ಕನ್ನಡ ಕಿರುತೆರೆಯೆ ಗುಳಿಗೆನ್ನೆಯ ಚೆಲುವ ಅಂತಾನೆ ಹೆಸರು ಪಡೆದಿರುವ ನಟ ವಿಜಯ್ ಸೂರ್ಯ.
ತಮ್ಮ ಡಿಂಪಲ್ ಜೊತೆಗೆ, ಅಂದ, ಸ್ಟೈಲ್ ನಿಂದಲೇ ಗಮನ ಸೆಳೆಯುತ್ತಾರೆ ವಿಜಯ್ ಸೂರ್ಯ.
ಕಳೆದ ಹಲವು ವರ್ಷಗಳಿಂದ ಕಿರುತೆರೆಯಲ್ಲಿ ಮಿಂಚುತ್ತಿರುವ ವಿಜಯ್ ಸೂರ್ಯಗೆ ಇವತ್ತಿಗೂ ಡಿಮಾಂಡ್ ಕಡಿಮೆ ಆಗಿಲ್ಲ.
ಕನ್ನಡ ಸೀರಿಯಲ್ ಮಾತ್ರವಲ್ಲದೇ ಸಿನಿಮಾದಲ್ಲೂ ನಟಿಸಿದ್ದರು ವಿಜಯ್, ಆದರೆ ಯಶಸ್ಸು ಸಿಕ್ಕಿದ್ದು ಕಿರುತೆರೆಯಲ್ಲಿ ಮಾತ್ರ.
ಇದೀಗ ನಟ ವಿಜಯ್ ಸೂರ್ಯ ತಮ್ಮ ಹೊಸ ಫೋಟೊ ಶೂಟ್ ಮೂಲಕ ಗಮನ ಸೆಳೆದಿದ್ದಾರೆ.
ಹ್ಯಾಂಡ್ಸಮ್, ರಗಡ್ ಹಾಗೂ ಜೋಕರ್ ಲುಕ್ ನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ವಿಜಯ್ ಸೂರ್ಯ.
ವಿಜಯ್ ಸೂರ್ಯ ಅವರ ಈ ಹೊಸ ಹೊಸ ಲುಕ್ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಅಭಿಮಾನಿಗಳು ಕಾಮೆಂಟ್ ಮಾಡಿ, ನಮ್ ಹೀರೋ ಸೂಪರ್, ಚಂದ, ಕನ್ನಡಕ್ಕೆ ಸಿಕ್ಕ ಗಿಫ್ಟೆಟ್ ನಟ ಎಂದಿದ್ದಾರೆ.
ಚಾಕ್ಲೆಟ್ ಬಾಯ್ ಯ ಈ ಜಬರ್ದಸ್ತ್ ಲುಕ್ ಗೆ ಬೋಲ್ಡ್ ಆದವರಲ್ಲಿ ಹೆಣ್ಮಕ್ಕಳೇ ಜಾಸ್ತಿ.
ಸದ್ಯ ದೃಷ್ಟಿ ಬೊಟ್ಟು ಸೀರಿಯಲ್ ಅಲ್ಲಿ ದತ್ತ ಭಾಯ್ ಆಗಿ ನಟಿಸುತ್ತಿದ್ದಾರೆ ವಿಜಯ್. ಆ ಸೀರಿಯಲ್ ಗಾಗಿ ಹೊಸ ಲುಕ್ ಇದಾಗಿದ್ಯಾ? ಗೊತ್ತಿಲ್ಲ.
ತಾಯಿಯಾದ್ಮೇಲೆ ನಟನೆಯಿಂದ ದೂರ ಇರುವ ಕನ್ನಡ ಕಿರುತೆರೆ ನಟಿಯರಿವರು!
ಪ್ರತಿಷ್ಠಿತ ಉದ್ಯೋಗ ತೊರೆದಿರೋ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಸ್ನೇಹಾ ಪಾತ್ರಧಾರಿ!
'ಅಮೃತಧಾರೆ' ಧಾರಾವಾಹಿ ಸಚಿನ್ ಪಾತ್ರಧಾರಿ ಯಾರು? ಹಿನ್ನಲೆ ಏನು?
ʼಯಾರಿಗೆ ಇಡ್ಲಿʼ ಎಂದಿದ್ದ ಅಮೃತಧಾರೆ ಧಾರಾವಾಹಿ ಸುಧಾ ಪಾತ್ರಧಾರಿ ಯಾರು?