ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಆಗಿ ನಟಿ ಕನ್ನಡಿಗರ ಮನಗೆದ್ದ ಮೌನ ಗುಡ್ಡೆಮನೆ ಮಂಗಳೂರಿನವರು.
ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ, ಮಾತಿನ ಮಲ್ಲಿ ಅನುಶ್ರೀ ಕೂಡ ಮಂಗಳೂರಿನವರು.
ನಾ ನಿನ್ನ ಬಿಡಲಾರೆ ಸೇರಿ ಕನ್ನಡದಲ್ಲಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ನೀತಾ ಅಶೋಕ್ ಉಡುಪಿಯವರು.
ಜೊತೆ ಜೊತೆಯಲಿ ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟು ಮೊದಲ ಸೀರಿಯಲ್ ನಲ್ಲೇ ಜನಪ್ರಿಯತೆ ಗಳಿಸಿ, ಸದ್ಯ ಚಂದನವನದಲ್ಲಿ ಮಿಂಚುತ್ತಿರುವ ಮೇಘಾ ಶೆಟ್ಟಿ ಹುಟ್ಟೂರು ಮಂಗಳೂರು.
ಕಿನ್ನರಿ ಸೀರಿಯಲ್, ಬಿಗ್ ಬಾಸ್ ಮೂಲಕ ಜನಪ್ರಿಯತೆ ಪಡೆದ ಭೂಮಿ ಶೆಟ್ಟಿ ಕುಂದಾಪುರದವರು.
ಗಟ್ಟಿಮೇಳ ಹಾಗೂ ಅಮೃತಧಾರೆಯಲ್ಲಿ ನಟಿಸುತ್ತಿರುವ ಅನ್ವಿತಾ ಸಾಗರ್ ಮಂಗಳೂರಿನವರು.
ಕನ್ನಡ ಹಾಗೂ ತೆಲುಗು ಸೀರಿಯಲ್ ಇದೀಗ ಹಿಂದಿ ಧಾರಾವಾಹಿಯಲ್ಲಿ ಮಿಂಚುತ್ತಿರುವ ಆಶಿಕಾ ಪಡುಕೋಣೆ ಉಡುಪಿಯವರು.
ಲಕ್ಷ್ಮೀ ಬಾರಮ್ಮ ಸೇರಿ ಕನ್ನಡದ ಹಲವು ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯತೆ ಪಡೆದ ತನ್ವಿ ರಾವ್ ಮಂಗಳೂರಿನವರು.
ನಂದಗೋಕುಲ ಧಾರಾವಾಹಿಯಲ್ಲಿ ನಂದನ ಮುದ್ದಿನ ಮಗಳು ರಕ್ಷಾ ಪಾತ್ರಧಾರಿ ಕೃಷ್ಣ ಪ್ರಿಯಾ ಭಟ್ ಮಂಗಳೂರಿನವರು.
ನೂರು ಜನ್ಮಕೂ ಸೀರಿಯಲ್ ನಿಂದ ಎಂಟ್ರಿ ಕೊಟ್ಟು, ಇದೀಗ ಗೌರಿ ಕಲ್ಯಾಣ ಧಾರಾವಾಹಿಯಲ್ಲಿ ಗೌರಿಯಾಗಿ ನಟಿಸುತ್ತಿರುವ ಶಿಲ್ಪಾ ಕಾಮತ್ ಮಂಗಳೂರಿನವರು.
ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಟಿಸಿದ್ದ ಅಮಿತಾ ಕುಲಾಲ್ ಕೂಡ ಮಂಗಳೂರಿನವರು.
ಸೀರಿಯಲ್ ನಾಯಕಿಯಾಗಿ ಎಂಟ್ರಿ ಕೊಟ್ಟು, ವಿಲನ್ ಆಗಿ ಮಿಂಚುತ್ತಿರುವ ನಟಿಯರು
‘Colors Kannada’ದಲ್ಲಿ ನಟಿಸಿದ್ರೆ ಸಾಕು, ‘Zee Kannada’ದಲ್ಲಿ ಸೀರಿಯಲ್ ಆಫರ್ ಫಿಕ್ಸ್!
ಮದುವೆ ಆಗುತ್ತಿರುವ ಪುಟ್ಟಕ್ಕನ ಮಕ್ಕಳು ಸಂಜನಾ ಬುರ್ಲಿ ವಯಸ್ಸೆಷ್ಟು? ಹುಡುಗ ಯಾರು?
'ಕಣ್ಣಲ್ಲೇ ಕೊಲ್ಲೋ ಹುಡುಗಿ..' ಫೋಟೋಶೂಟ್‌ನಲ್ಲಿ ಅಂದ ತೋರಿದ ಬಿಗ್‌ಬಾಸ್ ಕಾವೂ!