ಧಾರವಾಹಿ ನಟಿ ನಂದಿನಿ ದುರಂತ ಅಂತ್ಯದ ಹಿಂದೆ ಅನುಮಾನ, ನಂದಿನಿ ಬದುಕು ಅಂತ್ಯಗೊಳಿಸಿದ್ದಾರೆ ಎಂದು ವರದಿಯಾಗಿದೆ.
ಸೌಂದರ್ಯ ಕಾಪಾಡಲು ನಂದಿನಿ ಡಯಟ್ ಮಾಡಿದ್ದರು. ಲೋ ಬಿಪಿಯಾಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬ ಮಾತು ಕೇಳಿಬಂದಿದೆ
ಪೊಲೀಸರಿಗೆ ನಂದಿನಿ ಡೆತ್ ನೋಟ್ ಕೈಸೇರಿದೆ ಎಂದು ವರದಿಯಾಗಿದೆ. ಹೀಗಾದರೆ ಇದು ಬದುಕು ಅಂತ್ಯಗೊಳಿಸಿದ ಪ್ರಕರಣ ಎನ್ನಲಾಗುತ್ತಿದೆ.
ಬೆಂಗಳೂರಿನ ಮನೆಯಲ್ಲಿ ನಂದಿನಿ ಬದುಕು ಅಂತ್ಯಗೊಳಿಸಿರುವುದಾಗಿ ವರದಿಯಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಕನ್ನಡ, ತಮಿಳು, ತೆಲುಗು ಧಾರವಾಹಿಗಳಲ್ಲಿ ನಟನೆ ಮಾಡುತ್ತಿದ್ದರು. ಗೌರಿ, ನಿನಾದೇನಾ ಸೇರಿ ಕೆಲ ಧಾರವಾಹಿಗಳಲ್ಲಿ ನಟಿಸಿದ್ದರು
ದಿ. ಮಹಾಬಲೇಶ್ವರಪ್ಪ ಮತ್ತು ಬಸವರಾಜೇಶ್ವರಿ ದಂಪತಿಗಳ ಪುತ್ರಿ ನಂದಿನಿ, ನಟನೆಯಲ್ಲಿ ಭಾರಿ ಜನಪ್ರಿಯರಾಗಿದ್ದರು.
ಸಿನಿಮಾ ಕನಸು ಕಂಡಿದ್ದ ಸೀರಿಯಲ್ ನಟಿ ನಂದಿನಿ ಸಾವು, ಅಷ್ಟಕ್ಕೂ ಆಗಿದ್ದೇನು?
ನಟಿ ರಜಿನಿ ಮನೆಯಲ್ಲಿ ಸತ್ಯನಾರಾಯಣ ಪೂಜೆ.. ಕಿರುತೆರೆ ತಾರೆಯರು ಭಾಗಿ
ತೆಲುಗು ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಶೈನ್ ಆಗ್ತಿದ್ದಾರೆ ಕನ್ನಡದ ಮಹಾಲಕ್ಷ್ಮೀ
ಹೊಸ ವರ್ಷಕ್ಕೆ ಶ್ವೇತಾ ಪ್ರಸಾದ್ ಸ್ಪೆಷಲ್ ಗಿಫ್ಟ್… ರಾಧಾ ಮಿಸ್ ಅಂದಕ್ಕೆ ಫ್ಯಾನ್ಸ್ ಫಿದಾ