ನಟಿ ಸ್ಪಂದನಾ ಸೋಮಣ್ಣ ಸಖತ್ ಫೋಟೋ ಶೂಟ್ ಮಾಡಿಸಿದ್ದಾರೆ.
ಹೊಸ ಫೋಟೋಶೂಟ್ನಲ್ಲಿ ಕಳ್ಳಪುಟ್ಟಿ ಸಖತ್ ಮುದ್ದಾಗಿ ಕಂಡಿದ್ದಾರೆ.
ಬಿಗ್ಬಾಸ್ನಲ್ಲಿದ್ದಾಗ ಗಿಲ್ಲಿ, ಸ್ಪಂದನಾಗೆ ಕಳ್ಳಪುಟ್ಟಿ ಎಂದೇ ಕರೆಯುತ್ತಿದ್ದರು.
ಹಸಿರು ಬಣ್ಣದ ಸೀರೆಯಲ್ಲಿ ಸ್ಪಂದನಾ ಸುಂದರವಾಗಿ ಕಂಡಿದ್ದಾರೆ.
ಬಿಗ್ಬಾಸ್ ಮನೆಯಲ್ಲಿದ್ದಾಗ ಒಮ್ಮೆ ಗಿಲ್ಲಿ, ಸ್ಪಂದನಾಗೆ ಆಂಟಿ ಥರ ಕಾಣ್ತೀಯ ಎಂದಿದ್ದ
ಗಿಲ್ಲಿ ತಮಾಷೆಯಾಗಿಯೇ ಮಾತನಾಡಿದ್ದರೂ, ಸ್ಪಂದನಾ ಫೋಟೋಗಳ ಮೂಲಕ ಉತ್ತರ ನೀಡಿದ್ದಾರೆ.
ಫೋಟೋಶೂಟ್ ವಿಡಿಯೋಗೆ ಇತ್ತೀಚೆಗೆ ವೈರಲ್ ಆದ ತುಳಸಿ ಹಾಡನ್ನು ಹಾಕಿದ್ದಾರೆ.
ಇನ್ನು ಹಂಚಿಕೊಂಡಿರುವ ಫೋಟೋಗಳಿಗೆ 'ಚೆಲುವೆಯ ನೋಟ ಚೆನ್ನ' ಎಂದು ಬರೆದಿದ್ದಾರೆ.
ಚೆಲುವೆಯ ನೋಟ ಚೆನ್ನ, ಒಲವಿನ ಮಾತು ಚೆನ್ನ,ಮಲ್ಲಿಗೆ ಹೂವೆ ನಿನ್ನ ನಗುವು ಇನ್ನು ಚೆನ್ನ
ಬಿಗ್ಬಾಸ್ ಮುಗಿದ ಬಳಿಕ ಹೊಸ ಅವಕಾಶದ ನಿರೀಕ್ಷೆಯಲ್ಲಿ ಸ್ಪಂದನಾ ಇದ್ದಾರೆ.
ಬಿಗ್ಬಾಸ್ನಲ್ಲಿ ಸ್ಪಂದನಾ, ಗಿಲ್ಲಿ ಹಾಗೂ ಕಾವ್ಯಾ ನಡುವಿನ ಸ್ನೇಹ ಗಮನಸೆಳೆದಿತ್ತು.
ಇವತ್ತೇನಾದ್ರೂ ಲವ್ ಆದರೆ ಮದುವೆ ಆಗ್ತೀನಿ; 'ಅಶ್ವಿನಿ ನಕ್ಷತ್ರ' ಧಾರಾವಾಹಿ ನಟಿ!
‘ದೃಷ್ಟಿ ಬೊಟ್ಟು’ ಧಾರಾವಾಹಿಯ ಕೃಷ್ಣಸುಂದರಿಯ ಈ ಲುಕ್ ಹೇಗಿದೆ?
Reels to Serial: ರೀಲ್ಸ್ ಮಾಡ್ತಾನೆ ಫೇಮಸ್ ಆಗಿ, ಸೀರಿಯಲ್ ಚಾನ್ಸ್ ಪಡೆದ ತಾರೆಯರು
Karavali Beauties: ಕನ್ನಡ ಕಿರುತೆರೆಯಲ್ಲಿ ಹವಾ ಸೃಷ್ಟಿಸಿದ ಕರಾವಳಿಯ ಸುಂದರಿಯರು