ʼಅಮೃತಧಾರೆʼ ಧಾರಾವಾಹಿಯಲ್ಲಿ ಆಗರ್ಭ ಶ್ರೀಮಂತ ಗೌತಮ್ ದಿವಾನ್ ತಂಗಿ ಪಾತ್ರದಲ್ಲಿ ಮೇಘಾ ಶೆಣೈ ಅವರು ನಟಿಸುತ್ತಿದ್ದಾರೆ.
ಮೇಘಾ ಶೆಣೈ ಅವರು ಸುಧಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಗಂಡನನ್ನು ಕಳೆದುಕೊಂಡು, ಮಗಳ ಜೊತೆ ಬದುಕ್ತಿರುವ ಪಾತ್ರವಿದು.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ʼರಕ್ಷಾ ಬಂಧನʼ ಧಾರಾವಾಹಿಯಲ್ಲಿಯೂ ಇವರು ನಟಿಸಿದ್ದರು.
ಅಂದಹಾಗೆ ʼಆರತಿಗೊಬ್ಬ ಕೀರ್ತಿಗೊಬ್ಬʼ ಧಾರಾವಾಹಿಯಲ್ಲಿಯೂ ಮೇಘಾ ಶೆಣೈ ಅವರು ನಟಿಸುತ್ತಿದ್ದಾರೆ.
ಶರ್ಮಿಳಾ ಚಂದ್ರಶೇಖರ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ʼಪತ್ತೇದಾರಿ ಪ್ರತಿಭಾʼ ಧಾರಾವಾಹಿಯಲ್ಲಿ ಮೇಘನಾ ಕಾಣಿಸಿಕೊಂಡಿದ್ದರು.
ʼಸುಂದರಿʼ, ʼಜನುಮದ ಜೋಡಿʼ ಧಾರಾವಾಹಿಯಲ್ಲಿಯೂ ನಟಿ ಮೇಘನಾ ಶೆಣೈ ಅಭಿನಯಿಸಿದ್ದರು.
ʼಕಾವೇರಿʼ, ʼಮಹಾದೇವಿʼ ಧಾರಾವಾಹಿಯಲ್ಲಿಯೂ ನಟಿಸಿದ್ದ ಮೇಘ ಅವರು ಪಾಸಿಟಿವ್, ನೆಗೆಟಿವ್ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.
‘ಜೀವ ಹೂವಾಗಿದೆ’ ಧಾರಾವಾಹಿಯಲ್ಲಿ ಹೀರೋನನ್ನು ಪ್ರೀತಿಸುತ್ತಿದ್ದ ಪಾತ್ರದಲ್ಲಿ ಮೇಘ ನಟಿಸಿದ್ದರು.
ʼಯಾರಿಗೆ ಇಡ್ಲಿʼ ಸಿನಿಮಾದಲ್ಲಿ ಕೂಡ ಮೇಘ ನಟಿಸಿದ್ದರು, 9 ವರ್ಷಗಳ ಹಿಂದೆ ತೆರೆ ಕಂಡ ಚಿತ್ರ ಇದಾಗಿತ್ತು.
ಸೀರೆಯಲ್ಲಿ ಮೌನ ಗುಡ್ಡೆಮನೆ... ನೋಡಿ ಕರಗಿ ನೀರಾದ ಅಭಿಮಾನಿಗಳು
ನಿರೂಪಕಿ ಶ್ವೇತಾ ಚೆಂಗಪ್ಪ ಪತಿ ಉದ್ಯೋಗ ಏನು? ಚಿತ್ರರಂಗದಲ್ಲೇ ಇದ್ದಾರಂತೆ!
Bigg Boss ಮೋಕ್ಷಿತಾ ಪೈ ಥರ ನೀವು ಸುಂದರವಾಗಿ ಕಾಣೋಕೆ ಈ ಸೀಕ್ರೇಟ್ ಫಾಲೋ ಮಾಡಿ!
ಇಂಟರ್ನೆಟ್ ಕಿಚ್ಚು ಹಚ್ಚಿದ ದೀಪಿಕಾ ದಾಸ್ ಬೋಲ್ಡ್ ಫೋಟೊ ಶೂಟ್