Kannada

ಐದೇ ವರ್ಷದಲ್ಲಿ Bigg Boss ರಕ್ಷಿತಾ ಶೆಟ್ಟಿಗೆ ಖುಲಾಯಿಸಿದ ಅದೃಷ್ಟ! ಇದು ಸಾಧನೆ!

Kannada

ಮುಂಬೈನಲ್ಲಿ ಬೆಳೆದ್ರು

ಮುಂಬೈನಲ್ಲಿ ಹುಟ್ಟಿ ಬೆಳೆದ ರಕ್ಷಿತಾ ಶೆಟ್ಟಿಗೆ ಅಷ್ಟಾಗಿ ಕನ್ನಡ ಬರುತ್ತಿರಲಿಲ್ಲ, ಮನೆಯಲ್ಲಿ ಕೂಡ ತುಳು ಮಾತನಾಡುವವರೇ.

Image credits: colors kannada
Kannada

ಶಿಕ್ಷಣ

ಡಿಗ್ರಿಯನ್ನು ಮುಗಿಸಿದ ರಕ್ಷಿತಾ ಶೆಟ್ಟಿಗೆ ಮತ್ತೆ ಓದೋದು, ಕಂಪೆನಿಯಲ್ಲಿ ಕೆಲಸ ಮಾಡೋದು ಇಷ್ಟವೇ ಇರಲಿಲ್ಲ.

Image credits: colors kannada
Kannada

ವಿಡಿಯೋ ಮಾಡ್ತಾರೆ

ಡಿಗ್ರಿ ಮಾಡುವಾಗಲೂ ಕೂಡ ಅವರು ವಿಡಿಯೋ ಮಾಡಿ, ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡುತ್ತಿದ್ದರು.

Image credits: colors kannada
Kannada

ಕೊರೊನಾ ನಂತರದ ಲೈಫ್‌

ಕೊರೊನಾ ವೈರಸ್‌ ಸೋಂಕು ಬಂದ ಬಳಿಕ ರಕ್ಷಿತಾ ಶೆಟ್ಟಿ ಅವರು ಉಡುಪಿಯ ಅಜ್ಜಿ ಮನೆಗೆ ಬಂದರು. ಅಲ್ಲಿ ಅಡುಗೆ ವಿಡಿಯೋ ಮಾಡಲು ಆರಂಭಿಸಿದರು.

Image credits: colors kannada
Kannada

ಐದು ವರ್ಷದ ಹಿಂದೆ

ಐದು ವರ್ಷಗಳ ಹಿಂದೆ ಕಿಚ್ಚ ಸುದೀಪ್‌ ಅವರು ಆಗಮಿಸಿದ್ದ ಕಾರ್ಯಕ್ರಮವೊಂದರಲ್ಲಿ ರಕ್ಷಿತಾ ಶೆಟ್ಟಿ ಕೂಡ ಇದ್ದರು. ದೂರದಿಂದಲೇ ಅವರು ಸುದೀಪ್‌ರನ್ನು ನೋಡಿದ್ರು.

Image credits: colors kannada
Kannada

ಖುಷಿಯೋ ಖುಷಿ

ಕಿಚ್ಚ ಸುದೀಪ್‌, ತಾಪ್ಸಿ ಪನ್ನು ಅವರನ್ನು ದೂರದಿಂದ ನೋಡಿದ ಖುಷಿ ಸಿಕ್ಕಿದೆ ಎಂದು ವಿಡಿಯೋದಲ್ಲಿ ರಕ್ಷಿತಾ ಹೇಳಿದ್ದರು.

Image credits: colors kannada
Kannada

ಇಂದು ಬಿಗ್‌ ಬಾಸ್‌ ಸ್ಪರ್ಧಿ

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಅವರು ಸ್ಪರ್ಧಿಯಾಗಿ ಸುದೀಪ್‌ ಜೊತೆ ವಾರವೂ ಮಾತನಾಡುತ್ತಾರೆ. 

Image credits: colors kannada
Kannada

ಬದಲಾದ ಅದೃಷ್ಟ

ಇಂದು ರಕ್ಷಿತಾ ಶೆಟ್ಟಿ ಅವರು ಬಿಗ್‌ ಬಾಸ್‌ ಸ್ಪರ್ಧಿಯೂ ಹೌದು, ಕರ್ನಾಟಕ ಜನತೆಗೆ ಪರಿಚಯವಾಗಿದ್ದಾರೆ, ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಮುಂಬೈನಲ್ಲಿ ಫ್ಲ್ಯಾಟ್‌ ಖರೀದಿಸಿದ್ದಾರೆ. ಆದರೆ ಸಾಲವಿದೆ

Image credits: colors kannada
Kannada

ಬಾಡಿಗೆ ಮನೆ

ಮಂಗಳೂರಿನಲ್ಲಿರುವ ಅಜ್ಜಿಯ ಮನೆ ರಿಪೇರಿ ಆಗಬೇಕು. ಹೀಗಾಗಿ ಅವರು ಅಲ್ಲಿಯೇ ಬಾಡಿಗೆ ಮನೆ ಮಾಡಿಕೊಂಡಿದ್ದು, ರಕ್ಷಿತಾ ಅವರೇ ಬಾಡಿಗೆ ಹಣ ಕಟ್ಟುತ್ತಿದ್ದಾರಂತೆ. 

Image credits: colors kannada

ಗಂಡನ ಜೊತೆ ಜಾಲಿಯಾಗಿ ಮೆಲ್ಬೋರ್ನ್‌ ಸುತ್ತಾಡಿ ಬಂದ ಸೋನಲ್‌!

ಶಾರ್ಟ್ಸ್ ಧರಿಸಿ ಪೋಸ್ ಕೊಟ್ಟ ನಿವೇದಿತಾ ಗೌಡ… ವಯಸ್ಸು ಕಮ್ಮಿ ಆಗ್ತಿದೆ ಎಂದ ಜನ

ಗಳಗಳನೆ ಅತ್ತ ಕಾವ್ಯಾ; ಟಾಸ್ಕ್‌ ಗೆದ್ದ ಗಿಲ್ಲಿ, ಸ್ನೇಹದಲ್ಲಿ ಸೋತ!

ಗಿಲ್ಲಿಯ ಅದೊಂದು ವಿಡಿಯೋ ವೀಕೆಂಡ್‌ನಲ್ಲಿ ತೋರಿಸಿ, ಸುದೀಪ್‌ಗೆ ಅಭಿಮಾನಿಗಳ ಪಟ್ಟು!