ನಿರೂಪಕಿ ಅನುಶ್ರೀ ತಮ್ಮ ಬ್ಯುಸಿ ಶೆಡ್ಯೂಲ್ ನಿಂದ ಬ್ರೇಕ್ ತೆಗೆದುಕೊಂಡು ಪ್ರಕೃತಿ ನಡುವೆ ಎಂಜಾಯ್ ಮಾಡಲು ತೆರಳಿದ್ದಾರೆ.
ಅನುಶ್ರೀ ತಮ್ಮ ಪತಿ ಹಾಗೂ ಸ್ನೇಹಿತರ ಜೊತೆಗೆ ಕ್ಯಾತನಮಕ್ಕಿ ಟ್ರೆಕ್ಕಿಂಗ್ ತೆರಳಿದ್ದಾರೆ.
ನಿಸರ್ಗದಲ್ಲಿರೋಷ್ಟು ನೆಮ್ಮದಿ ಇನ್ನೆಲ್ಲಿ!!!! ಇದರ ಸೌಂದರ್ಯ ಎಂದಿಗೂ ಆಗದು ಖಾಲಿ!!! ಎಂದು ಹೇಳಿದ್ದಾರೆ ಅನುಶ್ರೀ.
ಯಾವಾಗಲೂ ಸಿಂಪಲ್ ಲುಕ್ ನಲ್ಲಿ ಕಾಣಿಸಿಕೊಳ್ಳುಅ ಅನುಶ್ರೀ ಬ್ಲೂ ಓವರ್ ಸೈಜ್ ಟೀ ಶರ್ಟ್ ಜೊತೆಗೆ ಬ್ಲ್ಯಾಕ್ ಪ್ಯಾಂಟ್ ಧರಿಸಿ ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ.
ಅನುಶ್ರೀ ಫೋಟೊ ನೋಡಿದ ಅಭಿಮಾನಿಗಳು ಯಾವಾಗ್ಲೂ ಹೀಗೆ ಖುಷಿಯಾಗಿರಿ ಎಂದು ಹಾರೈಸಿದ್ದಾರೆ.
ಮನಸ್ಸು ಬಿಚ್ಚಿ ನಗುವ ಅನುಶ್ರೀಯವರ ಮುದ್ದಾದ ನಗು ನೋಡಿ, ಈ ನಗು ನಿಮ್ಮ ಮುಖದಲ್ಲಿ ಯಾವಾಗ್ಲೂ ಹಾಗೆಯೇ ಇರಲಿ ಎಂದು ಹಾರೈಸಿದ್ದಾರೆ.
ಅನುಶ್ರೀ ಸದ್ಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಿರೂಪಣೆ ಮಾಡುತ್ತಿದ್ದಾರೆ. ಇದರಲಿ ಸೀರಿಯಲ್ ನಟರು ಹಾಗೂ ಡ್ಯಾನ್ಸರ್ ಗಳ ಡ್ಯಾನ್ಸ್ ಸ್ಪರ್ಧೆ ನಡೆಯುತ್ತದೆ.
ಜನಪ್ರಿಯ ನಿರೂಪಕಿ ಅನುಶ್ರೀಯವರು ಬ್ಯುಸಿನೆಸ್’ಮ್ಯಾನ್ ಆಗಿರುವ ರೋಶನ್ ಅವರನ್ನು ಆಗಸ್ಟ್ 28 ರಂದು ಮದುವೆಯಾಗಿದ್ದರು.
Bigg Boss...ಇದಕ್ಕೆ ಉತ್ತರ ಕೊಡಿ; ಕಣ್ಣೀರು ಹಾಕುತ್ತ ಹಠ ಹಿಡಿದ ರಕ್ಷಿತಾ ಶೆಟ್ಟಿ
ಬಿಪಿ, ಶುಗರ್ ಮುಕ್ತ: 2025ರ ಬದುಕಿನ ಸಂಭ್ರಮಗಳ ತಿಳಿಸಿದ ರಘು ದೀಕ್ಷಿತ್
Meet ದೇವಿ ಬಿಳಗಲಿ… ಚಿಕ್ಕಪ್ಪನಾದ ಸಂಭ್ರಮವನ್ನು ಹಂಚಿಕೊಂಡ Kishen Bilagali
ಬ್ಲ್ಯಾಕ್ ಸೀರೆ, ಓಪನ್ ಹೇರ್… ಅನುಪಮಾ Bold Look ಗೆ ಪಡ್ಡೆಗಳು ಫಿದಾ