‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಹೊಸ ಸ್ನೇಹಾ ಪಾತ್ರದಲ್ಲಿ ನಟಿ ವಿದ್ಯಾ ರಾಜ್ ಅವರು ಅಭಿನಯಿಸುತ್ತಿದ್ದಾರೆ.
ನಟಿ ವಿದ್ಯಾ ರಾಜ್ ಅವರು ಈ ಹಿಂದೆ ʼರಾಮಾಚಾರಿʼ ಧಾರಾವಾಹಿಯಲ್ಲಿ ಹೀರೋ ತಂಗಿ ಶ್ರುತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಈಗ ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ಸ್ನೇಹಾಗೂ ಕಂಠಿಗೂ ಮದುವೆ ಆಗಿದೆ. ಈ ಬಗ್ಗೆಯೇ ರೋಚಕ ಎಪಿಸೋಡ್‌ಗಳು ಪ್ರಸಾರ ಆಗಿತ್ತು.
ವಿದ್ಯಾ ರಾಜ್ ಅವರು ಉದಯ ವಾಹಿನಿಯ ʼಕನ್ಯಾದಾನʼ, ʼಸೇವಂತಿʼ ಧಾರಾವಾಹಿಯಲ್ಲಿ ನಟಿಸಿದ್ದರು.
ವಿದ್ಯಾ ರಾಜ್ ಅವರು ಜೆಮಿನಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ʼಹಂಸಗೀತಂʼ ಧಾರಾವಾಹಿಯಲ್ಲಿ ನಟಿಸಿದ್ದಾರೆ.
ʼನಮಸ್ತೇ ಘೋಸ್ಟ್ʼ ಎನ್ನುವ ಸಿನಿಮಾದಲ್ಲಿಯೂ ಕೂಡ ಶ್ರುತಿ ಅವರು ನಟಿಸಿದ್ದರು.
ನಟನೆ ಶುರು ಮಾಡುವ ಮುನ್ನವೇ ವಿದ್ಯಾ ರಾಜ್ ಅವರು Accenture ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು.
'ಅಮೃತಧಾರೆ' ಧಾರಾವಾಹಿ ಸಚಿನ್ ಪಾತ್ರಧಾರಿ ಯಾರು? ಹಿನ್ನಲೆ ಏನು?
ʼಯಾರಿಗೆ ಇಡ್ಲಿʼ ಎಂದಿದ್ದ ಅಮೃತಧಾರೆ ಧಾರಾವಾಹಿ ಸುಧಾ ಪಾತ್ರಧಾರಿ ಯಾರು?
ಸೀರೆಯಲ್ಲಿ ಮೌನ ಗುಡ್ಡೆಮನೆ... ನೋಡಿ ಕರಗಿ ನೀರಾದ ಅಭಿಮಾನಿಗಳು
ನಿರೂಪಕಿ ಶ್ವೇತಾ ಚೆಂಗಪ್ಪ ಪತಿ ಉದ್ಯೋಗ ಏನು? ಚಿತ್ರರಂಗದಲ್ಲೇ ಇದ್ದಾರಂತೆ!