರೆಯ ಈ ಇಬ್ಬರು ಸೈಕೋ ಪ್ರೇಮಿಗಳು , ಒಂದು ತರಹದ ವಿಲನ್ ಗಳು ಎಂದೇ ಹೇಳಬಹುದು ಇವರಿಬ್ಬರು ಗೋವಾದಲ್ಲಿ ಸಕ್ಕತ್ತಾಗಿ ಎಂಜಾಯ್ ಮಾಡ್ತಿದ್ದಾರೆ.
Image credits: Instagram
Kannada
ಬೋಲ್ಡ್ ಫೋಟೋ
ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ತಮ್ಮ ಗೋವಾ ಟ್ರಿಪ್ ಫೋಟೊಗಳನ್ನು ಶೇರ್ ಮಾಡಿರುವ ನಟಿಯರು, ತುಂಡುಡುಗೆಯಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
Image credits: Instagram
Kannada
ಮ್ಯಾರಿ ಮಿ ಎಂದ ಸಾರಾ
ಸಾರಾ ಮತ್ತು ಕಾವ್ಯಾ ಜೊತೆಯಾಗಿ ಮಕೆಬಾ ಹಾಡಿಗೆ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಸಹ ಸಾರಾ ಶೇರ್ ಮಾಡ್ಕೊಂಡಿದ್ದಾರೆ. ಜೊತೆಗೆ ಕಾಮೆಂಟ್ ನಲ್ಲಿ ಕಾವ್ಯಾಗೆ ನನ್ನನ್ನು ಮದ್ವೆ ಆಗು ಎಂದಿದ್ದಾರೆ.
Image credits: Instagram
Kannada
ನಿಮಾನ್ಸ್ ಗತಿ ಎಂದ ಕಾವ್ಯಾ
ಸಾರಾ ಕಮೆಂಟ್ ಗೆ ಉತ್ತರಿಸಿರುವ ಕಾವ್ಯಾ ನಿನ್ನನ್ನು ಮದ್ವೆ ಆಗೋದಕ್ಕಿಂತ, ನಿಮಾನ್ಸ್ ನಲ್ಲಿ ಅಡ್ಮಿಟ್ ಆಗೋದು ಬೆಸ್ಟ್ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
Image credits: Instagram
Kannada
ಲೇಡಿ ವಿಲನ್
ಇಬ್ರೂ ಲೇಡಿ ವಿಲನ್ ಗಳು ಒಟ್ಟಿಗೆ ಇದ್ದಾರಲ್ಲ ಎಂದು ಜನ ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಈ ಮುದ್ದಾದ ನಟಿಯರ ಬೋಲ್ಡ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
Image credits: Instagram
Kannada
ಮುದ್ದಾದ ಫೋಟೊಗಳು
ಸಾರಾ ಮತ್ತು ಕಾವ್ಯಾ ಇಬ್ಬರೂ ಸಹ ಸೀರಿಯಲ್ ನಿಂದ ಬ್ರೇಕ್ ತೆಗೆದುಕೊಂಡು ಸದ್ಯ ತಮ್ಮ ಗೋವಾ ಟ್ರಿಪ್ ಎಂಜಾಯ್ ಮಾಡ್ತಾ, ಫೋಟೋಗಳನ್ನು ಶೇರ್ ಮಾಡಿದ್ದಾರೆ. ಸುಂದರ ಫೋಟೋಗಳನ್ನು ನೀವೂ ನೋಡಿ