ವಯಸ್ಸು 40 ಆದರೂ ಯಂಗ್ ಆ್ಯಂಡ್ ಎನರ್ಜೆಟಿಕ್ ಆಗಿ ಕಾಣಿಸುವ ಶ್ವೇತಾ ತಿವಾರಿ ಬ್ಲೌಸ್ ಡಿಸೈನ್ಸ್.
Image credits: social media
ಶ್ವೇತಾ ತಿವಾರಿಯ 7 ಟ್ರೆಂಡಿ ಬ್ಲೌಸ್
ಆ್ಯಕ್ಟಿಂಗ್ ಮತ್ತು ಫಿಟ್ನೆಸ್‌ನಿಂದ ಎಲ್ಲರ ಗಮನ ಸೆಳೆಯೋ ಹಿಂದಿ ಕಿರುತೆರೆ ನಟಿ ಶ್ವೇತಾ ತಿವಾರಿ.
ಪ್ಲಂಗಿಂಗ್ ನೆಕ್ ಸೀಕ್ವಿನ್ ಬ್ಲೌಸ್
ಶ್ವೇತಾ ತಿವಾರಿಯ ಈ ಪ್ಲಂಗಿಂಗ್ ನೆಕ್ ಸೀಕ್ವಿನ್ ಬ್ಲೌಸ್ ತುಂಬಾ ಸುಂದರವಾಗಿದ್ದು, ಎಲ್ಲ ವಯಸ್ಸಿನ ಮಹಿಳೆಯರಿಗೂ ಇದು ಸೂಟ್ ಆಗುತ್ತೆ.
ಎಂಬೆಲಿಶ್ಡ್ ರೌಂಡ್ ನೆಕ್ ಬ್ಲೌಸ್
ಬ್ಲೌಸ್‌ನಲ್ಲಿ ಸಾಕಷ್ಟು ಕಸೂತಿ ಅದ್ಭುತ ನೋಟ ನೀಡುವಂತೆ ಮಾಡುತ್ತದೆ. ಅಮ್ನಿಗಾದರೂ ಸೈ, ಮಗಳಿಗಾದರೂ ಈ ಟ್ರೆಂಟ್ ಸೂಟ್ ಆಗುತ್ತೆ.
ಐವರಿ ನೂಡಲ್ ಸ್ಟ್ರಾಪ್ ಬ್ಲೌಸ್
ಈ ನೂಡಲ್ ಸ್ಟ್ರಾಪ್ ಬ್ಲೌಸ್ ಅತ್ಯಂತ ವಿಶಿಷ್ಟವಾಗಿದೆ, ಇದು ಸಿಂಪಲ್ ಉಟ್ಟರೂ ಅದ್ಭುತ ಲುಕ್ ಕೊಡಬಲ್ಲದು. ಈ ರೀತಿಯ ಬ್ಲೌಸ್‌ಗಳನ್ನು ಯಂಗಸ್ಟರ್ಸ್ ಗೂ ಬೆಸ್ಟ್.
ಸ್ವೀಟ್‌ಹಾರ್ಟ್ ಡೀಪ್ ನೆಕ್ ಬ್ಲೌಸ್
ಶ್ವೇತಾ ಅವರ ಈ ಸ್ವೀಟ್‌ಹಾರ್ಟ್ ಡೀಪ್ ನೆಕ್ ಬ್ಲೌಸಿನಲ್ಲಿ ಫುಲ್ ಅಥವಾ ಕಟ್‌ಸ್ಲೀವ್ ಆಯ್ಕೆ ಮಾಡಬಹುದು. ಸರಳ ಸೀರೆಯೊಂದಿಗೆ ಈ ರೀತಿಯ ಬ್ಲೌಸ್ ಗ್ಲಾಮ್ ನೋಟವನ್ನು ನೀಡುತ್ತದೆ.
ಡೀಪ್ ವಿ-ನೆಕ್ ಬ್ಲೌಸ್
ಬಿಳಿ ಬಣ್ಣದ ಈ ಮಿರರ್ ವರ್ಕ್ ಇರೋ ಈ ಬ್ಲೌಸ್ ಡೀಪ್ ವಿ-ನೆಕ್‌ನಲ್ಲಿದೆ. ಇದು ಅದರ ಸೌಂದರ್ಯವನ್ನು ಹೆಚ್ಚಿಸುತ್ತದೆ. ಜೊತೆಗೆ ಗಂಟು ಹಾಕಲೂ ಅವಕಾಶ ಇರುತ್ತದೆ.
ಫುಲ್ ಸ್ಲೀವ್ ಡೀಪ್ ನೆಕ್
ಕಸೂತಿ ಮಾದರಿಯಲ್ಲಿ ಈ ರೀತಿಯ ಫುಲ್ ತೋಳಿನ ಡೀಪ್ ನೆಕ್ ಬ್ಲೌಸ್ ಅತ್ಯುತ್ತಮ ಆಯ್ಕೆ. ಸರಳ ಸೀರೆಗೂ ಇಂಥ ಬ್ಲೌಸ್ ವಿಶೇಷ ಮೆರಗು ನೀಡುತ್ತದೆ. ಜೊತೆಗೆ ಎಲ್ಲರಿಗಿಂತ ಭಿನ್ನವಾಗಿ ಕಾಣುವಿರಿ.
ಬ್ರಾಡ್ ಲೇಸ್ ಕಟ್ ಔಟ್ ಬ್ಲೌಸ್
ಈ ರೀತಿಯ ಸಿತಾರಾ ಕಸೂತಿ ಬಟ್ಟೆಗಳು ಮಾರುಕಟ್ಟೆಯಲ್ಲಿ ಲಭ್ಯ. ಈ ರೀತಿಯ ಬ್ರಾಡ್ ಲೇಸ್ ಕಟ್ ಔಟ್ ಬ್ಲೌಸಿಗೆ ಬೆಸ್ಟ್ ಆಯ್ಕೆ. ಇದನ್ನು ಸುಂದರಗೊಳಿಸಲು ನೀವು ಪೆಂಡೆಂಟ್ ಲೇಸ್ ಅನ್ನು ಸಹ ಹಾಕಬಹುದು.