ಕಿರುತೆರೆಯ ಪ್ರಸಿದ್ಧ ನಟಿ ಶ್ವೇತಾ ತಿವಾರಿ ತಮ್ಮ ನಟನೆಗಾಗಿ ಮಾತ್ರವಲ್ಲದೆ ಫಿಟ್ನೆಸ್ ನಿಂದಾಗಿಯೂ ಸದಾ ಸುದ್ದಿಯಲ್ಲಿರುತ್ತಾರೆ.
tv-talk Feb 07 2025
Author: Pavna Das Image Credits:instagram
Kannada
44 ವರ್ಷದ ಶ್ವೇತಾ ತಿವಾರಿ
ಶ್ವೇತಾ ತಿವಾರಿಗೆ 44 ವರ್ಷ ಅಷ್ಟೇ ಅಲ್ಲ ಅವರಿಗೆ 24 ವರ್ಷದ ಮಗಳು ಕೂಡ ಇದ್ದಾರೆ, ಆದರೆ ಅವರ ಸೌಂದರ್ಯ ನೋಡಿದ್ರೆ, ಇವರಿಗೆ ಇಷ್ಟೊಂದು ವಯಸ್ಸಾಗಿದೆ ಎಂದೇ ತಿಳಿಯಲ್ಲ.
Image credits: social media
Kannada
ಯೋಗ-ವ್ಯಾಯಾಮ
ಶ್ವೇತಾ ಫಿಟ್ ಆಗಿರಲು ಯೋಗ ಮತ್ತು ವ್ಯಾಯಾಮಗಳನ್ನು ಅಭ್ಯಾಸ ಮಾಡುತ್ತಾರೆ. ಅಷ್ಟೇ ಅಲ್ಲ ಅವರ ಆಹಾರದ ಬಗ್ಗೆ ವಿಶೇಷ ಗಮನ ಹರಿಸುತ್ತಾರೆ.
Image credits: social media
Kannada
ಲೆಮನ್ ಜ್ಯೂಸ್
ಶ್ವೇತಾ ತನ್ನ ದಿನವನ್ನು ಬೆಚ್ಚಗಿನ ನಿಂಬೆ ನೀರು ಅಥವಾ ಗ್ರೀನ್ ಟೀಯೊಂದಿಗೆ ಪ್ರಾರಂಭಿಸುತ್ತಾರೆ. ಬ್ರೇಕ್ ಫಾಸ್ಟಲ್ಲಿ ಓಟ್ಸ್, ಎಗ್ ವೈಟ್, ಕಂದು ಬ್ರೆಡ್, ಹಣ್ಣು ಅಥವಾ ತರಕಾರಿ ಸ್ಮೂಥಿ ಸೇವಿಸುತ್ತಾರೆ.
Image credits: instagram
Kannada
ಸಿಂಪಲ್ ಊಟ
ಶ್ವೇತಾ ಅವರ ಮಧ್ಯಾಹ್ನದ ಊಟವು ತುಂಬಾ ಸರಳವಾಗಿದೆ, ಇದರಲ್ಲಿ ತುಪ್ಪ ಲೇಪಿತ ಬ್ರೆಡ್, ಬೇಳೆಕಾಳುಗಳು, ಹಸಿರು ತರಕಾರಿಗಳು ಮತ್ತು ಮೊಸರು ಸೇರಿವೆ.
Image credits: instagram
Kannada
ಬ್ರೌನ್ ರೈಸ್
ಕೆಲವೊಮ್ಮೆ ಶ್ವೇತಾ ಬ್ರೌನ್ ರೈಸ್ ಅಥವಾ ಖಿಚಡಿಯನ್ನು ಸಹ ತಿನ್ನುತ್ತಾರೆ. ಇದರ ಜೊತೆಗೆ ಅವರು ಮಾಂಸ ಕೂಡ ಸೇವಿಸುತ್ತಾರೆ. ಶ್ವೇತಾ ತನ್ನನ್ನು ತಾನು ಸದೃಢವಾಗಿಡಲು ಹೆವಿ ಊಟ ಮಾಡುತ್ತಾರೆ.
Image credits: instagram
Kannada
ಗ್ರಿಲ್ಡ್ ಚಿಕನ್-ಮೀನು
ಶ್ವೇತಾ ತಿವಾರಿ ಅವರ ತರಬೇತುದಾರ ಹೇಳುವಂತೆ ಅವರು ಪ್ರತಿದಿನ ಗ್ರಿಲ್ಡ್ ಚಿಕನ್ ಅಥವಾ ಮೀನು ತಿನ್ನುತ್ತಾರೆ , ಅಷ್ಟೇ ಅಲ್ಲ ರಾತ್ರಿ ಊಟಕ್ಕೆ ಕಡಿಮೆ ಕಾರ್ಬ್ಸ್ ಮತ್ತು ಹೆಚ್ಚಿನ ಪ್ರೋಟೀನ್ ತಿನ್ನುತ್ತಾರೆ.