Small Screen

ಚಿತ್ರ ವಿಚಿತ್ರ ಬ್ಲೌಸ್

ಚಿತ್ರ ವಿಚಿತ್ರ ಬ್ಲೌಸಿನಿಂದನೇ ಶಾಲಿನಿ ಬಹಳ ಫೇಮಸ್ ಆಗಿದ್ದರು. 

Image credits: Instagram

ಬ್ಲೌಸಿಗೇ ತಮಾಷೆ ಮಾಡುತ್ತಿದ್ದ ಶಾಲಿನಿ

ಛತ್ರಿ, ಗಡಿಯಾರ, ಫ್ಯಾನ್...ಬ್ಲೌಸ್ ತೋಳಿನ ಡಿಸೈನ್ ಹೆಗೇಗೋ ಇರುವುದೇ ವಿಶೇಷ.

Image credits: Instagram

ಕೆಲವೊಂದು ಸಿಕ್ಕಾಪಟ್ಟೆ ಫನ್ನಿ

ಈ ಬ್ಲೌಸಲ್ಲಿ ಮೆಡಲ್ಸ್ ಇದ್ದು ಪ್ರತಿಯೊಂದೂ ಡಿಸೈನ್ ಯೂನಿಕ್ ಎನಿಸುತ್ತಿತ್ತು. 

Image credits: Instagram

ಡಿಸೈನ್ ಗೆ ಅಪಸ್ವರ

ಕೆಲವೊಂದು ಡಸೈನ್ಸ್ ಗೆ ಸೋಷಿಯಲ್ ಮೀಡಿಯಾದಲ್ಲಿ ಅಪಸ್ವರ ಎತ್ತುತ್ತಿದ್ದರು. 

Image credits: Instagram

ರಂಗಸ್ತ್ರೀ ಡಿಸೈನ್ಸ್

ಶಾಲಿನಿ ಬ್ಲೌಸ್ ಡಿಸೈನ್ ಮಾಡುತ್ತಿದ್ದವರು ರಂಗಸ್ತ್ರೀ ಡಿಸೈನ್ಸ್. 

Image credits: Instagram

ದೇವಿ ಮುಖವಾಡವೂ ಇರುತ್ತಿತ್ತು

ವಿಶೇಷ ಸಂದರ್ಭಗಳಲ್ಲಿ ಡಿಸೈನ್ ಮಾಡಿದ ಬ್ಲೌಸಿಗೆ ದೇವಿಯ ಮುಖವಾಡವೇ ಇರುತ್ತಿತ್ತು. 

Image credits: Instagram

ನೆಗಟಿವ್ ಕಮೆಂಟ್ಸ್ ಇತ್ತು

ಕೆಲವೊಮ್ಮೆ ತೀರಾ ಸೂಟ್ ಆಗದ ಡಿಸೈನ್ಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಳ್ಳುತ್ತಿದ್ದರು. 

Image credits: Instagram

ಬೇಸರಿಸಿಕೊಳ್ಳದ ಶಾಲಿನಿ

ಚಿತ್ರ ವಿಚಿತ್ರ ಎನಿಸಿದರೂ ಶಾಲನಿ ಬ್ಲೌಸ್ ತೊಡುತ್ತಿದ್ದರು. ಅವರು ಮಾಡುತ್ತಿದ್ದ ಹಲವು ಬ್ಲೌಸ್ ರೀಲ್ಸ್ ವೈರಲ್ ಆಗಿದ್ದವು.

Image credits: Instagram

ಪ್ರತಿ ಶೋಗೂ ವಿಶೇಷ ಡಿನೈಸ್

ವರ್ಷಾನುಗಟ್ಟಲೆ ನಡೆದ ಪ್ರತಿ ಶೋಗೂ ಬ್ಲೌಸ್ ವಿಭಿನ್ನವಾಗಿಯೇ ಇರುತ್ತಿದ್ದಿದ್ದು ವಿಶೇಷ. 

Image credits: Instagram

ಫೋಟ ಕೊಲ್ಯಾಜ್

ಒಮ್ಮೆ ಫ್ಯಾನ್, ಮತ್ತೊಮ್ಮ ಲೇಸ್ ಮಗದೊಮ್ಮೆ ತೋಳಿನ ತುಂಬಾ ಹಲವು ಫೋಟೋಗಳನ್ನೂ ಹಾಕಿ ಈ ರೀತಿ ಡಿಸೈನ್ ಮಾಡಿರುತ್ತಾರೆ. 

Image credits: Instagram

ಕ್ರಿಯೇಟಿವಿಟಿ

ಕಾಸ್ಟೂಮ್ ಡಿಸೈನರ್ ಸೃಜನಶೀಲತೆ ಬಗ್ಗೆ ಬೇಸರ ವ್ಯಕ್ತಪಡಿಸುವ ಅನೇಕರು ಅವರ ಸಾಹಸಕ್ಕೆ ಜೈ ಎನ್ನೋದು ಇದೆ. 

Image credits: Instagram

ಬಟ್ಟೆ ರಹಿತ ಡಿಸೈನ್

ಬ್ಲೌಸ್ ಗಳಿಗೆ ಬಟ್ಟೆಯಿಂದಲೇ ಅಲ್ಲ ಪೇಪರ್, ಮೆಟಲ್, ಪ್ಲಾಸ್ಟಿಕ್...ಏನು ಸಿಗುತ್ತೋ ಅದರಿಂದಲೂ ಡಿಸೈನ್ ಮಾಡೋದು ವಿಶೇಷ. 

Image credits: Instagram

ಟ್ರೆಡಿಷನಲ್ ಕಮ್ ಮಾಡರ್ನ್

ಕೆಲವು ಬ್ಲೌಸಿಗೆ ಟ್ರೆಡಿಷನಲ್ ಜೊತೆ ಆಧುನಿಕ ಸ್ಪರ್ಶ ನೀಡುತ್ತಿದ್ದು, ಅರ್ಧ ಭಾಗ ಸೊಗಸಾಗಿದ್ದರೆ ಮತ್ತರ್ಧ ಆಕರ್ಷಣೀಯವಾಗಿ ಇರುತ್ತಿರಲಿಲ್ಲ. 

Image credits: Instagram

ಸಿಂಪಲ್ ಸೀರೆಗೂ ಡಿಸೈನ್

ಸಿಂಪಲ್ ಸೀರೆಗೂ ಡಿಸೈನ್ಡ್ ಬ್ಲೌಸ್ ಹಾಕ್ಕೊಂಡಾಗ, ಬ್ಲೌಸ್ ಲುಕ್ ಹೆಚ್ಚುತ್ತಿತ್ತು. 

Image credits: Instagram

ಸೀರೆ ಮೇಲೆ ಫ್ಯಾನ್

ಈ ರಾಯಲ್ ಲುಕ್ ಸೀರೆ ತೋಳಿನ ಮೇಲೆ ಪುಟ್ಟುದೊಂದು ಫ್ಯಾನ್ ಸಿಗುಸಿ, ತಿರುವಂತೆ ಮಾಡಲಾಗಿತ್ತು. ಶಾಲಿನಿ ಮಾತನಂತೆ, ಅವರ ಬ್ಲೌಸ್ ಡಿಸೈನ್ ಸಹ ನಗಿಸುವುದು ಸುಳ್ಳಲ್ಲ.

Image credits: Instagram

ವಯಸ್ಸು 44, ತುಂಡುಡುಗೆ ಫೋಟೋ ಹಾಕಿ ಇಂಟರ್ನೆಟ್ ಗೆ ಬೆಂಕಿ ಹಚ್ಚಿದ ಶ್ವೇತಾ ತಿವಾರಿ

ಮಹಾಭಾರತ @11: ಮತ್ತೆ ಜೊತೆಯಾದ ಕೃಷ್ಣಾರ್ಜುನ: ಇಲ್ಲಿವೆ ಬ್ಯೂಟಿಫುಲ್ ಫೋಟೋಗಳು

ಶ್ವೇತಾ ತಿವಾರಿ 7 ಟ್ರೆಂಡಿ ಡೀಪ್ ನೆಕ್ ಬ್ಲೌಸ್

ಬಿಗ್ ಬಾಸ್‌ ಮನೆಯಲ್ಲಿರುವ ಉಗ್ರಂ ಮಂಜು ಈ ಕಾರಣಕ್ಕೆ ಮದ್ವೆ ಆಗಿಲ್ಲ!