Kannada

ಒಳ್ಳೆ ಮನಸ್ಸಿನಿಂದ ಬಯಸಿದ್ರೆ ಗಿಲ್ಲಿ ನಟನಿಗೆ ಸಿಗದೆ ಇರುತ್ತದಾ?

Kannada

ಸಿನಿಮಾದಲ್ಲಿ ನಟನೆ

ಗಿಲ್ಲಿ ನಟ ಅವರು ‘ದಿ ಡೆವಿಲ್’‌ ಸಿನಿಮಾದಲ್ಲಿ ನಟಿಸಿದ್ದರು. ನಟ ದರ್ಶನ್‌ ತೂಗುದೀಪ ಅಭಿನಯದ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು.

Image credits: colors kannada
Kannada

ನಟಿಸುವ ಅವಕಾಶ

ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಗಿಲ್ಲಿ ನಟ ಅವರಿಗೆ ಕನ್ನಡದ ಸ್ಟಾರ್‌ ನಟನ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು.

Image credits: colors kannada
Kannada

ದೊಡ್ಮನೆಯಲ್ಲಿದ್ರು

ಸಿನಿಮಾ ರಿಲೀಸ್‌ ಆಗುವ ಟೈಮ್‌ಗೆ ಸರಿಯಾಗಿ ಅವರು ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿದ್ದರು.

Image credits: colors kannada
Kannada

ಗಿಲ್ಲಿಗೆ ಗೊತ್ತಿಲ್ಲ

ಬಿಗ್‌ ಬಾಸ್‌ ಮನೆಯಲ್ಲಿದ್ದಾಗ ಹೊರಗಡೆ ವಿಷಯ ತಿಳಿಯೋದಿಲ್ಲ. ಹೀಗಾಗಿ ಹೊರಗಡೆ ಏನಾಗ್ತಿದೆ ಎಂದು ಗಿಲ್ಲಿಗೆ ಗೊತ್ತಿಲ್ಲ.

Image credits: colors kannada
Kannada

ಸ್ಪಂದನಾ ಬಳಿ ಏನಂದ್ರು?

ಸ್ಪಂದನಾ ಬಳಿ ಕೂಡ ಗಿಲ್ಲಿ ನಟ ಅವರು ‘ನಾನು ಡೆವಿಲ್‌ ಸಿನಿಮಾದಲ್ಲಿ ನಟಿಸಿದ್ದೇನೆ, ಸಣ್ಣ ಪಾತ್ರ, ಸಿನಿಮಾ ರಿಲೀಸ್‌ ಆಗಿರಬಹುದು” ಎಂದು ಹೇಳಿದ್ದರಂತೆ.

Image credits: colors kannada
Kannada

ಮಾಹಿತಿ ಶೇರ್‌ ಮಾಡಿಲ್ಲ

ಒಂದೂವರೆ ಗಂಟೆ ಪ್ರಸಾರ ಆಗುವ ಬಿಗ್‌ ಬಾಸ್‌ ಎಪಿಸೋಡ್‌ನಲ್ಲಿ ಗಿಲ್ಲಿ ನಟ ಅವರ ಸಿನಿಮಾ ಬಗ್ಗೆ ಯಾವುದೇ ಮಾಹಿತಿಯನ್ನಾಗಲೀ, ಗಿಲ್ಲಿ ಮಾತನಾಡಿದ್ದಾಗಲೀ ಹಂಚಿಕೊಳ್ಳಲಿಲ್ಲ.

Image credits: colors kannada
Kannada

ಅತಿಥಿ ಹೇಳಿದ್ದೇನು?

ಅತಿಥಿಯೊಬ್ಬರು ಬಿಗ್‌ ಬಾಸ್‌ ಮನೆಗೆ ಬಂದಾಗ ಗಿಲ್ಲಿ ನಟನಿಗೆ ಡೆವಿಲ್‌ ನೋಡಿದೆ, ನೀವು ಚೆನ್ನಾಗಿ ನಟಿಸಿದ್ದೀರಿ ಎಂದು ಹೇಳಿದಾಗ ಗಿಲ್ಲಿ ಖುಷಿಪಟ್ಟರು ಎಂದು ಸ್ಪಂದನಾ ಹೇಳಿದ್ದಾನೆ.

Image credits: colors kannada
Kannada

ಗಿಲ್ಲಿ ಆಸೆ ಏನು?

ಗಿಲ್ಲಿ ಆಸೆಯನ್ನು ಬಿಗ್‌ ಬಾಸ್‌ ಈಡೇರಿಸಲಿಲ್ಲ, ಆದರೆ ಅತಿಥಿಯಿಂದಾಗಿ ಅವರಿಗೆ ‘ದಿ ಡೆವಿಲ್’‌ ಬಗ್ಗೆ ಗೊತ್ತಾಗಿತ್ತು.

Image credits: colors kannada
Kannada

ಕಾರಣ ಇದೆ?

ಕಿಚ್ಚ ಸುದೀಪ್‌ ಅವರ ‘ಮಾರ್ಕ್’‌ ಸಿನಿಮಾ ಬಗ್ಗೆ ಆಗಾಗ ಬಿಗ್‌ ಬಾಸ್‌ ಮನೆಯಲ್ಲಿ ಹಂಚಿಕೊಳ್ತಾರೆ, ಆದರೆ ಡೆವಿಲ್‌ ಬಗ್ಗೆ ಅಪ್‌ಡೇಟ್‌ ಕೊಡಲ್ಲ.

Image credits: colors kannada

ಸ್ಪಂದನಾ ಸೋಮಣ್ಣಗೆ ಬಾಡಿಗೆ ಮನೆ ಇಲ್ವಾ? ಕಳ್ಳಪುಟ್ಟಿ ಸತ್ಯ ಬಿಚ್ಚಿಟ್ಟ ಗಿಲ್ಲಿ ನಟ

ನಿಸರ್ಗದ ಮಡಿಲಿನಲ್ಲಿ ಅನುಶ್ರೀ…ಗಂಡನ ಜೊತೆ ಕ್ಯಾತನಮಕ್ಕಿ ಟ್ರೆಕ್ಕಿಂಗ್

Bigg Boss...ಇದಕ್ಕೆ ಉತ್ತರ ಕೊಡಿ; ಕಣ್ಣೀರು ಹಾಕುತ್ತ ಹಠ ಹಿಡಿದ ರಕ್ಷಿತಾ ಶೆಟ್ಟಿ

ಬಿಪಿ, ಶುಗರ್‌ ಮುಕ್ತ: 2025ರ ಬದುಕಿನ ಸಂಭ್ರಮಗಳ ತಿಳಿಸಿದ ರಘು ದೀಕ್ಷಿತ್‌