Small Screen

ಬಿಕಿನಿಯಲ್ಲಿ ಶ್ವೇತಾ ತಿವಾರಿ ಸೌಂದರ್ಯ

ವಯಸ್ಸಾದರೂ ಮಗಳಿಗೇ ಪೈಪೋಟಿ ನೀಡುವಂತೆ ಫಿಸಿಕ್ ಮೆಂಟೈನ್ ಮಾಡಿದ ಶ್ವೇತಾ ತಿವಾರಿ. 

ಬಿಕಿನಿ ಬ್ಯೂಟಿ

ದುಂಬೈನಲ್ಲಿ ಹುಟ್ಟು ಆಚರಿಸಿಕೊಂಡ ಕಿರುತೆರೆ ನಟಿ.

ದುಬೈನಲ್ಲಿ ಶ್ವೇತಾ ಹುಟ್ಟುಹಬ್ಬ

ಮಗಳು ಪಾಲಕ್ ಜೊತೆ ನಿಂತರೆ ಅಕ್ಕ-ತಂಗಿ ಎನ್ನುವಂತ ಸೌಂದರ್ಯ ಈಕೆಯದ್ದು.

ಪರ್ಫೆಕ್ಟ್ ಫಿಸಿಕ್

ಎಂಥದ್ದೇ ತೊಡುಗೆ ತೊಟ್ಟರೂ ಪರ್ಫೆಕ್ಟ್ ಎನ್ನುವಂಥ ಫಿಸಿಕ್ ಈ ನಟಿಯದ್ದು.

44ರಲ್ಲೂ ಗ್ಲಾಮರಸ್ ಶ್ವೇತಾ ತಿವಾರಿ

ಸದಾ ಇಂಥ ಫೋಟೋಗಳನ್ನು ಶೇರ್ ಮಾಡಿ ಇಂಟರ್ನೆಟ್ ಗೆ ಬೆಂಕ ಹಚ್ಚುವ ಕಿರುತೆರೆ ನಟಿ.

ಕಸೌಟಿ ಜಿಂದಗಿ ಕೀಯಿಂದ ಫೇಮಸ್

ಹಿಂದಿ ಮೆಘಾ ಸೀರಿಯಲ್ ಕಸೌಟಿ ಜಿಂದಿ ಕೀಯಿಂದ ಮನೆ ಮನೆ ಮಾತಾದ ನಟಿ.

ಹೆಚ್ಚು ಸಂಭಾವನೆ ಪಡೆಯುವ ನಟಿ

ಸೀರಿಯಲ್ ದಿನವೊಂದಕ್ಕೆ ಹೆಚ್ಚು ಸಂಭಾವನೆ ಪಡೆಯುವ ನಟಿ ಈಕೆ.

ಬಿಗ್ ಬಾಸ್ ಸ್ಪರ್ಧಿಯೂ ಹೌದು

ಹಿಂದು ಬಿಗ್ ಬಾಸ್ 4ರಲ್ಲಿ ವಿಜೇತೆಯೂ ಹೌದು ಶ್ವೇತಾ. 

ಮಹಾಭಾರತ @11: ಮತ್ತೆ ಜೊತೆಯಾದ ಕೃಷ್ಣಾರ್ಜುನ: ಇಲ್ಲಿವೆ ಬ್ಯೂಟಿಫುಲ್ ಫೋಟೋಗಳು

ಶ್ವೇತಾ ತಿವಾರಿ 7 ಟ್ರೆಂಡಿ ಡೀಪ್ ನೆಕ್ ಬ್ಲೌಸ್

ಬಿಗ್ ಬಾಸ್‌ ಮನೆಯಲ್ಲಿರುವ ಉಗ್ರಂ ಮಂಜು ಈ ಕಾರಣಕ್ಕೆ ಮದ್ವೆ ಆಗಿಲ್ಲ!

ಹಳದಿ ಸೀರೆಯುಟ್ಟು ಪತಿ ಜೊತೆ ಫೋಸ್ ಕೊಟ್ಟ ಹೆಂಗೆಳೆಯರ ಹೆಮ್ಮೆಯ ಶಾಲಿನಿ ಮೇಡಂ