ಕನ್ನಡ ಕಿರುತೆರೆಯಲ್ಲಿ ದಶಕಗಳಿಂದ ಮಿಂಚುತ್ತಿರುವ ಚೆಲುವೆ ಶ್ವೇತಾ ಆರ್ ಪ್ರಸಾದ್. ಇಂದಿಗೂ ನಟಿಯ ಅಂದ, ಚೆಂದದಲ್ಲಿ ಕಿಂಚಿತ್ತು ಬದಲಾವಣೆ ಇಲ್ಲ.
tv-talk Dec 26 2025
Author: Pavna Das Image Credits:Instagram
Kannada
ಎವರ್ ಗ್ರೀನ್ ಬ್ಯೂಟಿ
ಶ್ವೇತಾ ಪ್ರಸಾದ್ ಹತ್ತು ವರ್ಷಗಳ ಹಿಂದೆ ಶುಭ ವಿವಾಹ ಧಾರಾವಾಹಿ ಮೂಲಕ ನಟನೆಗೆ ಎಂಟ್ರಿ ಕೊಡುವಾಗ ಹೇಗಿದ್ದಾರೋ, ಈವಾಗ್ಲೂ ಹಾಗೆ ಇದ್ದಾರೆ ನಟಿ.
Image credits: Instagram
Kannada
ಹೊಸ ಫೋಟೊ ಶೂಟ್
ಇದೀಗ ವೀಕ್ಷಕರ ಮೆಚ್ಚಿನ ರಾಧಾ ಮಿಸ್ ಹೊಸ ಫೋಟೊ ಶೂಟ್ ಮೂಲಕ ಮತ್ತೊಮ್ಮೆ ತಮ್ಮ ಬ್ಯೂಟಿಯ ಅನಾವರಣ ಮಾಡಿದ್ದಾರೆ.
Image credits: Instagram
Kannada
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್
ಶ್ವೇತಾ ಪ್ರಸಾದ್ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು, ದಿನಕ್ಕೊಂದರಂತೆ ಫೋಟೊ ಶೂಟ್ ಮಾಡಿ ಶೇರ್ ಮಾಡುತ್ತಿದ್ದರು.
Image credits: Instagram
Kannada
ಗ್ಲಾಮರಸ್ ಲುಕ್
ಶ್ವೇತಾ ಪ್ರಸಾದ್ ಹೆಚ್ಚಾಗಿ ಗ್ಲಾಮರಸ್ ಲುಕ್ ನಲ್ಲಿ ಫೋಟೊ ಶೂಟ್ ಮಾಡಿಸುವ ಮೂಲಕ ಅಭಿಮಾನಿಗಳಿಗೆ ಚಮಕ್ ನೀಡಿದ್ದಾರೆ/
Image credits: Instagram
Kannada
ಸೀರೆಯಲ್ಲಿ ರಾಧಾ ಮಿಸ್
ಕನ್ನಡಿಗರ ಪ್ರೀತಿಯ ರಾಧಾ ಮಿಸ್ ಇದೀಗ ಸೀರೆಯುಟ್ಟು ಫೋಟೊ ಶೂಟ್ ಮಾಡಿಸಿದ್ದು, ತುಂಬಾನೆ ಸುಂದರಿಯಾಗಿ, ಅಪ್ಸರೆಯಂತೆ ಮಿಂಚಿತ್ತಿದ್ದಾರೆ.
Image credits: Instagram
Kannada
ದೇವತೆ ಎಂದ ಫ್ಯಾನ್ಸ್
ಶ್ವೇತಾ ತಿಳಿ ಬಣ್ಣದ ಕೆಂಪು ಬಾರ್ಡರ್ ಸೀರೆ ಧರಿಸಿದ್ದು, ಅದಕ್ಕೊಂದು ಸ್ಲೀವ್ ಲೆಸ್ ಕೆಂಪು ಬ್ಲೌಸ್ ಧರಿದಿ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ.
Image credits: Instagram
Kannada
ಹೊಸ ವರ್ಷದ ಮೆಸೇಜ್
ವರ್ಷವನ್ನು ಸಂಭ್ರಮದಿಂದ ಕೊನೆಗೊಳಿಸಲಾಗುತ್ತಿದೆ, ಕೃತಜ್ಞತೆಯಿಂದ ಹೊಸ ಯುಗಕ್ಕೆ ಪ್ರವೇಶಿಸುತ್ತಿದ್ದೇವೆ.
Image credits: Instagram
Kannada
ಕೃತಜ್ಞತೆ ಸಲ್ಲಿಸಿದ ಬೆಡಗಿ
ಪ್ರೀತಿ, ವರ್ಮ್ತ್ ಮತ್ತು ನಿರಂತರ ಬೆಂಬಲಕ್ಕೆ ಧನ್ಯವಾದಗಳು. ಉತ್ತಮ ಆರೋಗ್ಯ ಮತ್ತು ಸುಂದರ ಜನರಿಗೆ ವಿಶ್ವಕ್ಕೆ ಕೃತಜ್ಞತೆಗಳು. ಮುಂದೆ ಇನ್ನಷ್ಟು ಮ್ಯಾಜಿಕ್ ನಡೆಯಲಿದೆ ಎಂದು ತಿಳಿಸಲಾಗಿದೆ.
Image credits: Instagram
Kannada
ಅಭಿಮಾನಿಗಳ ಮನಗೆದ್ದ ಬ್ಯೂಟಿ
ತಮ್ಮ ನೆಚ್ಚಿನ ನಟಿಯನ್ನು ಸೀರೆಯಲ್ಲಿ ನೋಡಿ ಹೊಗಳುತ್ತಿದ್ದಾರೆ. ಕಾಮೆಂಟ್ ಸೆಕ್ಷನ್ ಹಾರ್ಟ್ ಇಮೋಜಿಗಳಿಂದ ತುಂಬಿದೆ.