ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಯಾರಾಗ್ತಾರೆ ಎಂದು ವೀಕ್ಷಕರಿಗೆ ಕುತೂಹಲ ಕಾಡುತ್ತಿದೆ.
ಹೀಗಿರುವಾಗ ರಕ್ಷಿತಾ ಶೆಟ್ಟಿ ಅವರಿಗೆ ಬೇರೆ ಚಿಂತೆ ಶುರುವಾಗಿದೆ.
“ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಗ್ರ್ಯಾಂಡ್ ಫಿನಾಲೆ ಹತ್ತಿರ ಬರುತ್ತಿದೆ ಅಂದರೆ ಮನೆ ಬಿಟ್ಟು ಹೋಗಬೇಕು” ಎಂದು ರಕ್ಷಿತಾ ಏಕಾಂಗಿಯಾಗಿ ಮಾತನಾಡಿಕೊಂಡಿದ್ದಾರೆ.
ಮನೆ ಬಿಟ್ಟು ಹೋಗೋದು ಅಷ್ಟು ಸುಲಭ ಅಲ್ಲ, ಕನೆಕ್ಷನ್ ಆಗಿದೆ ಎಂದಿದ್ದಾರೆ ರಕ್ಷಿತಾ
ಇನ್ನು 15 ದಿನಕ್ಕೆ ಮನೆ ಬಿಟ್ಟು ಹೋಗ್ತಿದ್ದೀವಿ, ಹೇಗೆ 3 ತಿಂಗಳು ಪಾಸ್ ಆಯ್ತು ಅಂತ ಗೊತ್ತಾಗಲಿಲ್ಲ ಎಂದಿದ್ದಾರೆ.
ಯಾಕೆ ಬಿಗ್ ಬಾಸ್, ಇಷ್ಟು ಸ್ಪೀಡ್ ಆಗಿ ಟೈಮ್ ಹೋಯ್ತು? ಎಂದು ಅವರು ಬಿಗ್ ಬಾಸ್ ಬಳಿ ಪ್ರಶ್ನೆ ಮಾಡಿದ್ದಾರೆ.
ನಿಮ್ಮಿಂದ ಎಷ್ಟು ಒಳ್ಳೆಯ ಜನರು ಸಿಕ್ಕಿದ್ದಾರೆ? ಸುಮಾರು ಅಣ್ಣಂದಿರು ಸಿಕ್ಕಿದ್ದಾರೆ ಎಂದು ರಕ್ಷಿತಾ ಅವರು ಖುಷಿಯನ್ನು ವ್ಯಕ್ತಪಡಿಸಿದ್ದಾರೆ.
ಇರೋವಷ್ಟು ದಿನ ಇಲ್ಲಿ ಖುಷಿಯಿಂದ ಇರೋಣ ಎಂದು ಅವರು ಹೇಳಿದ್ದಾರೆ.
ಇನ್ನೂ ಹದಿನೈದು ದಿನ ಇರಲಿದೆ ಎಂದು ಪಾಸಿಟಿವ್ ಆಗಿರ್ತೀನಿ ಎಂದು ರಕ್ಷಿತಾ ಹೇಳಿದ್ದಾರೆ.
ಬಿಪಿ, ಶುಗರ್ ಮುಕ್ತ: 2025ರ ಬದುಕಿನ ಸಂಭ್ರಮಗಳ ತಿಳಿಸಿದ ರಘು ದೀಕ್ಷಿತ್
Meet ದೇವಿ ಬಿಳಗಲಿ… ಚಿಕ್ಕಪ್ಪನಾದ ಸಂಭ್ರಮವನ್ನು ಹಂಚಿಕೊಂಡ Kishen Bilagali
ಬ್ಲ್ಯಾಕ್ ಸೀರೆ, ಓಪನ್ ಹೇರ್… ಅನುಪಮಾ Bold Look ಗೆ ಪಡ್ಡೆಗಳು ಫಿದಾ
ಈ ವರ್ಷದ ಮಧುರ ಕ್ಷಣ ಯಾವುದು? ಅನುಶ್ರೀ ಪ್ರಶ್ನೆಗೆ…. ಫ್ಯಾನ್ಸ್ ಹೀಗಾ ಹೇಳೋದು!