Kannada

ಸಿಂಪಲ್‌ ಸೀರೆಯಲ್ಲಿ ಮೋಕ್ಷಿತಾ ಪೈ ಇಷ್ಟು ಚೆನ್ನಾಗಿ ಕಾಣಲು ಕಾರಣ ಏನು?

Kannada

ಸಿಂಪಲ್‌ ಲುಕ್‌

ನಿಜಕ್ಕೂ ಎಷ್ಟು ಸಿಂಪಲ್‌ ಆಗಿ ಇರುತ್ತೇವೆಯೋ ಅಷ್ಟು ಚೆನ್ನಾಗಿ ಕಾಣುತ್ತೇವೆ. ಇದಂತೂ ಸತ್ಯ. 

Image credits: mokshitha pai instagram
Kannada

ಅತಿ ಮೇಕಪ್‌ ಬೇಡ

ಸೀರೆ, ಮೇಕಪ್‌ ಎಂದು ಅತಿಯಾಗಿ ರೆಡಿಯಾದರೆ ನಿಜಕ್ಕೂ ಎಲ್ಲರಿಗೂ ಇಷ್ಟ ಆಗೋದಿಲ್ಲ. ಇನ್ನು ಹುಡುಗರಂತೂ ಸಹಜ ಸುಂದರಿಯನ್ನೇ ಇಷ್ಟಪಡ್ತಾರೆ.

Image credits: mokshitha pai instagram
Kannada

ಸಿಂಪಲ್‌ ಸೀರೆ

ಮೋಕ್ಷಿತಾ ಪೈ ಅವರು ಸಿಂಪಲ್‌ ಸೀರೆಗಳಲ್ಲಿ ಹೇಗೆ ಇಷ್ಟೊಂದು ಸುಂದರವಾಗಿ ಕಾಣ್ತಾರೆ ಎಂದು ಕೆಲವರಿಗೆ ಸಂದೇಹ ಇರಬಹುದು. ಇದಕ್ಕೂ ಉತ್ತರ ಇದೆ. 

Image credits: mokshitha pai instagram
Kannada

ಗ್ರ್ಯಾಂಡ್‌ ಬೇಡ

ಸೀರೆ ಮತ್ತು ಬ್ಲೌಸ್‌ ಎಲ್ಲವೂ ಗ್ರ್ಯಾಂಡ್‌ ಆಗಿರೋದು ಬೇಡ. ಒಂದು ಸಿಂಪಲ್‌, ಪ್ಲೇನ್‌ ಆಗಿರಲಿ. 

Image credits: mokshitha pai instagram
Kannada

ಕಲರ್‌ ಮುಖ್ಯ

ಇವೆಂಟ್‌ಗಳಿಗೆ ತಕ್ಕಂತೆ ಡಾರ್ಕ್‌ ಹಾಗೂ ತಿಳಿಯಾದ ಕಲರ್‌ ಸೀರೆಗಳನ್ನು ಕೂಡ ಆಯ್ಕೆ ಮಾಡಿಕೊಳ್ಳಬೇಕು.

Image credits: mokshitha pai instagram
Kannada

ಅತಿ ಬೇಡ

ನಟಿ ಮೋಕ್ಷಿತಾ ಪೈ ಸೀರೆಯಲ್ಲಿ ಸುಂದರವಾಗಿ ಕಾಣಲು ಕಾರಣ ಏನು ಎಂದು ಯೋಚಿಸುತ್ತಿದ್ದೀರಾ. ಸೀರೆಗೆ ತಕ್ಕಂತೆ ಆಭರಣ, ಮೇಕಪ್‌ ಮಾಡಿಕೊಳ್ತಾರೆ. ಆದರೆ ಅದ್ಯಾವುದೂ ಹೆಚ್ಚಾಗೋದಿಲ್ಲ. 

Image credits: mokshitha pai instagram
Kannada

ಫಿಟ್‌ನೆಸ್‌ ಮುಖ್ಯ

ನಿಜಕ್ಕೂ ಮಹಿಳೆಯರು ಅತಿಯಾದ ತೂಕ ಹೊಂದಿದ್ರೆ ಚೆನ್ನಾಗಿ ಕಾಣೋದಿಲ್ಲ, ಇನ್ನು ಕೆಲವರು ಸೀರೆಯಲ್ಲಿ ದಪ್ಪ ಕಂಡರೆ, ಇನ್ನೂ ಕೆಲವರು ಸಣ್ಣ ಕಾಣಿಸುತ್ತಾರೆ. 

Image credits: mokshitha pai instagram
Kannada

ಬಳ್ಳಿಯಂತೆ ಬಳಕ್ತಾರೆ

ಮೋಕ್ಷಿತಾ ಪೈ ಅವರು ಬಳ್ಳಿಯಂತೆ ಬಳುಕುತ್ತಾರೆ. ಹೀಗಾಗಿ ಅವರಿಗೆ ಯಾವ ಕಲರ್ ಸೀರೆ‌ ಹಾಕಿದ್ರೂ ಚೆನ್ನಾಗಿ ಕಾಣುತ್ತದೆ. 

Image credits: mokshitha pai instagram

ಇಂಟರ್ನೆಟ್ ಕಿಚ್ಚು ಹಚ್ಚಿದ ದೀಪಿಕಾ ದಾಸ್ ಬೋಲ್ಡ್ ಫೋಟೊ ಶೂಟ್

ಹೇಗಿದೆ ಅಮ್ಮ -ಮಗನ ಮುದ್ದಾದ ಜೋಡಿ

ಮೂಗುತಿ ಸುಂದರಿಯಾದ ಭವ್ಯಾ ಗೌಡ... ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ

ಶ್ವೇತ ಸುಂದರಿಯಾದ ಸಂಗೀತ ಶೃಂಗೇರಿ…. ಹೊಸ ಸಿನಿಮಾಕ್ಕೆ ರೆಡಿಯಾದ್ರ?