Small Screen

ಜೀ ಕನ್ನಡ ಅಮೃತಾಧಾರೆ ಧಾರಾವಾಹಿಯಲ್ಲಿ ಮಿಂಚುತ್ತಿರುವ ಭೂಮಿಕಾ ಉರ್ಫ್‌ ಸಾರಾ

Image credits: our own

ತೆರೆ ಮೇಲೆ ಮಾತ್ರವಲ್ಲ ರಿಯಲ್ ಲೈಫ್‌ನಲ್ಲೂ ಸಾರಾ ಸಿಕ್ಕಾಪಟ್ಟೆ ಬೋಲ್ಡ್‌

Image credits: our own

ಶೂಟಿಂಗ್‌ನಿಂದ ಬ್ರೇಕ್ ತೆಗೆದುಕೊಂಡು ಗೋವಾ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ

Image credits: our own

ಸಮುದ್ರದ ಅಲೆಗಳು ನನಗೆ ತುಂಬಾ ಖುಷಿ ಕೊಡುತ್ತದೆ ಎಂದು ಸಾರಾ ಬರೆದುಕೊಂಡಿದ್ದಾರೆ

Image credits: our own

ಆದರೆ ಪದೇ ಪದೇ ಬಿಕಿನಿ ಫೋಟೋ ಹಾಕುತ್ತಿರುವುದಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ

Image credits: our own

ವರೂಧಿನಿ ಅಥವಾ ಭೂಮಿಕಾ ಪಾತ್ರ ಇಷ್ಟವಾಗುತ್ತದೆ ಆದರೆ ರಿಯಲ್ ಲೈಫ್‌ನಲ್ಲಿ

ನೀವು ಇಷ್ಟೊಂದು ಮಾಡರ್ನ್‌ ಆಗಿರುವುದು ಬೇಡ ಕನ್ನಡತಿಯಾಗಿರಿ ಎಂದು ಕಾಮೆಂಟ್ ಮಾಡಿದ್ದಾರೆ. 

Image credits: our own

ಕನ್ನಡಿಗರಿಗೆ ಮನರಂಜನೆ ಕೊಡೋಕೆ ಮತ್ತೆ ತೆರೆ ಮೇಲೆ ಪೂಜಾ ಲೋಕೇಶ್

ಬಿಕಿನಿಯಲ್ಲಿ ಸಖತ್ ಹಾಟ್ ಕಾಣಿಸಿದ ಕಿರುತೆರೆ ನಟಿ ಐಶ್ವರ್ಯಾ ಸಿಂಧೋಗಿ

ತುಂಬಾ ಎಕ್ಸಪೋಸ್ ಮಾಡ್ಬೇಡಿ ಸೂಟ್ ಆಗಲ್ಲ: ಜೊತೆ ಜೊತೆಯಲಿ ಮೇಘಾ ಶೆಟ್ಟಿ ಟ್ರೋಲ್!

ಕನ್ನಡತಿಯರು ಬಿಕಿನಿ ಹಾಕ್ಬಾರ್ದು; ಕಾಮೆಂಟ್ ಅಫ್ ಮಾಡಿದ ನಮ್ರತಾ, ನೆಟ್ಟಿಗರು ಗರಂ