Small Screen

ವಿಜಯ್ ಸೂರ್ಯ ಕುಟುಂಬ

ವಿಜಯ್‌ಸೂರ್ಯ ಕನ್ನಡದ ಗುಳಿಕೆನ್ನೆ ಚೆಲುವ. 'ಅಗ್ನಿಸಾಕ್ಷಿ'ಯಿಂದ ಮನೆಮಾತಾಗಿ ಈಗ 'ನಮ್ಮ ಲಚ್ಚಿ'ಯ ಸಂಗಮ್ ಆಗಿ ಕನ್ನಡಿಗರ ಪ್ರೀತಿ ಗಳಿಸಿದ್ದಾರೆ.

Image credits: our own

ವಿಜಯ್ ಸೂರ್ಯ ಕುಟುಂಬ

ವಿಜಯ್ ಸೂರ್ಯ ತಮ್ಮಂತೆಯೇ ಗುಳಿ ಕೆನ್ನೆಯ ಚೆಲುವೆ ಚೈತ್ರಾ ಶ್ರೀನಿವಾಸ್ ಕೈ ಹಿಡಿದು ಇಂದಿಗೆ 5 ವರ್ಷ. 

Image credits: our own

ವಿಜಯ್ ಸೂರ್ಯ ಕುಟುಂಬ

ವಿಶೇಷವೆಂದರೆ ಅವರ ಮೊದಲ ಮಗ ಸೋಹನ್ ಕೂಡಾ ಡಿಂಪಲ್ ಸ್ಟಾರ್. ಕಳೆದ ವರ್ಷ ಜೂ.2ರಂದು ವಿಜಯ್, ಎರಡನೇ ಮಗುವಿಗೆ ತಂದೆಯಾಗಿದ್ದಾರೆ.

Image credits: our own

ವಿಜಯ್ ಸೂರ್ಯ ಕುಟುಂಬ

ಆದರೆ, ಇದುವರೆಗೆ ಮಗುವಿನ ಫೋಟೋವನ್ನು ನಟ ಎಲ್ಲಿಯೂ ಹಂಚಿಕೊಂಡಿರಲಿಲ್ಲ. ಅಭಿಮಾನಿಗಳು ಸದಾ ಮಗುವನ್ನು ತೋರಿಸುವಂತೆ ಕೇಳುತ್ತಲೇ ಇದ್ದರು.

Image credits: our own

ವಿಜಯ್ ಸೂರ್ಯ ಕುಟುಂಬ

ಇದೀಗ ವ್ಯಾಲೆಂಟೈನ್ಸ್ ಡೇ ದಿನ ಪತ್ನಿಗೆ 'ಹ್ಯಾಪಿ ಆ್ಯನಿವರ್ಸರಿ ಬಾಬಾ' ಎನ್ನುತ್ತ ತಮ್ಮ ತುಂಬು ಕುಟುಂಬದ ಫೋಟೋವನ್ನು ಶೇರ್ ಮಾಡಿದ್ದಾರೆ. 

Image credits: our own

ವಿಜಯ್ ಸೂರ್ಯ ಕುಟುಂಬ

ಈ ಫೋಟೋದ ಮೂಲಕ ತಮ್ಮ ಎರಡನೇ ಮಗ ಕಾರ್ತಿಕೇಯ ಸೂರ್ಯನ ಫೋಟೋವನ್ನು ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ.

Image credits: our own

ವಿಜಯ್ ಸೂರ್ಯ ಕುಟುಂಬ

ಈ ಮುದ್ದಾದ ಫೋಟೋ ನೋಡಿ ವಿಜಯ್ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ. ಚೆಂದದ ಫೋಟೋ ನೋಡಿ 'ಡಿಂಪಲ್ ಕುಟುಂಬ' ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Image credits: our own

ಬಿಗ್‌ಬಾಸ್‌ ಕಾರ್ತಿಕ್‌ ಹುರಿಗಟ್ಟಿದ ಬಾಡಿ, ಹೆಣ್ಮಕ್ಕಳೆ ಹಾರ್ಟ್‌ಬೀಟ್‌ ನೋಡ್ಕಳಿ!

ಬಿಗ್‌ಬಾಸ್‌ ಸಂಗೀತಾ ಫಿಟ್‌ನೆಸ್‌ಗೆ ನೆಟಿಜನ್ಸ್‌ ಫಿದಾ, ಇದು ಆನೆಗೆ ವಾರ್ನಿಂಗ್‌!

ಕನ್ನಡತಿ ಶೋಭಾ ಶೆಟ್ಟಿ ಎದಿರೇಟಿಗೆ ತೆಲುಗು ಬಿಗ್‌ಬಾಸ್‌ ಸ್ಪರ್ಧಿಗಳು ಗಪ್‌ಚುಪ್‌!

Anchor Jhanvi: ಗಿಚ್ಚಿ ಗಿಲಿಗಿಲಿ ಜಾಹ್ನವಿ ಈಗ ಹೀರೋಯಿನ್ ಆದ್ರು...