ರೋರಿಂಗ್ ಸ್ಟಾರ್ ಶ್ರೀ ಮುರಳಿ ನಟನಯೆ 'ಉಗ್ರಂ' ಚಿತ್ರದಲ್ಲಿ ಮಂಜು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಮಂಜುಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿದೆ, ಹೀಗಾಗಿ ಉಗ್ರಂ ಮಂಜು ಅನ್ನೋ ಹೆಸರು ಪಡೆದರು.
tv-talk Oct 04 2024
Author: Vaishnavi Chandrashekar Image Credits:our own
Kannada
ಸಖತ್ ಬ್ಯುಸಿಯಾಗಿರುವ ನಟ ಮಂಜು
ತೂತು ಮಡಿಕೆ, ಕಿಡಿ, ಕಿರೀಟ, ದೂರದರ್ಶನ, ಮಾಸ್ ಲೀಡರ್, ದಳಪತಿ, ರಿಕ್ಕಿ ಸೇರಿದಂತೆ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಮಂಜು ನಟಿಸಿದ್ದಾರೆ. ಮಂಜು ಕೈ ತುಂಬಾ ಪ್ರಾಜೆಕ್ಟ್ ಇದ್ದರೂ ಬಿಗ್ ಬಾಸ್ ಆಫರ್ ಒಪ್ಪಿಕೊಂಡಿದ್ದಾರೆ.
Image credits: our own
Kannada
ಉಗ್ರಂ ಮಂಜು ವಯಸ್ಸು?
ಅಕ್ಟೋಬರ್ 10, 1985ರಂದು ಹುಟ್ಟಿದ ಮಂಜು, ಈ ವರ್ಷ ಬಿಗ್ ಬಾಸ್ ಮನೆಯಲ್ಲಿ ತಮ್ಮ 39ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಹೀಗಾಗಿ ಹಲವರಿಗೆ ಮಂಜು ಮದುವೆ ಯಾಕೆ ಆಗಿಲ್ಲ ಅನ್ನೋ ಪ್ರಶ್ನೆ ಹುಟ್ಟಿದೆ.
Image credits: our own
Kannada
ಮಂಜು ಮದುವೆ ಯಾವಾಗ?
ಬಿಗ್ ಭಾಸ್ ಮನೆ ಪ್ರವೇಶಿಸುವಾಗಲೂ ಕಿಚ್ಚ ಸುದೀಪ್ ಮತ್ತು ಮಂಜು ಪೋಷಕರು ಮದುವೆ ಬಗ್ಗೆ ಚರ್ಚೆ ಮಾಡಿದ್ದಾರೆ. ಒಂದು ವೇಳೆ ಬಿಗ್ ಬಾಸ್ ಮನೆಯಲ್ಲಿ ಹುಡುಗಿ ಸಿಕ್ಕರೆ ಹೇಗೆ ಅನ್ನೋ ಪ್ರಶ್ನೆ ಕೂಡ ಎದುರಾಗಿತ್ತು.
Image credits: our own
Kannada
ಊರು ಯಾವುದು?
ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಚಲನಗನಹಳ್ಳಿ ಗ್ರಾಮದಲ್ಲಿ ಮಂಜುನಾಥ್ ಗೌಡ ಹುಟ್ಟಿದ್ದು ಬೆಳೆದಿದ್ದು. ತಾಯಿ ಹೆಸರು ಲಲಿತಮ್ಮ ಹಾಗೂ ತಂದೆ ಹೆಸರು ರಾಮೇಗೌಡ.
Image credits: our own
Kannada
ಮಂಜುನಾಥ್ ಫ್ಯಾಮಿಲಿ?
ಮಂಜುನಾಥ್‌ಗೆ ಮೂವರು ಸಹೋದರಿಯರು. ಅಕ್ಕ ಆಸ್ಟ್ರೇಲಿಯಾದಲ್ಲಿ ಸೆಟಲ್ ಆಗಿದ್ದಾರೆ, ಎರಡನೇ ಅಕ್ಕ ಎಸ್‌ಐ ಆಗಿದ್ದಾರೆ ಹಾಗೂ ಮೂರನೇ ತಂದೆ ಎಂಬಿಎ ಓದಿ ಕೆಲಸ ಮಾಡುತ್ತಿದ್ದಾರೆ.
Image credits: our own
Kannada
ಮಂಜು ಎಸ್‌ಐ ಆಗುವ ಆಸೆ?
ಮಂಜು ಎಸ್‌ಐ ಆಗಬೇಕು ಅನ್ನೋದು ಅಪ್ಪನಿಗೆ ದೊಡ್ಡ ಅಸೆ ಆಗಿತ್ತು. ಆದರೆ ತಂದೆ ಕೂಡ ಕಲಾವಿದರಾಗಿದ್ದ ಕಾರಣ ಮಂಜು ಅವರಿಗೆ ರಂಗಭೂಮಿ ಕಡೆ ಗಮನ ಸೆಳೆಯಿತ್ತು.