Kannada

ಫೇವರಿಟ್ ಸೀರಿಯಲ್ ಕಪಲ್ಸ್

ಅದು ಝೀ ಕನ್ನಡವೇ ಇರಬಹುದು ಅಥವಾ ಕಲರ್ಸ್ ಕನ್ನಡವೇ ಆಗಿರಬಹುದು. ನೀವು ಸಿರಿಯಲ್ ಪ್ರಿಯರಾಗಿದ್ರೆ, ನಿಮ್ಮ ಫೇವರಿಟ್ ಸೀರಿಯಲ್ ಕಪಲ್ಸ್ ಯಾರು ಅನ್ನೋದನ್ನು ಹೇಳಿ. 
 

Kannada

ಗೌತಮ್ ಮತ್ತು ಭೂಮಿಕಾ

ಅಮೃತಧಾರೆ ಸೀರಿಯಲ್ ಸೀನಿಯರ್ ಜೋಡಿ ಗೌತಮ್ ಮತ್ತು ಭೂಮಿಕಾ ಅಂದ್ರೆ ಎಲ್ಲರಿಗೂ ಫೇವರಿಟ್. 
 

Image credits: our own
Kannada

ಸೀತಾ ಮತ್ತು ರಾಮ್

ಸೀತಾ ರಾಮ ಸೀರಿಯಲ್ ಸೀತಾ ಮತ್ತು ರಾಮ್ ಜೋಡಿ ಇಷ್ಟಾನ? ಇನ್ನು ಮುಂದೆ ಸೀತಾ ಲೈಫಲ್ಲಿ ಸುಬ್ಬಿಯ ಎಂಟ್ರಿ ಆದ ಮೇಲೆ ಏನೇನು ಆಗುತ್ತೋ? 
 

Image credits: our own
Kannada

ಪೂರ್ಣಿ - ಅವಿ

ಹೆಚ್ಚು ಮಾತಿಲ್ಲ, ಆದರೆ ಪ್ರೀತಿಗೆ ಕೊರತೆಯೇ ಇಲ್ಲ ಶ್ರೀರಸ್ತು ಶುಭಮಸ್ತು ಸೀರಿಯಲ್ ಪೂರ್ಣಿ ಮತ್ತು ಅವಿ ಜೋಡಿ. 
 

Image credits: our own
Kannada

ಲಕ್ಷ್ಮೀ ಮತ್ತು ವೈಷ್ಣವ್

ಕಾವೇರಿಯ ಕುತಂತ್ರಕ್ಕೆ ಬಲಿಯಾಗಿ ಸದ್ಯ ದೂರ ದೂರ ಇದ್ದರೂ ಸಹ ಲಕ್ಷ್ಮೀ ಮತ್ತು ವೈಷ್ಣವ್ ಜೋಡಿ ದೂರ ಮಾಡಲು ಸಾಧ್ಯಾನ? 
 

Image credits: our own
Kannada

ಕರ್ಣ ಮತ್ತು ಸಾಹಿತ್ಯ

ಎಂದಿಗೂ ಒಂದಾಗಲಾರದ ಇವರಿಬ್ಬರ ಸಂಬಂಧ, ಸಾಹಿತ್ಯನ ಕರಿಮಣಿ ಮಾಲಿಕ ಆಗುತ್ತಾನ ಕರ್ಣ.

Image credits: our own
Kannada

ಶ್ರಾವಣಿ -ಸುಬ್ರಹ್ಮಣ್ಯ

ಶ್ರಾವಣಿ -ಸುಬ್ರಹ್ಮಣ್ಯ ಧಾರಾವಾಹಿಯ ನಾಯಕ-ನಾಯಕಿಯ ಜೋಡಿ ಚೆಂದ ಅಲ್ವಾ?
 

Image credits: our own
Kannada

ಭಾವನಾ ಹಾಗೂ ಸಿದ್ದೇಗೌಡ

ಲಕ್ಷ್ಮೀ ನಿವಾಸದ ವಿರುದ್ಧ ದಿಕ್ಕಿನ ಜೋಡಿಗಳು ಅಂದ್ರೆ ಭಾವನಾ ಮತ್ತು ಸಿದ್ದೇಗೌಡ್ರು. ಇವರಿಬ್ಬರ ಜೋಡಿ ಜನರ ಮೋಸ್ಟ್ ಫೆವರಿಟ್ ಜೋಡಿಗಳಲ್ಲಿ ಒಂದು. 
 

Image credits: our own
Kannada

ಪಾರ್ವತಿ ಮತ್ತು ಶಿವ

ಅಣ್ಣಯ್ಯ ಧಾರಾವಾಹಿಯ ಈ ಮುದ್ದಾದ ಶಿವ ಪಾರ್ವತಿಯ ಜೋಡಿಯನ್ನು ಇಷ್ಟಪಡದವರು ಯಾರಾದರು ಇರೋದಕ್ಕೆ ಸಾಧ್ಯಾನ? 
 

Image credits: our own
Kannada

ದೃಷ್ಟಿ ಮತ್ತು ದತ್ತ ಭಾಯ್

ದತ್ತಭಾಯ್ ಜೀವನಕ್ಕೆ ಕಪ್ಪು ಚುಕ್ಕಿಯಾಗಿ ಎಂಟ್ರಿಕೊಟ್ಟಿರುವ ದೃಷ್ಟಿ ಬೊಟ್ಟು ಸೀರಿಯಲ್ ದೃಷ್ಟಿ. ಇವರಿಬ್ಬರು ಜೋಡಿ ಸಹ ಸೂಪರ್. 
 

Image credits: our own
Kannada

ಚಿರಂಜೀವಿ ಮತ್ತು ಮೈತ್ರಿ

ನೂರು ಜನ್ಮಕೂ ಧಾರಾವಾಹಿಯ ಚಿರಂಜೀವಿ ಮತ್ತು ಮೈತ್ರಿ ಜೋಡಿ ಸಖತ್ ಕ್ಯೂಟ್ ಅಲ್ವಾ?
 

Image credits: our own
Kannada

ಜಾಹ್ನವಿ ಮತ್ತು ಜಯಂತ್

ಲಕ್ಷ್ಮೀ ನಿವಾಸ ಧಾರಾವಾಹಿಯ ಮತ್ತೊಂದು ಜೋಡಿ ಸೈಕೋ ಜಯಂತ್ ಮತ್ತು ಜಾಹ್ನವಿ ನಿಮಗೂ ಇಷ್ಟಾನ? 
 

Image credits: our own
Kannada

ರಾಮಾಚಾರಿ ಮತ್ತು ಚಾರು

ಸೇಡಿನಿಂದಲೇ ಆರಂಭವಾದ ಈ ಬಂಧ, ಈಗ ಬಿಡಿಸಲಾರದ ಅನುಬಂಧವಾಗಿದೆ ರಾಮಾಚಾರಿ ಸೀರಿಯಲ್ ನ ಜೋಡಿಗಳಾದ ರಾಮಾಚಾರಿ ಹಾಗೂ ಚಾರು ಸಂಬಂಧ. 
 

Image credits: our own
Kannada

ಜೀವಾ ಮತ್ತು ರಚನಾ

ಮುದ್ದಾದ ಕಚ್ಚಾಟದಿಂದ ಆರಂಭವಾಗಿರುವ ನಿನಗಾಗಿ ಸೀರಿಯಲ್ ಜೀವಾ ಮತ್ತು ರಚನಾ ಸ್ನೇಹಾ ಪ್ರೀತಿಗೆ ತಿರುಗೋ ಹೊತ್ತಿದೆ, ಮತ್ತೊಂದು ದೊಡ್ಡ ಅವಘಡವಾಗುತ್ತಿದೆ.
 

Image credits: our own
Kannada

ಭಾಗ್ಯ ಮತ್ತು ತಾಂಡವ್

ಹೆಂಡತಿಯನ್ನು ತುಂಬಾನೆ ಕೆಟ್ಟದಾಗಿ ಕಾಣುವ ತಾಂಡವ್, ಸರಿದಾರಿಗೆ ಬರೋದು ಯಾವಾಗ? ಇವರಿಬ್ಬರು ಜೊತೆ ಇದ್ರೆ ಚೆಂದ ಅಲ್ವಾ?
 

Image credits: our own

ಸೀರೆಯಲ್ಲಿ ಮೂಗುತ್ತಿ ಸುಂದ್ರಿ ಅನುಪಮಾ ಗೌಡ ... ಅಂದಕ್ಕೆ ಮರುಳಾದ ಪಡ್ಡೆಗಳು

ಬಿಗ್‌ ಬಾಸ್‌ ನಂತರ ಬಂಪರ್‌ ಆಫರ್ ಪಡೆದ ಚೈತ್ರಾ ಕುಂದಾಪುರ; ವೀಕ್ಷಕರು ಫುಲ್ ಶಾಕ್

ಸುದೀಪ್‌ ಗಿಫ್ಟ್‌ ಕೊಟ್ಟ ಜಾಕೆಟ್‌ ಬೆಲೆ ಕೇಳಿ ಶಾಕ್ ಆದ ಬಿಗ್ ಬಾಸ್ ರಜತ್ ಕಿಶನ್!

ಮತ್ತೆ ಬಂತು ಮಾಸ್ಟರ್ ಶೆಫ್ ಇಂಡಿಯಾ: ಈ ಬಾರಿ ಅತೀ ಹೆಚ್ಚು ಸಂಭಾವನೆ ಯಾರಿಗೆ?