Kannada

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ಬಾರಮ್ಮ ನಟಿ ತನ್ವಿ.

Kannada

ಕೀರ್ತಿ ಪಾತ್ರದಲ್ಲಿ ಮಿಂಚುತ್ತಿರುವ ತನ್ವಿ ಸೀರಿಯಲ್‌ನಿಂದ ಹೊರ ಬಂದಿದ್ದಾರೆ

ಹೀಗಂತ ಎಲ್ಲೆಡೆ ಸುದ್ದಿಯಾಗಿತ್ತು. 

Image credits: our own
Kannada

ಸೋಷಿಯಲ್ ಮೀಡಿಯಾದಲ್ಲಿ ನಾನು ತುಂಬಾ ಆಕ್ಟಿವ್ ಆಗಿಲ್ಲ ಆದರೆ ಒಂದು ಸ್ಪಷ್ಟನೆ ಕೊಡಲು

ಮುಂದಾಗಿರುವೆ. 

Image credits: our own
Kannada

ಲಕ್ಷ್ಮಿ ಬಾರಮ್ಮ ಧಾರಾವಾಹಿಯನ್ನು ನಾನು ಬಿಡುತ್ತಿಲ್ಲ. ಇದೆಲ್ಲಾ ಸುಳ್ಳು ಸುದ್ದಿ

Image credits: our own
Kannada

ನನ್ನ ಬಗ್ಗೆ ಏನೇ ಹೊಸ ಮಾಹಿತಿ ಇದ್ದರೂ ನಾನೇ ಹಂಚಿಕೊಳ್ಳುವೆ

Image credits: our own
Kannada

ಇನ್‌ಸ್ಟಾಗ್ರಾಂ ಅಥವಾ ನನ್ನ ವೆಬ್‌ಸೈಟ್‌ನಲ್ಲಿ ನನ್ನ ಬಗ್ಗೆ ಮಾಹಿತಿ ಇರಲಿದೆ..

Image credits: our own
Kannada

ಹೀಗೆ ತನ್ವಿ ಪೋಸ್ಟ್‌ ಹಾಕಿ ಸೋಷಿಯಲ್ ಮೀಡಿಯಾದಲ್ಲಿ ಕ್ಲಾರಿಟಿ ನೀಡಿದ್ದಾರೆ.

Image credits: our own

'ಓಂ ನಮಃ ಶಿವಾಯ' ಎನ್ನುತ್ತಾ ತಾಯಿ ಜೊತೆ ಅಮರನಾಥ ಯಾತ್ರೆಯಲ್ಲಿ ಸಾನ್ಯಾ ಐಯ್ಯರ್

ಸತ್ಯ ಸೀರಿಯಲ್ ಕೀರ್ತನಾ ಯಾವಾಗಲೂ ಕಪ್ಪು ಬಟ್ಟೆ ಹಾಕೋದ್ಯಾಕೆ? ನೆಟ್ಟಿಗರ ಪ್ರಶ್ನೆ

ಚಾರು ಸೀರೆ ಲುಕ್‌ಗೆ ಜನರು ಫಿದಾ… ಕನ್ನಡ ಚಿತ್ರರಂಗಕ್ಕೆ ಹಿರೋಯಿನ್ ಫಿಕ್ಸ್

ಸೀರಿಯಲ್ ಬೇಡ್ಬೇ ಬೇಡ ಅಂತಿದ್ದ ಹೀರೋಯಿನ್ ಈಗ ಹಿಟ್ಲರ್ ಕಲ್ಯಾಣದ ಫೆವರಿಟ್ ನಟಿ