ಕನ್ನಡದ ಅನೇಕ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿರುವ ತೇಜಸ್ವಿನಿ ಪ್ರಕಾಶ್ ಅವರು ಮುದ್ದಾದ ಮಗಳಿಗೆ ಜನ್ಮ ನೀಡಿದ್ದಾರೆ. ಮದುವೆ ಬಳಿಕ ಅವರು ನಟನೆಯಿಂದ ದೂರ ಇದ್ದಾರೆ.
Image credits: celebrity instagram
Kannada
ಆಶಿತಾ ಚಂದ್ರಪ್ಪ
ʼರಾಧಾ ರಮಣʼ ಧಾರಾವಾಹಿ ತಂಡ ಚೆನ್ನಾಗಿ ನಡೆಸಿಕೊಂಡಿಲ್ಲ ಎನ್ನುವ ಕಾರಣಕ್ಕೆ ಆಶಿತಾ ಚಂದ್ರಪ್ಪ ಅವರು ನಟನೆಗೆ ಗುಡ್‌ಬೈ ಹೇಳಿದ್ದರು.
Image credits: celebrity instagram
Kannada
ಮದುವೆ
ಈಗ ಮದುವೆಯಾಗಿದ್ದು, ಮುದ್ದಾದ ಮಗಳ ತಾಯಿ ಕೂಡ ಹೌದು. ಈಗ ಅವರು ಮಗಳ ಕಡೆಗೆ ಸಂಪೂರ್ಣ ಗಮನಕೊಡ್ತಿದ್ದಾರೆ.
Image credits: celebrity instagram
Kannada
ಕವಿತಾ ಗೌಡ
ಲಕ್ಷ್ಮೀ ಬಾರಮ್ಮ ಧಾರಾವಾಹಿ ನಟಿ ಕವಿತಾ ಗೌಡ ಅವರು ಚಂದನ್ ಕುಮಾರ್‌ರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಈಗ ಈ ಜೋಡಿ ಗಂಡು ಮಗಿವಿನ ಪಾಲಕರಾಗಿ ಬಡ್ತಿ ಪಡೆದಿದೆ. ಕವಿತಾ ಈಗ ಮಗನ ಕಡೆಗೆ ಗಮನ ಕೊಡ್ತಿದ್ದಾರೆ.
Image credits: celebrity instagram
Kannada
ನೇಹಾ ಗೌಡ
ನಟಿ ನೇಹಾ ಗೌಡ ಹಾಗೂ ಚಂದನ್ ಗೌಡ ಅವರು ಪ್ರೀತಿಸಿ ಮದುವೆಯಾಗಿದ್ದಾರೆ. ಈ ಜೋಡಿ ಹೆಣ್ಣು ಮಗುವಿನ ಪಾಲಕರಾಗಿ ಬಡ್ತಿ ಪಡೆದಿದೆ.
Image credits: celebrity instagram
Kannada
ಶಾರದಾ
ಈ ಮುದ್ದಾದ ಮಗಳಿಗೆ ಶಾರದಾ ಎಂದು ಹೆಸರು ಇಟ್ಟಿದ್ದಾರೆ. ಸದ್ಯ ನೇಹಾ ಗೌಡ ಅವರು ತಾಯ್ತನವನ್ನು ಸವಿಯುತ್ತಿದ್ದಾರೆ.