ಕನ್ನಡ ಕಿರುತೆರೆ ನಟಿ ವೈಷ್ಣವಿ ಗೌಡ ಸದ್ಯ ವ್ಯಾಲೆಂಟೈನ್ಸ್ ಡೇ ಗುಂಗಿನಲ್ಲಿರುವಂತಿದೆ.
ವೈಷ್ಣವಿ ಗೌಡ ಕೆಂಪು ಬಣ್ಣದ ಸೀರೆಯುಟ್ಟು ಮುದ್ದಾಗಿ ಪೋಸ್ ಕೊಟ್ಟಿದ್ದಾರೆ.
ವೈಷ್ಣವಿ ವ್ಯಾಲೆಂಟೈನ್ಸ್ ಡೇಗೆ ಸಂಭ್ರಮದಿಂದ ರೆಡಿಯಾದಂತಿದೆ. ಹಾಗಾಗಿಯೇ ಈ ಲವ್ ವೀಕ್ ನಲ್ಲಿ ಕೆಂಪು ಸೀರೆಯುಟ್ಟು ಪೋಸ್ ಕೊಟ್ಟಿದ್ದಾರೆ.
ತಮ್ಮ ಫೋಟೊ ಜೊತೆ ವೈಷ್ಣವಿ Red-y to make the magic happen ಎಂದು ಬರೆದಿದ್ದಾರೆ.
ವ್ಯಾಲೆಂಟೈನ್ಸ್ ಡೇ ವಿಶೇಷವಾಗಿ ಸೀತಾ-ರಾಮ ಅಂದರೆ ಗಗನ್ ಚಿನ್ನಪ್ಪ ಮತ್ತು ವೈಷ್ಣವಿ ಗೌಡ ವಜ್ರಾಭರಣ ಜಾಹೀರಾತಿನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು.
ಇದೀಗ ಅದೇ ವಜ್ರಾಭರಣದ ಜೊತೆಗೆ ವೈಷ್ಣವಿ ಪೋಸ್ ಕೊಟ್ಟಿದ್ದಾರೆ. ಇವರ ಸುಂದರ ಫೋಟೊಗಳನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ.
ಅಗ್ನಿ ಸಾಕ್ಷಿ ಮೂಲಕ ಜನಪ್ರಿಯತೆ ಗಳಿಸಿದ್ದ ವೈಷ್ಣವಿ ಗೌಡ, ಇದೀಗ ಸೀತಾ ರಾಮ ಧಾರಾವಾಹಿಯಲ್ಲಿ ಸೀತಾ ಪಾತ್ರದ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಪ್ರಣಯ ನಗರಿಯಲ್ಲಿ ಮಗಳ ಜೊತೆ ಕಾವ್ಯಾ ಗೌಡ ಮೋಜು,ಮಸ್ತಿ
44 ರಲ್ಲೂ 20ರ ಸೌಂದರ್ಯ… ಶ್ವೇತಾ ತಿವಾರಿ ಡಯಟ್ ಸೀಕ್ರೆಟ್ ಏನು ಗೊತ್ತಾ?
ಕನ್ನಡ ಕಿರುತೆರೆಯ ನಿಮ್ಮ ಫೇವರಿಟ್ ಜೋಡಿ ಯಾರು?
ಸೀರೆಯಲ್ಲಿ ಮೂಗುತ್ತಿ ಸುಂದ್ರಿ ಅನುಪಮಾ ಗೌಡ ... ಅಂದಕ್ಕೆ ಮರುಳಾದ ಪಡ್ಡೆಗಳು