Small Screen
ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ಅನುಪಲ್ಲವಿ ಬರಲಿದೆ. ಫೆಬ್ರವರಿ 17ರಿಂದ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.
ಅನುಪಲ್ಲವಿ ಧಾರಾವಾಹಿಯಲ್ಲಿ ನಟಿ ಅನುಪಲ್ಲವಿ ನಟಿಸುತ್ತಿದ್ದಾರೆ. ರಜನಕಾಂತ್ ಮತ್ತು ಪಲ್ಲವಿ ಇನ್ನು ಮುಂದೆ ಗೋವಿಂದ- ಗೀತಾ ಆಗಿ ಕಾಣಿಸಿಕೊಳ್ಳುತ್ತಾರೆ.
ನೂರು ಜನ್ಮಕೂ, ಬೃಂದಾವನ, ಪರ್ವ, ನಮ್ಮನೆ ಯುವರಾಣಿ ಧಾರಾವಾಹಿಗಳಲ್ಲಿ ಅನುಪಲ್ಲವಿ ನಟಿಸಿದ್ದಾರೆ.
ಎಲ್ಲರಿಗೂ ನಮಸ್ಕಾರ. ನನ್ನ ಹೆಸರು ಅನುಪಲ್ಲವಿ. ನಾನು ಈ ಹೊಸ ಧಾರಾವಾಹಿಯಲ್ಲಿ ಗೀತಾ ಪಾತ್ರವನ್ನು ನಿಭಾಯಿಸುತ್ತಿದ್ದೇ ಎಂದು ಅನುಪಲ್ಲವಿ ಬರೆದುಕೊಂಡಿದ್ದಾರೆ.
'ನಮ್ಮ ಸೀರಿಯಲ್ ಹೊಸ ಕಾನ್ಸೆಪ್ಟ್ ಮೂಲಕ ನಿಮ್ಮನ್ನು ಮನರಂಜಿಸುತ್ತೇವೆ. ಅದು ಅಮ್ಮ ಮಗಳ ಕಾನ್ಸೆಪ್ಟ್. ಅದು ಖಂಡಿತವಾಗಿಯೂ ನಿಮ್ಮೆಲ್ಲರಿಗೂ ಇಷ್ಟವಾಗುತ್ತದೆ'
ಇಷ್ಟು ದಿನ ತೆರೆ ಮೇಲೆ ಗಯ್ಯಾಳಿ ಹೆಂಗಸಾಗಿ ಕಾಣಿಸಿಕೊಳ್ಳುತ್ತಿದ್ದ ಅನುಪಲ್ಲವಿ ಇನ್ನು ಮುಂದೆ ಸಖತ್ ಸಾಫ್ಟ್ ಆಗಿ ಮಿಂಚಲಿದ್ದಾರೆ.
ಕೆಂಪು ಸೀರೆಯುಟ್ಟು Valentine's day ಗೆ ರೆಡಿಯಾಗೆ ಬಿಟ್ರು ವೈಷ್ಣವಿ ಗೌಡ
ಪ್ರಣಯ ನಗರಿಯಲ್ಲಿ ಮಗಳ ಜೊತೆ ಕಾವ್ಯಾ ಗೌಡ ಮೋಜು,ಮಸ್ತಿ
44 ರಲ್ಲೂ 20ರ ಸೌಂದರ್ಯ… ಶ್ವೇತಾ ತಿವಾರಿ ಡಯಟ್ ಸೀಕ್ರೆಟ್ ಏನು ಗೊತ್ತಾ?
ಕನ್ನಡ ಕಿರುತೆರೆಯ ನಿಮ್ಮ ಫೇವರಿಟ್ ಜೋಡಿ ಯಾರು?