‘ಸೀತಾ ರಾಮ’ ಖ್ಯಾತಿಯ ನಟಿ ವೈಷ್ಣವಿ ಗೌಡ ಶೀಘ್ರದಲ್ಲಿ ಹೊಸ ಧಾರಾವಾಹಿಯಲ್ಲಿ ನಟಿಸುವ ಸುದ್ದಿ ಇದೆ, ಇದರ ಮಧ್ಯೆ ನಟಿ ತಮ್ಮ ಗಂಡನ ಜೊತೆ ಫನ್ನಿಯಾಗಿ ರೀಲ್ಸ್ ಮಾಡಿ ಶೇರ್ ಮಾಡಿದ್ದಾರೆ.
ನಟಿ ವೈಷ್ಣವಿ ಗೌಡ ಮತ್ತು ಪತಿ ಅನುಕೂಲ್ ಮಿಶ್ರಾ ಕಪಲ್ ಕ್ವಿಜ್ ಗೆ ಫನ್ನಿಯಾಗಿ ಉತ್ತರ ನೀಡುತ್ತಿರುವ ಮುದ್ದಾದ ರೀಲ್ಸ್ ಶೇರ್ ಮಾಡಿದ್ದಾರೆ. ಪ್ರಶ್ನೆಗಳು ಏನೇನಿತ್ತು ನೋಡಿ.
ಜಗಳ ಮಾಡಿದ ನಂತರ ಮೊದಲು ಸಾರಿ ಅಂತ ಕೇಳೋದು ವೈಷ್ಣವಿ ಪತಿ ಅನುಕೂಲ್ ಅಂತೆ.
ಇಬ್ಬರಲ್ಲಿ ಫನ್ನಿ ಯಾರು ಅಂತ ಕೇಳಿದ್ರೆ, ಇಬ್ರು ಕೂಡ ನಾನೇ ಫನ್ನಿ ಅಂತಿದ್ದಾರೆ.
ಇನ್ನು ಈ ಜೋಡಿಗಳಲ್ಲಿ ಮೋಸ್ಟ್ ರೊಮ್ಯಾಂಟಿಕ್ ಆಗಿರೋದು ವೈಷ್ಣವಿ ಗೌಡ ಅಂತೆ.
ಇಬ್ಬರಲ್ಲಿ ಚೆನ್ನಾಗಿ ಅಡುಗೆ ಮಾಡೋದು ಯಾರು ಅನ್ನೋ ಪ್ರಶ್ನೆಗೆ ಇಬ್ಬರ ಉತ್ತರ ಕೂಡ ವೈಷ್ನವಿ ಆಗಿತ್ತು.
ಇನ್ನು ಈ ಮುದ್ದಾದ ಜೋಡಿಗಳಲ್ಲಿ ಹೆಚ್ಚು ತಾಳ್ಮೆ ಇರೋದು ಯಾರಿಗೆ ಎನ್ನುವ ಪ್ರಶ್ನೆಗೆ ಅನುಕೂಲ್ ತಮಗೆ ಅಂದ್ರೆ, ವೈಷ್ಣವಿ ನನಗೆ ತಾಳ್ಮೆ ಜಾಸ್ತಿ ಅಂತಿದ್ದಾರೆ.
ವೈಷ್ಣವಿ ಮತ್ತು ಅನುಕೂಲ್ ಇಬ್ಬರಲ್ಲಿ ಮೊದಲಿಗೆ I Love You ಅಂತ ಹೇಳಿದ್ದು ಅನುಕೂಲ್ ಮಿಶ್ರಾ ಅಂತೆ.
ಇಬ್ಬರಲ್ಲಿ ಬೆಳಗ್ಗೆ ರೆಡಿಯಾಗಲು ಯಾರು ಲೇಟ್ ಮಾಡ್ತಾರೆ ಅಂದ್ರೆ, ಇಬ್ಬರು ಒಬ್ಬರನ್ನೊಬ್ಬರು ದೂರಿದ್ದಾರೆ.
ಡೆವಿಲ್ ಸಿನಿಮಾ ಪ್ರಸಿದ್ಧಿ ಬೆನ್ನಲ್ಲೇ, ಜೈಲಿಗೆ ಹೋಗಲು ರೆಡಿಯಾದ ಗಿಲ್ಲಿ ನಟ!
ಅದೃಷ್ಟ ಅಂದ್ರೆ ಇದಪ್ಪಾ..! ಐದೇ ವರ್ಷದಲ್ಲಿ ಲಾಟರಿ ಹೊಡೆದ Bigg Boss ರಕ್ಷಿತಾ!
ಗಂಡನ ಜೊತೆ ಜಾಲಿಯಾಗಿ ಮೆಲ್ಬೋರ್ನ್ ಸುತ್ತಾಡಿ ಬಂದ ಸೋನಲ್!
ಶಾರ್ಟ್ಸ್ ಧರಿಸಿ ಪೋಸ್ ಕೊಟ್ಟ ನಿವೇದಿತಾ ಗೌಡ… ವಯಸ್ಸು ಕಮ್ಮಿ ಆಗ್ತಿದೆ ಎಂದ ಜನ