Small Screen

ಸಂಜನಾ ಬುರ್ಲಿ

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಮಗಳು ಸ್ನೇಹಾ ಪಾತ್ರದಲ್ಲಿ ಮಿಂಚುತ್ತಿದ್ದ ನಟಿ ಸಂಜನಾ ಬುರ್ಲಿ. 
 

Image credits: Instagram

ಡಿಸಿಯಾಗಿದ್ದ ಸ್ನೇಹಾ

ತನ್ನ ಕನಸಿನಲ್ಲಿ ಕಷ್ಟಪಟ್ಟು ಕಲಿತು, ಇಷ್ಟಪಟ್ಟವನ ಜೊತೆ ಮದುವೆಯಾಗಿ, ಕೊನೆಗೆ ಡಿಸಿಯಾಗಿ ಅಧಿಕಾರ ಸ್ವೀಕರಿಸಿದ್ದಳು ಸ್ನೇಹಾ. ಸ್ನೇಹಾ ಖಕಕ್ ಮಾತಿ, ನಟನೆಯನ್ನು ವೀಕ್ಷಕರು ಇಷ್ಟಪಟ್ಟಿದ್ದರು. 
 

Image credits: Instagram

ದಿಢೀರ್ ಸಾವು

ವೀಕ್ಷಕರು ಸಿಕ್ಕಾಪಟ್ಟೆ ಇಷ್ಟಪಟ್ಟು ಸೀರಿಯಲ್ ನೋಡಲು ಮುಖ್ಯ ಕಾರಣ ಸಂಜನಾ ಬುರ್ಲಿಯ ಸ್ನೇಹಾ ಪಾತ್ರ, ಆದರೆ ಸಂಜನಾ ಕಾರಣಾಂತರಗಳಿಂದ ಸೀರಿಯಲ್ ಬಿಟ್ಟಿದ್ದರಿಂದ ಸ್ನೇಹಾ ದಿಢೀರ್ ಆಗಿ ಸಾವನ್ನಪ್ಪಿದ್ದಳು. 
 

Image credits: Instagram

ಹೈಯರ್ ಎಜುಕೇಶನ್ ಮಾಡ್ತಾರ?

ಸಂಜನಾ ಹೈಯರ್ ಎಜುಕೇಶನ್ ಮಾಡೊದಕ್ಕಾಗಿ ಸೀರಿಯಲ್ ನಿಂದ ಹೊರ ನಡೆಯಬೇಕಾಯಿತು ಎಂದು ನಿರ್ದೇಶಕರು ತಿಳಿಸಿದ್ದರು, ಆದರೆ ಸಂಜನಾ ಸದ್ಯ ಟ್ರಾವೆಲ್ ಮಾಡೋದ್ರಲ್ಲಿ ಬ್ಯುಸಿ. 
 

Image credits: Instagram

ಟ್ರಾವೆಲ್ ಬರ್ಡ್ ಆದ ಸಂಜನಾ

ಸೀರಿಯಲ್ ನಿಂದ ಹೊರ ನಡೆದ ಬಳಿಕ ಸಂಜನಾ ಹೆಚ್ಚಾಗಿ ಟ್ರಾವೆಲ್ ಮಾಡುತ್ತಲೇ ಇದ್ದಾರೆ. ಒಂದು ಸಲ ಮನಾಲಿ, ಹಿಮಾಚಲ್, ಲಡಾಕ್ ಎನ್ನುತ್ತ ದೇಶದೆಲ್ಲೆಡೆ ಟ್ರಾವೆಲ್ ಮಾಡ್ತಾನೆ ಇದ್ದರು. 
 

Image credits: Instagram

ಮಾಲ್ಡೀವ್ಸ್ ನಲ್ಲಿ ಸಂಜನಾ

ಇದೀಗ ಸಂಜನಾ ಬುರ್ಲಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಲ್ಡೀವ್ಸ್ ನ ಸುಂದರ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೊಗಳು ಸದ್ಯ ವೀಕ್ಷಕರ ಮನ ಗೆದ್ದಿದೆ. 
 

Image credits: Instagram

ತುಂಡುಡುಗೆಯಲ್ಲಿ ನಟಿ

ಮಾಲ್ಡೀವ್ಸ್ ಕಡಲ ತೀರದಲ್ಲಿ ಸಂಜನಾ ವಿವಿಧ ರೀತಿಯ ತುಂಡುಡುಗೆ, ಶಾರ್ಟ್ಸ್ ಡ್ರೆಸ್ ತೊಟ್ಟು ಸಖತ್ತಾಗಿ ಮಿಂಚುತ್ತಿದ್ದಾರೆ ಸಂಜನಾ. ಸಂಜನಾ ಸ್ಟೈಲಿಶ್ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. 
 

Image credits: Instagram

ಶಾರ್ಟ್ ಡ್ರೆಸ್

ಸಂಜನಾ ಒಂದರಲ್ಲಿ ಡೆನಿಮ್ ಶಾರ್ಟ್ಸ್, ಕ್ರಾಪ್ ಟಾಪ್, ಫ್ಲೋರಲ್ ಆಫ್ ಶೋಲ್ಡರ್ ಡ್ರೆಸ್, ಮಿಸಿ ಸ್ಕರ್ಟ್ - ಕ್ರಾಪ್ ಟಾಪ್, ಥೈ ಹೈ ಸ್ಲಿಟ್ ಸ್ಕರ್ಟ್ -ಕ್ರಾಪ್ ಟಾಪ್ ಧರಿಸಿ, ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. 
 

Image credits: Instagram

ಸೋ ಹಾಟ್ ಎಂದ ಫ್ಯಾನ್ಸ್

ಸಂಜು ಮೆಸ್ 1,12 ಒಂದೊಂದೂ ರೂಪ ಭಾವನೆಗಳು,  ಹಲವಾರು ಸ್ಮೈಲ್, ಕ್ಯೂಟ್ ಲುಕ್ ಸೂಪರ್ ಬ್ಯೂಟಿಫುಲ್. ತುಂಬಾನೆ ಹಾಟ್ ಆಗಿ ಕಾಣಿಸ್ತಿದ್ದೀರಿ ಅಂತಾನೂ ಕಾಮೆಂಟ್ ಮಾಡಿದ್ದಾರೆ ಜನ. 
 

Image credits: Instagram

ದಂತದ ಗೊಂಬೆ

ಇನ್ನೂ ಒಬ್ಬರನ್ನು ಸಂಜನಾರನ್ನು ದಂತದ ಗೊಂಬೆ ಎಂದಿದ್ದಾರೆ, ಮತ್ತೊಬ್ಬರು ಪ್ರಕೃತಿ ಸುಂದರವಾಗಿಲ್ಲ, ಆದರೆ ಪ್ರಕೃತಿಯಲ್ಲಿ ನಿಮ್ಮಂತ ಬ್ಯೂಟಿ ಇರೋದರಿಂದ ಚೆನ್ನಾಗಿ ಕಾಣಿಸ್ತಿದೆ ಎಂದು ಹೊಗಳಿದ್ದಾರೆ. 
 

Image credits: Instagram

ನಿಜವಾದ ಶ್ರೀಮಂತರು ಯಾರೆಂದು ಹೇಳಿದ ಪೂರ್ಣಿ ಮಾತಿಗೆ ನಿಮ್ಮ ಮಾರ್ಕ್ಸೆಸ್ಟು?

ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲು ಗೋಲ್ಡ್‌ ಸುರೇಶ್‌ಗೆ ಬಂತು ಬಂಪರ್ ಆಫರ್!

BBK11: ಗಂಡಸರಂತೆ ಲುಂಗಿ ತೊಟ್ಟ ಭವ್ಯಾ, ಇದೆಂಥ ಅವತಾರವೆಂದು ಕಾಲೆಳೆದ ನೆಟ್ಟಿಗರು!

ಬ್ರೋ.. ಬ್ರೋ.. ಎನ್ನುತ್ತಲೇ ಲವ್ ಮಾಡಿ ಮದ್ವೆಯಾದ ಕಿರುತೆರೆ ಜೋಡಿ!