‘ಅಮೃತಧಾರೆ’ ಧಾರಾವಾಹಿಯಲ್ಲಿ ಸಚಿನ್ ಎನ್ನುವ ಹೊಸ ಪಾತ್ರದ ಎಂಟ್ರಿಯಾಗಿದೆ.
ಭೂಮಿಕಾ, ಸುಧಾಳನ್ನು ಕಾಪಾಡಿದ ಸಚಿನ್ ಈಗ ಗೌತಮ್ ದಿವಾನ್ ಕುಟುಂಬದಲ್ಲಿ ಕೆಲಸ ಮಾಡುತ್ತಿದ್ದಾನೆ.
ʼಅಮೃತಧಾರೆʼ ಧಾರಾವಾಹಿಯಲ್ಲಿ ಸಚಿನ್ ದುಷ್ಟನೋ? ಒಳ್ಳೆಯವನೋ? ಎನ್ನುವ ಪ್ರಶ್ನೆ ಇನ್ನೂ ಇದೆ.
ಸದ್ಯ ಸಚಿನ್ ಹಾಗೂ ಸುಧಾ ಕಿತ್ತಾಡುತ್ತಿದ್ದಾರೆ. ಮುಂದೆ ಇವರಿಬ್ಬರು ಪ್ರೀತಿಸಿ ಮದುವೆಯಾದರೂ ಆಶ್ಚರ್ಯ ಇಲ್ಲ.
ʼಅಮೃತಧಾರೆʼ ಧಾರಾವಾಹಿಯಲ್ಲಿ ಸಚಿನ್ ಪಾತ್ರಕ್ಕೆ ನಟ ಪ್ರವೀಣ್ ಕೆಪಿ ಬಣ್ಣ ಹಚ್ಚಿದ್ದಾರೆ.
ಪ್ರವೀಣ್ ಕೆಪಿ ಅವರು ʼರಾಧಿಕಾʼ ಧಾರಾವಾಹಿಯಲ್ಲಿಯೂ ಬಣ್ಣ ಹಚ್ಚಿದ್ದರು. ಉದಯ ವಾಹಿನಿಯಲ್ಲಿ ಈ ಸೀರಿಯಲ್ ಪ್ರಸಾರ ಆಗಿತ್ತು.
ಪ್ರವೀಣ್ ಕೆಪಿ ಅವರು ಫಿಟ್‌ನೆಸ್ ಕಡೆಗೆ ಯಾವಾಗಲೂ ಗಮನ ಕೊಡುತ್ತಾರೆ. ಆದಷ್ಟು ಜಿಮ್‌ನಲ್ಲಿ ಸಮಯ ಕಳೆಯುತ್ತಾರೆ.
ನಟನೆ ಬಗ್ಗೆ ತುಂಬ ಆಸಕ್ತಿ ಹೊಂದಿರೋ ಪ್ರವೀಣ್ ಅವರು ವಿಭಿನ್ನವಾದ ಫೋಟೋಶೂಟ್ ಕೂಡ ಮಾಡಿಸುತ್ತಿರುತ್ತಾರೆ.
ʼಯಾರಿಗೆ ಇಡ್ಲಿʼ ಎಂದಿದ್ದ ಅಮೃತಧಾರೆ ಧಾರಾವಾಹಿ ಸುಧಾ ಪಾತ್ರಧಾರಿ ಯಾರು?
ಸೀರೆಯಲ್ಲಿ ಮೌನ ಗುಡ್ಡೆಮನೆ... ನೋಡಿ ಕರಗಿ ನೀರಾದ ಅಭಿಮಾನಿಗಳು
ನಿರೂಪಕಿ ಶ್ವೇತಾ ಚೆಂಗಪ್ಪ ಪತಿ ಉದ್ಯೋಗ ಏನು? ಚಿತ್ರರಂಗದಲ್ಲೇ ಇದ್ದಾರಂತೆ!
Bigg Boss ಮೋಕ್ಷಿತಾ ಪೈ ಥರ ನೀವು ಸುಂದರವಾಗಿ ಕಾಣೋಕೆ ಈ ಸೀಕ್ರೇಟ್ ಫಾಲೋ ಮಾಡಿ!