Small Screen

ಶೋಭಾ ತೆಲುಗು ಬಿಗ್‌ಬಾಸ್‌ ಬದಲಾಗಿ ಕನ್ನಡ ಬಿಗ್‌ ಬಾಸ್‌ ನಲ್ಲಿರಬೇಕಿತ್ತಂತೆ

ಕನ್ನಡತಿ  'ಅಗ್ನಿಸಾಕ್ಷಿ' ಧಾರಾವಾಹಿ ನಟಿ ಶೋಭಾ ಶೆಟ್ಟಿ ತೆಲುಗು ಬಿಗ್ ಬಾಸ್ ಶೋನ 7 ನೇ ಸೀಸನ್‌ ಗೆ ಸ್ಪರ್ಧಿಯಾಗಿ ಒಳ ಹೋಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

Image credits: our own

ಹೀಗೆಂದು ಪ್ರೇಕ್ಷಕರು ಮಾತನಾಡಿಕೊಳ್ಳುತ್ತಿದ್ದು, ಮೀಮ್ಸ್‌ ಗಳು ಹರಿದಾಡುತ್ತಿದೆ

 ಶೋಭಾ ಶೆಟ್ಟಿ ಆಟ, ನೇರ ನಡೆ ನುಡಿಯಿಂದ ಇತರ ಸ್ಪರ್ಧಿಗಳು ಗಪ್‌ಚುಪ್‌ ಆಗಿದ್ದಾರೆ.

Image credits: our own

ಶೋಭಾ ಅವರು ತೆಲುಗು ಬಿಗ್‌ಬಾಸ್‌ ನಲ್ಲಿ ಕಠಿಣ ಸ್ಪರ್ಧಿಯಾಗಿದ್ದಾರೆ.

Image credits: our own

ಟಾಸ್ಕ್‌ ಇರಲಿ, ಎಂಟಟೈನ್‌ಮೆಂಟ್‌ ಇರಲಿ ಶೋಭಾ ಶೆಟ್ಟಿ ಎತ್ತಿದ ಕೈ

Image credits: our own

ಇತರ ಸ್ಪರ್ಧಿಗಳು ತಪ್ಪು ಮಾಡಿದಾಗ ತಪ್ಪೆಂದು ನೇರವಾಗಿಯೇ ಹೇಳುತ್ತಾರೆ

Image credits: our own

ಮನೆಯಲ್ಲಿ ಗಲಾಟೆಗಳಾದಾಗ ಶೋಭಾ ಶೆಟ್ಟಿ ಮಾತನಾಡಿದರೆ ಸಾಕು ಮನೆಯವರೆಲ್ಲ ಗಪ್‌ಚುಪ್‌

Image credits: our own

ಸ್ಪರ್ಧಿಗಳಲ್ಲಿ ಶೋಭಾ ಶೆಟ್ಟಿ ಮಾತ್ರ ಕನ್ನಡದವರಾಗಿದ್ದು ಸಖತ್‌ ಆಟ ಆಡುತ್ತಿದ್ದಾರೆ

Image credits: our own

ತೆಲುಗು ನೆಲದಲ್ಲಿ ನಿಂತು ಇತರ ಸ್ಫರ್ಧಿಗಳಿಗೆ ಟಕ್ಕರ್‌ ಕೊಡುತ್ತಿದ್ದಾರೆ ನಟಿ ಶೋಭಾ

Image credits: our own

ಇವರ ಗಟ್ಟಿ ದನಿಯನ್ನು ನೋಡಿಯೇ ಕನ್ನಡ ಬಿಬಿಕೆಯಲ್ಲಿ ಇರಬೇಕೆಂದು ಬಯಸುತ್ತಿದ್ದಾರೆ

ಯಾಕೆಂದರೆ ಕನ್ನಡದಲ್ಲಿ ವಿನಯ್‌, ಸಂಗೀತ ನಡುವಿನ ಗಲಾಟೆ ದೊಡ್ಡ ಮಟ್ಟದ ಸುದ್ದಿಯಲ್ಲಿದೆ. ಹೆಣ್ಣು ಮಕ್ಕಳನ್ನು ವಿನಯ್‌ ಗೌರವಿಸುತ್ತಿಲ್ಲ ಎಂಬ ಆರೋಪವಿದೆ.

Image credits: our own

ಬಿಬಿಕೆಯ ಕೆಲ ಸ್ಪರ್ಧಿಗಳು ಓವರ್‌ ಆಗಿ ಆಡುತ್ತಿದ್ದು,ಶೋಭಾ ಬೆವರಿಳಿಸುತ್ತಿದ್ದರಂತೆ

Image credits: our own

Anchor Jhanvi: ಗಿಚ್ಚಿ ಗಿಲಿಗಿಲಿ ಜಾಹ್ನವಿ ಈಗ ಹೀರೋಯಿನ್ ಆದ್ರು...

ಹುಟ್ಟುಹಬ್ಬದ ದಿನವೇ ಆರತಕ್ಷತೆ ಮಾಡಿಕೊಂಡ ಸಂಜು ಬಸಯ್ಯ; ಫೋಟೋ ವೈರಲ್

ಆಫ್ರಿಕಾದಲ್ಲಿ ವೈಲ್ಡ್ ಲೈಫ್ ಎಂಜಾಯ್ ಮಾಡ್ತಾ ಕಳೆದು ಹೋದ ನೇಹಾ-ಸೋನು ಗೌಡ

ನಾನು ಲಕ್ಷ್ಮಿ ಬಾರಮ್ಮ ಬಿಡ್ತಿಲ್ಲ, ವೈಷ್ಣವ್‌ನ ಬಿಡೋದು ಇಲ್ಲ; ಕೀರ್ತಿ ಸ್ಪಷ್ಟನೆ