Kannada

ಬಿಗ್‌ಬಾಸ್‌ ಕನ್ನಡದಲ್ಲಿ ಸ್ಪರ್ಧಿಯಾಗಿರುವ ನಟಿ ಸಂಗೀತಾ ಶೃಂಗೇರಿ

Kannada

4 ನೇ ವಾರದ ಹಳ್ಳಿ ಮನೆ ಟಾಸ್ಕ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದರು ಸಂಗೀತಾ

Image credits: our own
Kannada

ಪೈಲ್ವಾನ್‌ ಟಾಸ್ಕ್‌ನಲ್ಲಿ ಸ್ಪರ್ಧಿಗಳ ದೈಹಿಕ ಬಲ ಪ್ರದರ್ಶನವಾಗಿತ್ತು

Image credits: our own
Kannada

ಸಂಗೀತಾಗೆ ವಿನಯ್‌ ಟೀಂ ನಿಂದ ನೀತು ಪೈಲ್ವಾನ್‌ ಆಗಿ ಎದುರಾಳಿಯಾಗಿದ್ದರು

Image credits: our own
Kannada

ಆದರೆ ದೈಹಿಕವಾಗಿ ಪ್ರಬಲವಾಗಿರುವ ನೀತು ಅವರನ್ನು ಸಂಗೀತಾ ಸೋಲಿಸಿದರು

Image credits: our own
Kannada

ಸಂಗೀತಾ ಗೆದ್ದ ಬಳಿಕ ಅಭಿಮಾನಿಗಳಿಗೆ ಫಿಟ್‌ನೆಸ್‌ ಬಗ್ಗೆ ಹೆಚ್ಚಿದ ಕುತೂಹಲ

Image credits: our own
Kannada

ಸಾಮಾಜಿಕ ಜಾಲತಾಣದಲ್ಲಿ ಅವರ ಫಿಟ್‌ನೆಟ್‌ ಬಗ್ಗೆಯೇ ಗುಣಗಾನ

Image credits: our own
Kannada

ಮೀಮ್ಸ್ ಮೂಲಕ ಸಂಗೀತ ಫಿಟ್‌ನೆಸ್‌ ಬಗ್ಗೆ ಹೊಗಳಿಕೆ

Image credits: our own
Kannada

ಸಂಗೀತಾ ಫಿಟ್‌ನೆಸ್‌ ಟ್ರೈನರ್‌ ಸವೀನ್‌, ಅವರು ದಿ ಫಿಟ್‌ ಸ್ಟುಡಿಯೋ ಹೊಂದಿದ್ದಾರೆ

Image credits: our own
Kannada

ಬಿಗ್‌ಬಾಸ್‌ ಸಂಗೀತಾ ದಿಟ್ಟ,ನೇರ ನಡೆ ನುಡಿಯ ಕಠಿಣ ಸ್ಫರ್ಧಿಯಾಗಿ ಕಾಣುತ್ತಿದ್ದಾರೆ

Image credits: our own

ಕನ್ನಡತಿ ಶೋಭಾ ಶೆಟ್ಟಿ ಎದಿರೇಟಿಗೆ ತೆಲುಗು ಬಿಗ್‌ಬಾಸ್‌ ಸ್ಪರ್ಧಿಗಳು ಗಪ್‌ಚುಪ್‌!

ಹುಟ್ಟುಹಬ್ಬದ ದಿನವೇ ಆರತಕ್ಷತೆ ಮಾಡಿಕೊಂಡ ಸಂಜು ಬಸಯ್ಯ; ಫೋಟೋ ವೈರಲ್

ಆಫ್ರಿಕಾದಲ್ಲಿ ವೈಲ್ಡ್ ಲೈಫ್ ಎಂಜಾಯ್ ಮಾಡ್ತಾ ಕಳೆದು ಹೋದ ನೇಹಾ-ಸೋನು ಗೌಡ

ನಾನು ಲಕ್ಷ್ಮಿ ಬಾರಮ್ಮ ಬಿಡ್ತಿಲ್ಲ, ವೈಷ್ಣವ್‌ನ ಬಿಡೋದು ಇಲ್ಲ; ಕೀರ್ತಿ ಸ್ಪಷ್ಟನೆ