Small Screen

ಓಟಿಟಿಯಲ್ಲಿ ಹೆಚ್ಚು ಹಣಕ್ಕೆ ಮಾರಾಟವಾದ ಟಾಪ್ 10 ಚಿತ್ರಗಳು

Image credits: adobe stock

1. ಕಲ್ಕಿ 2898 AD

ಕಲ್ಕಿ ಚಿತ್ರದ ಒಟಿಟಿ ಹಕ್ಕುಗಳನ್ನು ಅಮೆಜಾನ್ ಪ್ರೈಮ್ 200 ಕೋಟಿಗೆ ಮತ್ತು ನೆಟ್‌ಫ್ಲಿಕ್ಸ್ 175 ಕೋಟಿಗೆ ಖರೀದಿಸಿತು. ಇದರಿಂದ ಒಟ್ಟಾರೆಯಾಗಿ 375 ಕೋಟಿಗೆ ಚಿತ್ರ ಮಾರಾಟವಾಯಿತು.

Image credits: instagram

2. ಆರ್.ಆರ್.ಆರ್

ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಚಿತ್ರದ ಒಟಿಟಿ ಬಿಡುಗಡೆ ಹಕ್ಕು 350 ಕೋಟಿಗೆ ಮಾರಾಟವಾಗಿತ್ತು.

Image credits: instagram

3. ಕೆಜಿಎಫ್ 2

ಯಶ್ ನಟನೆಯ ಕೆಜಿಎಫ್ ಚಿತ್ರದ ಎರಡನೇ ಭಾಗದ ಒಟಿಟಿ ಹಕ್ಕು 320 ಕೋಟಿಗೆ ಮಾರಾಟವಾಗಿತ್ತು.

Image credits: instagram

4. ಪುಷ್ಪ 2

ಅಲ್ಲು ಅರ್ಜುನ್ ನಟನೆಯ ಪುಷ್ಪ 2 ಚಿತ್ರದ ಒಟಿಟಿ ಹಕ್ಕನ್ನು ನೆಟ್‌ಫ್ಲಿಕ್ಸ್ 275 ಕೋಟಿಗೆ ಖರೀದಿಸಿತು.

Image credits: instagram

5. ಜವಾನ್

ಶಾರುಖ್ ಖಾನ್, ನಯನತಾರಾ ನಟನೆಯ ಜವಾನ್ ಚಿತ್ರದ ಒಟಿಟಿ ಹಕ್ಕು 250 ಕೋಟಿಗೆ ಮಾರಾಟವಾಯಿತು.

Image credits: instagram

6. ಆದಿಪುರುಷ್

ಪ್ರಭಾಸ್ ನಟನೆಯ ಆದಿಪುರುಷ್ ಚಿತ್ರದ ಒಟಿಟಿ ಹಕ್ಕನ್ನು ಅಮೆಜಾನ್ ಪ್ರೈಮ್ 250 ಕೋಟಿಗೆ ಖರೀದಿಸಿತು.

Image credits: IMDB

7. ಸಲಾರ್

ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರದ ಒಟಿಟಿ ಹಕ್ಕು 162 ಕೋಟಿಗೆ ಮಾರಾಟವಾಯಿತು.

Image credits: Social Media

8. ಲಿಯೋ

ದಳಪತಿ ವಿಜಯ್ ನಟನೆಯ ಲಿಯೋ ಚಿತ್ರದ ಒಟಿಟಿ ಹಕ್ಕನ್ನು ನೆಟ್‌ಫ್ಲಿಕ್ಸ್ 120 ಕೋಟಿಗೆ ಖರೀದಿಸಿತು.

Image credits: imdb

9. ಪಠಾಣ್

ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರದ ಒಟಿಟಿ ಹಕ್ಕು 100 ಕೋಟಿಗೆ ಮಾರಾಟವಾಯಿತು.

Image credits: instagram

10. ಕಂಗುವಾ

ಸಿರುತ್ತೈ ಶಿವ ನಿರ್ದೇಶನದಲ್ಲಿ ಸೂರ್ಯ ನಟಿಸಿದ ಕಂಗುವಾ ಚಿತ್ರ 100 ಕೋಟಿಗೆ ಅಮೆಜಾನ್ ಪ್ರೈಮ್ ಒಟಿಟಿ ವೇದಿಕೆಗೆ ಮಾರಾಟವಾಯಿತು.

Image credits: Twitter

ಮಾಲ್ಡೀವ್ಸ್ ತೀರದಲ್ಲಿ ತುಂಡುಡುಗೆಯಲ್ಲಿ ಪುಟ್ಟಕ್ಕನ ಮಕ್ಕಳು ಖ್ಯಾತಿಯ ಸಂಜನಾ

ನಿಜವಾದ ಶ್ರೀಮಂತರು ಯಾರೆಂದು ಹೇಳಿದ ಪೂರ್ಣಿ ಮಾತಿಗೆ ನಿಮ್ಮ ಮಾರ್ಕ್ಸೆಸ್ಟು?

ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲು ಗೋಲ್ಡ್‌ ಸುರೇಶ್‌ಗೆ ಬಂತು ಬಂಪರ್ ಆಫರ್!

BBK11: ಗಂಡಸರಂತೆ ಲುಂಗಿ ತೊಟ್ಟ ಭವ್ಯಾ, ಇದೆಂಥ ಅವತಾರವೆಂದು ಕಾಲೆಳೆದ ನೆಟ್ಟಿಗರು!