Small Screen

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರಾವಾಹಿಯಲ್ಲಿ ನಟಿ ಅನು

Image credits: our own

ಕೀರ್ತನಾ ಪಾತ್ರದಲ್ಲಿ ಮಿಂಚುತ್ತಿರುವ ಅನು ಜನಾರ್ಧನ್ ಸಖತ್ ಸ್ಟೈಲಿಷ್

Image credits: our own

ಅನು ಪದೇ ಪದೇ ಕಪ್ಪು ಔಟ್‌ಫಿಟ್ ಧರಿಸುತ್ತಾರೆ ಎಂದು ಪ್ರಶ್ನೆ ಮಾಡಿದ ಫ್ಯಾನ್ಸ್

Image credits: our own

ಇನ್‌ಸ್ಟಾಗ್ರಾಂನಲ್ಲಿ 1 ಲಕ್ಷ 26 ಸಾವಿರ ಫಾಲೋವರ್ಸ್ ಹೊಂದಿರುವ ಅನು

Image credits: our own

ಒಂದು ಸಮಯದಲ್ಲಿ ಅನು ಸಿಕ್ಕಾಪಟ್ಟೆ ದಪ್ಪಗಿದ್ದರು. ಡಯಟ್ ಆಂಡ್ ಡ್ಯಾನ್ಸ್‌ ಮಾಡಿ

ಸ್ಲಿಮ್ ಆದರು. 

Image credits: our own

'ಸೋಷಿಯಲ್ ಮೀಡಿಯಾದಲ್ಲಿ ನಾನು ಹಂಚಿಕೊಂಡ ಸಮಯದಿಂದ ಟ್ರಾನ್ಸ್‌ಫಾರ್ಮೇಷನ್‌

ಬಗ್ಗೆ ಸಾಕಷ್ಟು ಮೆಸೇಜ್‌ಗಳು ಬರುತ್ತಿವೆ. ಇವೆಲ್ಲಾ ಹೇಗೆ ಸಾಧ್ಯವಾಯಿತು?' ಎಂದು ಅನು ಟೈಮ್ಸ್ ಜೊತೆ ಮಾತನಾಡಿದ್ದಾರೆ. 

Image credits: our own

'ನಾನು ಸಣ್ಣ ಆಗಲು ಮೈಂಡ್ ಮತ್ತು ಬಾಡಿಯನ್ನು ಮೊದಲು ಒಪ್ಪಿಸಿದೆ.

 2017ರಿಂದ ಬೇಡದ ಕ್ಯಾಲರಿಗಳಿಗೆ ನಾನು ಬೈ ಹೇಳಿದೆ.  ಸಣ್ಣ ಆಗಲು ಒಂದುವರೆ ವರ್ಷ ಬೇಕಾಯಿತು,' ಎಂದಿದ್ದಾರೆ. 

Image credits: our own

'ನಾನು ಎರಡು  Dಗಳನ್ನು ಫಾಲೋ ಮಾಡಿದೆ.

ಒಂದು ಡಯಟ್ ಮತ್ತೊಂದು ಡ್ಯಾನ್ಸ್‌. 

Image credits: our own

ಇದು ನಿಮ್ಮ ದೇಹ ಯಾವಾಗ ಬೇಕಿದ್ದರೂ,

ಹೇಗೆ ಬೇಕಿದ್ದರೂ ದೇಹವನ್ನು ಬದಲಾಯಿಸಿಕೊಳ್ಳಬಹುದು,' ಎಂದು ಅನು ಹೇಳಿದ್ದಾರೆ.

Image credits: our own

ಮಹಾರಾಣಿ ಅಮ್ಮಣ್ಣಿ ಕಾಲೇಜ್‌ನಲ್ಲಿ ಅನು ಪದವಿ ಪಡೆದಿದ್ದಾರೆ.

Image credits: our own

ಫ್ಯಾಷನ್ ಮಾಡಲ್ ಆಗಿ ಕೆಲಸ ಆರಂಭಿಸಿದ ಅನು

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಸೀರಿಯಲ್‌ನಲ್ಲಿ ಅನು ನಟಿಸುತ್ತಿದ್ದಾರೆ. 

Image credits: our own

ಚಾರು ಸೀರೆ ಲುಕ್‌ಗೆ ಜನರು ಫಿದಾ… ಕನ್ನಡ ಚಿತ್ರರಂಗಕ್ಕೆ ಹಿರೋಯಿನ್ ಫಿಕ್ಸ್

ಸೀರಿಯಲ್ ಬೇಡ್ಬೇ ಬೇಡ ಅಂತಿದ್ದ ಹೀರೋಯಿನ್ ಈಗ ಹಿಟ್ಲರ್ ಕಲ್ಯಾಣದ ಫೆವರಿಟ್ ನಟಿ

ಕನ್ನಡ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ಹವಾ… ಆದ್ರೆ ಇವ್ರು ಕುಂದ್ರಾ ಪತ್ನಿ ಅಲ್ಲ!

'ತ್ರಿಪುರ ಸುಂದರಿ' ರೇಖಾ ರಿಯಲ್ ಗಂಡ-ಮಕ್ಕಳು ಫೋಟೋ!