Kannada

ಕಾರ್ತಿಕ್ ಮಹೇಶ್‌ ಸದ್ಯ ಬಿಗ್‌ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಯಾಗಿದ್ದಾರೆ

Kannada

ಆಕರ್ಷಕ ಮೈಕಟ್ಟು ಹೊಂದಿದ್ದು, ಧನು ಫಿಟ್‌ನೆಸ್‌ ಜಿಮ್‌ನಲ್ಲಿ ದೇಹ ದಂಡಿಸಿದ್ದಾರೆ

Image credits: our own
Kannada

ನಟ ಕಾರ್ತಿಕ್ ಮಹೇಶ್ ಮೂಲತಃ ಸಾಂಸ್ಕೃತಿಕ ನಗರಿ ಮೈಸೂರಿನವರು

Image credits: our own
Kannada

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿಎಸ್‌ಸಿ ಶಿಕ್ಷಣ ಮುಗಿಸಿದ್ದಾರೆ

Image credits: our own
Kannada

ನಟನಾಗುವ ಕನಸು ಹೊತ್ತು ಬೆಂಗಳೂರಿಗೆ ಬಂದು ಮಾಡಲಿಂಗ್ ಮೂಲಕ ವೃತ್ತಿ ಜೀವನ ಆರಂಭ

Image credits: our own
Kannada

ಖುಷಿ ಧಾರವಾಹಿ ಮೂಲಕ ಕಿರುತೆರೆಗೆ ಮೊದಲ ಎಂಟ್ರಿ, ಅತ್ಯುತ್ತಮ ಡಾನ್ಸರ್

Image credits: our own
Kannada

ಅಕ್ಕ, ಇಂತಿ ನಿಮ್ಮ ಆಶಾ, ದೇವಯಾನಿ, ಮಹಾಕಾಳಿ, ರಾಜಿ ಧಾರವಾಹಿಗಳಲ್ಲಿ ಅಭಿನಯ

Image credits: our own
Kannada

ಜೀ ಕನ್ನಡದ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನ ಚಂದ್ರು ಪಾತ್ರದಲ್ಲಿ ನಟನೆ

Image credits: our own
Kannada

ಕಲರ್ಸ್ ಕನ್ನಡದ ಅಂತರಪಟ ಧಾರವಾಹಿಯಲ್ಲಿ 'ರವಿ' ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದ ನಟ

Image credits: our own
Kannada

ಸಾಗರ್ ಪುರಾಣಿಕ್ ನಿರ್ದೇಶನದ 'ಡೊಳ್ಳು' ಸಿನಿಮಾದ ನಾಯಕನಾಗಿ ನಟನೆ

Image credits: our own
Kannada

ಡೊಳ್ಳು ಚಿತ್ರಕ್ಕೆ 2022ರ 68ನೇ ಸಾಲಿನ ಅತ್ಯುತ್ತಮ ಕನ್ನಡ ಪ್ರಾದೇಶಿಕ ಪ್ರಶಸ್ತಿ

Image credits: our own

ಬಿಗ್‌ಬಾಸ್‌ ಸಂಗೀತಾ ಫಿಟ್‌ನೆಸ್‌ಗೆ ನೆಟಿಜನ್ಸ್‌ ಫಿದಾ, ಇದು ಆನೆಗೆ ವಾರ್ನಿಂಗ್‌!

ಕನ್ನಡತಿ ಶೋಭಾ ಶೆಟ್ಟಿ ಎದಿರೇಟಿಗೆ ತೆಲುಗು ಬಿಗ್‌ಬಾಸ್‌ ಸ್ಪರ್ಧಿಗಳು ಗಪ್‌ಚುಪ್‌!

ಹುಟ್ಟುಹಬ್ಬದ ದಿನವೇ ಆರತಕ್ಷತೆ ಮಾಡಿಕೊಂಡ ಸಂಜು ಬಸಯ್ಯ; ಫೋಟೋ ವೈರಲ್

ಆಫ್ರಿಕಾದಲ್ಲಿ ವೈಲ್ಡ್ ಲೈಫ್ ಎಂಜಾಯ್ ಮಾಡ್ತಾ ಕಳೆದು ಹೋದ ನೇಹಾ-ಸೋನು ಗೌಡ