Kannada

ಕನ್ನಡದ ಮಹಾಲಕ್ಷ್ಮೀ

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀಯಾಗಿ, ಜನರ ಪ್ರೀತಿಯ ಮಹಾಲಕ್ಷ್ಮಿಯಾಗಿ ಮಿಂಚಿದ ನಟಿ ಭೂಮಿಕಾ ರಮೇಶ್.

Kannada

ಭೂಮಿಕಾ ರಮೇಶ್

ಭೂಮಿಕಾ ರಮೇಶ್ ಇದೀಗ ತೆಲುಗು ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ತೆಲುಗಿನ ಮೇಘಾ ಸಂದೇಶಂ ಧಾರಾವಾಹಿಯಲ್ಲಿ ನಟಿಸುತ್ತಿರುವ ಇವರು, ತೆಲುಗು ಜನರ ಫೇವರಿಟ್ ಕೂಡ ಹೌದು.

Image credits: Bhoomika Ramesh
Kannada

ಸಖತ್ ಸ್ಟೈಲಿಶ್

ಇತ್ತೀಚೆಗಂತೂ ಭೂಮಿಕಾ ಸಖತ್ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದಾರೆ. ಸೀರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಭೂಮಿಕಾ ಇದೀಗ ಮಾಡರ್ನ್ ಡ್ರೆಸ್ ಧರಿಸಿ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದಾರೆ.

Image credits: Bhoomika Ramesh
Kannada

ಭೂಮಿಕಾ ಫ್ಯೂಶನ್ ಲುಕ್

ಭೂಮಿಕಾ ಹಸಿರು ಬಣ್ಣದ ಲಾಂಗ್ ಸ್ಕರ್ಟ್ ಮತ್ತು ಪಿಸ್ತಾ ಗ್ರೀನ್ ಕ್ರಾಪ್ ಟಾಪ್ ಧರಿಸಿ, ಫೋಟೊ ಶೂಟ್ ಮಾಡಿಸಿದ್ದು, Elegance is the only beauty that never fades ಎಂದು ಕ್ಯಾಪ್ಶನ್ ಹಾಕಿದ್ದಾರೆ.

Image credits: Bhoomika Ramesh
Kannada

ಹೊಸ ಅವತಾರದಲ್ಲಿ ಭೂಮಿಕಾ

ಇತ್ತೀಚೆಗೆ ಭೂಮಿಕಾ ರಮೇಶ್ ಪ್ಯಾಂಟ್ ಸೂಟ್ ಧರಿಸಿ ತುಂಬಾನೆ ವಿಭಿನ್ನವಾಗಿ ಪೋಸ್ ನೀಡಿದ್ದರು. ಇವರ ಈ ಲುಕ್ ವೈರಲ್ ಆಗಿತ್ತು.

Image credits: Bhoomika Ramesh
Kannada

ವೆಬ್ ಸೀರೀಸ್ ನಲ್ಲೂ ನಟನೆ

ಭೂಮಿಕಾ ಮತ್ತು ಅಭಿನವ್ ವಿಶ್ವನಾಥ್ ಜೊತೆಯಾಗಿ ಆಟೋ ರಾಜಾ ಎನ್ನುವ ವೆಬ್ ಸೀರೀಸ್ ನಲ್ಲಿ ಕೂಡ ನಟಿಸಿದ್ದು, ಇದು ಬುಲ್ಲೆಟ್ ಆಪ್ ನಲ್ಲಿ ಪ್ರಸಾರವಾಗುತ್ತಿದೆ.

Image credits: Bhoomika Ramesh
Kannada

ಡ್ಯಾನ್ಸರ್ ಭೂಮಿಕಾ

ಭೂಮಿಕಾ ಭರತನಾಟ್ಯ ಕಲಾವಿದೆ. ಬಾಲ್ಯದಿಂದ ಹಲವು ರಿಯಾಲಿಟಿ ಶೋಗಳಲ್ಲಿ ನಟಿಸಿದ್ದಾರೆ. ಝೀ ತೆಲುಗಿನ ಆಟ 6 ಜೂನಿಯರ್ ಮತ್ತು ಸೈ ಅಂಟೆ ಸೈನಲ್ಲಿ ವಿನ್ನರ್ ಆಗಿದ್ದರು.

Image credits: Bhoomika Ramesh

ಹೊಸ ವರ್ಷಕ್ಕೆ ಶ್ವೇತಾ ಪ್ರಸಾದ್ ಸ್ಪೆಷಲ್ ಗಿಫ್ಟ್… ರಾಧಾ ಮಿಸ್ ಅಂದಕ್ಕೆ ಫ್ಯಾನ್ಸ್ ಫಿದಾ

ಸೀರಿಯಲ್’ಗೆ ಎಂಟ್ರಿ ಕೊಡೋದಕ್ಕೂ ಮುನ್ನ ಏನ್ ಕೆಲ್ಸ ಮಾಡ್ತಿದ್ರು ಈ ನಟಿಯರು

ಚಳಿಗಾಲದ ಟೈಮಲ್ಲೇ ಹಾಟ್‌ಬ್ಯೂಟಿ ಆದ ರಾಧಾಮಿಸ್‌!

ಈ ವರ್ಷ ನಿಶ್ಚಿತಾರ್ಥ ಮಾಡಿಕೊಂಡ ಕನ್ನಡ ಸೀರಿಯಲ್‌ ತಾರೆಯರು!