ಖ್ಯಾತ ನಿರೂಪಕಿ ಶ್ವೇತಾ ಚೆಂಗಪ್ಪ ಪತಿ ದೊಡ್ಡ ಉದ್ಯೋಗದಲ್ಲಿದ್ದಾರೆ, ಏನದು?
ಕನ್ನಡದ ಖ್ಯಾತ ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ ಅವರು ಇಂದು ಸಂಭ್ರಮದಲ್ಲಿದ್ದಾರೆ.
ಶ್ವೇತಾ ಚೆಂಗಪ್ಪ-ಕಿರಣ್ ಅಪ್ಪಚ್ಚು ಅವರು ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.
ಪತಿಯ ಜೊತೆಗಿನ ಸುಂದರ ಫೋಟೋಗಳನ್ನು ಹಂಚಿಕೊಂಡಿರೋ, ಶ್ವೇತಾ ಚೆಂಗಪ್ಪ ಅವರು ಪತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ತಿಳಿಸಿದ್ದಾರೆ.
ಕಿರಣ್ ಅಪ್ಪಚ್ಚು ಅವರು ಡಿಜಿಟಲ್ ಮಾರ್ಕೇಟಿಂಗ್ ರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ.
ಕಿರಣ್ ಅಪ್ಪಚ್ಚು, ಶ್ವೇತಾ ಚೆಂಗಪ್ಪ ಅವರು ಪ್ರೀತಿಸಿ ಮದುವೆಯಾಗಿದ್ದಾರೆ. ಈ ಜೋಡಿಗೆ ಜಿಯಾನ್ ಎಂಬ ಮಗನಿದ್ದಾನೆ.
ಶ್ವೇತಾ ಚೆಂಗಪ್ಪಗೆ ಕಿರಣ್ ಅವರು ಮೊದಲೇ ಸಂಬಂಧಿಕರಾಗಿದ್ದರು. ಆಮೇಲೆ ಕುಟುಂಬದವರು ಪ್ರೀತಿಯಿಂದ ಒಪ್ಪಿ ಮದುವೆ ಮಾಡಿಸಿದ್ದಾರೆ.
ಚಿತ್ರರಂಗದಲ್ಲಿ ಬ್ಯುಸಿ ಇರೋ ಶ್ವೇತಾ ಚೆಂಗಪ್ಪಗೆ ಕಿರಣ್ ಅವರು ಸಂಪೂರ್ಣ ಬೆಂಬಲ ಕೊಡುತ್ತಾರೆ. ಕೊನೆಯದಾಗಿ ಶ್ವೇತಾ ಅವರು ಶಿವರಾಜ್‌ಕುಮಾರ್ ಜೊತೆ ʼವೇದʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
Bigg Boss ಮೋಕ್ಷಿತಾ ಪೈ ಥರ ನೀವು ಸುಂದರವಾಗಿ ಕಾಣೋಕೆ ಈ ಸೀಕ್ರೇಟ್ ಫಾಲೋ ಮಾಡಿ!
ಇಂಟರ್ನೆಟ್ ಕಿಚ್ಚು ಹಚ್ಚಿದ ದೀಪಿಕಾ ದಾಸ್ ಬೋಲ್ಡ್ ಫೋಟೊ ಶೂಟ್
ಹೇಗಿದೆ ಅಮ್ಮ -ಮಗನ ಮುದ್ದಾದ ಜೋಡಿ
ಮೂಗುತಿ ಸುಂದರಿಯಾದ ಭವ್ಯಾ ಗೌಡ... ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ