Kannada

ರೀಲ್ಸ್ ಟು ಸೀರಿಯಲ್

ರೀಲ್ಸ್ ಮೂಲಕ ಜನಪ್ರಿಯತೆ ಪಡೆದು, ಸೀರಿಯಲ್ ನಲ್ಲಿ ಚಾನ್ಸ್ ಗಿಟ್ಟಿಸಿಕೊಂಡ ನಟ ನಟಿಯರು.

Kannada

ಭವ್ಯಾ ಗೌಡ

ರೀಲ್ಸ್, ಟಿಕ್ ಟಾಕ್ ನಲ್ಲಿ ಜನಪ್ರಿಯತೆ ಪಡೆದಿದ್ದ ಭವ್ಯಾ ಗೌಡ ಅದರಿಂದಾನೆ ‘ಗೀತಾ’ ಸೀರಿಯಲ್ ನಲ್ಲಿ ಚಾನ್ಸ್ ಪಡೆದರು.

Image credits: Instagram
Kannada

ಮನೋಜ್ ಕುಮಾರ್

ಕನ್ನಡ, ತಮಿಳು, ತೆಲುಗಿನಲ್ಲಿ ಫೇಮಸ್ ಆಗಿದ್ದು, ಇದೀಗ ‘ಭಾರ್ಗವಿ LLB’ಯಲ್ಲಿ ನಟಿಸುತ್ತಿರುವ ಮನೋಜ್ ಕುಮಾರ್ ಕೂಡ ರೀಲ್ಸ್ ಮೂಲಕವೇ ಫೇಮಸ್ ಆದವರು.

Image credits: Instagram
Kannada

ರಾಧ್ಯಾ ರಾಜ್

‘ಅಂತರಪಟ’ದ ಮೂಲಕ ನಾಯಕಿಯಾಗಿ ಸದ್ಯ ತೆಲುಗಿನಲ್ಲಿ ಮಿಂಚುತ್ತಿರುವ ರಾಧ್ಯಾ ರಾಜ್ ಕೂಡ ರೀಲ್ಸ್ ನಿಂದಲೇ ಗುರುತಿಸಿಕೊಂಡವರು.

Image credits: Instagram
Kannada

ಪ್ರತಿಮಾ ಠಾಕೂರ್

‘ಮುದ್ದು ಸೊಸೆ’ ಧಾರಾವಾಹಿಯ ಪ್ರತಿಮಾ ಠಾಕೂರ್ ರೀಲ್ಸ್ ಸಖತ್ ವೈರಲ್ ಆಗುತ್ತಿತ್ತು, ಅಲ್ಲಿಂದ ಸಣ್ಣ ಪುತ್ರ ಪಾತ್ರಗಳಲ್ಲಿ ಅವಕಾಶ ಪಡೆದು ಈಗ ನಾಯಕಿಯಾಗಿ ಮಿಂಚುತ್ತಿದ್ದಾರೆ.

Image credits: Instagram
Kannada

ಮಧು ಭೈರಪ್ಪ

ರೀಲ್ಸ್ ಮೂಲಕ ಸಖತ್ ಫೇಮಸ್ ಆಗಿದ್ದ ಮಧು ಭೈರಪ್ಪ ‘ಯಜಮಾನ’ ಧಾರಾವಾಹಿ ಮೂಲಕ ನಾಯಕಿಯಾಗಿ ಕಿರುತೆರೆಗೆ ಎಂಟ್ರಿ ಕೊಟ್ಟರು.

Image credits: Instagram
Kannada

ಯಶ್ವಂತ್ ಗೌಡ

ತಮ್ಮ ಮುದ್ದಾದ ಮುಖ, ಕ್ಯೂಟ್ ಸ್ಮೈಲ್ ಮಾಡುತ್ತಾ, ರೀಲ್ಸ್ ಮೂಲಕ ಮನೆ ಮನೆ ತಲುಪಿದ್ದ ಯಶ್ವಂತ್ ಗೌಡ, ಈಗ ಕನ್ನಡ ಮಾತ್ರವಲ್ಲ, ತೆಲುಗಿನಲ್ಲಿ ಸ್ಟಾರ್ ನಟ.

Image credits: Instagram
Kannada

ಯಶು ಡಾರ್ಲಿಂಗ್

ಸದ್ಯ ‘ಅಮೃತಧಾರೆ’ಯಲ್ಲಿ ಮಲ್ಲಿಯ ಮನಸು ಕದ್ದಿರುವ ಚಾಕಲೇಟ್ ಬಾಯ್ ಯಶು ಡಾರ್ಲಿಂಗ್ ಕೂಡ ರೀಲ್ಸ್ ಸ್ಟಾರ್.

Image credits: Instagram
Kannada

ಪ್ರಿಯಾಂಕಾ

‘ಪುಣ್ಯವತಿ’ ಧಾರಾವಾಹಿಯಲ್ಲಿ ಪ್ರಿಯಾಂಕಾಗೆ ಚಾನ್ಸ್ ಸಿಕ್ಕಿದ್ದೇ ಅವರ ಡ್ಯಾನ್ಸ್ ರೀಲ್ಸ್ ಮೂಲಕ. ಸದ್ಯ ‘ಆಸೆ’ ಸೀರಿಯಲ್ ನಲ್ಲಿ ಮಿಂಚುತ್ತಿದ್ದಾರೆ.

Image credits: Instagram
Kannada

ವರುಣ್ ಆರಾಧ್ಯ

ವರುಣ್ ಆರಾಧ್ಯ ಈವಾಗಲೂ ಕೂಡ ರೀಲ್ಸ್ ಮಾಡ್ತಾನೆ ಇದ್ದಾರೆ, ಇವರಿಗೆ ‘ಬೃಂದಾವನ’ದಲ್ಲಿ ಚಾನ್ಸ್ ಸಿಗಲು ಕಾರಣ ರೀಲ್ಸ್.

Image credits: Instagram

Karavali Beauties: ಕನ್ನಡ ಕಿರುತೆರೆಯಲ್ಲಿ ಹವಾ ಸೃಷ್ಟಿಸಿದ ಕರಾವಳಿಯ ಸುಂದರಿಯರು

ಸೀರಿಯಲ್ ನಾಯಕಿಯಾಗಿ ಎಂಟ್ರಿ ಕೊಟ್ಟು, ವಿಲನ್ ಆಗಿ ಮಿಂಚುತ್ತಿರುವ ನಟಿಯರು

‘Colors Kannada’ದಲ್ಲಿ ನಟಿಸಿದ್ರೆ ಸಾಕು, ‘Zee Kannada’ದಲ್ಲಿ ಸೀರಿಯಲ್ ಆಫರ್ ಫಿಕ್ಸ್!

ಮದುವೆ ಆಗುತ್ತಿರುವ ಪುಟ್ಟಕ್ಕನ ಮಕ್ಕಳು ಸಂಜನಾ ಬುರ್ಲಿ ವಯಸ್ಸೆಷ್ಟು? ಹುಡುಗ ಯಾರು?