Kannada

ಲವ್‌ಗೆ ವಯಸ್ಸಿಲ್ಲ, ಈಗ ಲವ್‌ ಆಗಲೀ, ಮದುವೆ ಆಗ್ತೀನಿ- ನಿನ್ನ ಜೊತೆ ನನ್ನ ಕಥೆ ನಟಿ

Kannada

ರೇಖಾ ರಾವ್‌

ನಿನ್ನ ಜೊತೆ ನನ್ನ ಕಥೆ ಧಾರಾವಾಹಿಯಲ್ಲಿ ಅಜ್ಜಿ ಪಾತ್ರದಲ್ಲಿ ರೇಖಾ ರಾವ್‌ ಅವರು ನಟಿಸುತ್ತಿದ್ದಾರೆ.

Image credits: actress rekha rao instagram
Kannada

ಬಾಲಿವುಡ್‌ ಸಿನಿಮಾ

ರೇಖಾ ರಾವ್‌ ಅವರು ಹಿಂದಿಯ Naam Bade ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಆದರೆ ಈ ಸಿನಿಮಾ ಕಂಪ್ಲೀಟ್‌ ಆಗಲಿಲ್ಲ.

Image credits: actress rekha rao instagram
Kannada

ಅಮಿತಾಭ್‌ ಬಚ್ಚನ್‌ ಹೀರೋ

ದೇವೆನ್‌ ವರ್ಮ ಅವರು Naam Bade ಸಿನಿಮಾವನ್ನು ನಿರ್ದೇಶನ ಮಾಡಿ, ನಿರ್ಮಾಣ ಮಾಡಿದ್ದರು. ಇವರ ಮೊದಲ ಹೀರೋ ಅಮಿತಾಭ್‌ ಬಚ್ಚನ್‌ ಅವರಂತೆ. ‌

Image credits: actress rekha rao instagram
Kannada

ಮದುವೆಯಾಗಿಲ್ಲ

ಸಾಕಷ್ಟು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿರುವ ರೇಖಾ ರಾವ್‌ ಅವರು ರಿಯಲ್‌ ಆಗಿ ಮದುವೆಯೇ ಆಗಿಲ್ಲ.

Image credits: actress rekha rao instagram
Kannada

ಸೀರಿಯಲ್‌ನಲ್ಲಿ ಮಾತ್ರ ಮದುವೆ

ಸದ್ಯ ರೇಖಾ ರಾವ್‌ ಅವರು ನಟಿಸುವ ಧಾರಾವಾಹಿ ಪಾತ್ರಗಳಲ್ಲಿ ಮಾತ್ರ ಮದುವೆ ಆಗಿ, ಮಕ್ಕಳು-ಮೊಮ್ಮಕ್ಕಳು ಇರುತ್ತವೆ ಅಷ್ಟೇ.

Image credits: actress rekha rao instagram
Kannada

ಸನ್ಯಾಸಿಯಲ್ಲ

ಮದುವೆ ಆಗಿಲ್ಲ ಎಂದಮಾತ್ರಕ್ಕೆ ನಾನು ಸನ್ಯಾಸಿಯಂತೂ ಅಲ್ಲ, ಆದರೆ ನನ್ನ ಮದುವೆ ಆಗಲಿ ಎನ್ನೋ ಥರ ಇದ್ದೆ ಅಷ್ಟೇ ಎಂದು ರೇಖಾ ರಾವ್‌ ಹೇಳಿದ್ದಾರೆ.

Image credits: actress rekha rao instagram
Kannada

ಯಾಕೆ ಮದುವೆಯಾಗಿಲ್ಲ?

ಮದುವೆ ಆದರೆ ಆಗಲಿ ಎಂದು ಸಮಯ ಕಳೆದು ಹೋಗಿದೆ ಎಂದು ರೇಖಾ ರಾವ್‌ ಹೇಳಿದ್ದಾರೆ.

Image credits: instagram
Kannada

ಮದುವೆ ಆಗಲು ರೆಡಿ

ನನಗೆ ಇಂದು ಲವ್‌ ಆದರೆ, ಮದುವೆ ಆಗ್ತೀನಿ, ಲವ್‌ ಮಾಡೋದಕ್ಕೆ ವಯಸ್ಸಿಲ್ಲ, ಕಾಲ ಬದಲಾಗಿದೆ ಎಂದು ರೇಖಾ ರಾವ್ ಹೇಳಿದ್ದಾರೆ.

Image credits: instagram

‘ದೃಷ್ಟಿ ಬೊಟ್ಟು’ ಧಾರಾವಾಹಿಯ ಕೃಷ್ಣಸುಂದರಿಯ ಈ ಲುಕ್ ಹೇಗಿದೆ?

Reels to Serial: ರೀಲ್ಸ್ ಮಾಡ್ತಾನೆ ಫೇಮಸ್ ಆಗಿ, ಸೀರಿಯಲ್ ಚಾನ್ಸ್ ಪಡೆದ ತಾರೆಯರು

Karavali Beauties: ಕನ್ನಡ ಕಿರುತೆರೆಯಲ್ಲಿ ಹವಾ ಸೃಷ್ಟಿಸಿದ ಕರಾವಳಿಯ ಸುಂದರಿಯರು

ಸೀರಿಯಲ್ ನಾಯಕಿಯಾಗಿ ಎಂಟ್ರಿ ಕೊಟ್ಟು, ವಿಲನ್ ಆಗಿ ಮಿಂಚುತ್ತಿರುವ ನಟಿಯರು