ಕರಿಮಣಿ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಸ್ಪಂದನಾ ಸೋಮಣ್ಣ ಅವರು ಬೆಂಗಳೂರಿನ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದರು.
Image credits: colors kannada
Kannada
ಬೆಂಗಳೂರಿನಲ್ಲಿ ಮನೆ ಇಲ್ಲ
ಬಿಗ್ ಬಾಸ್ ಶೋನಲ್ಲಿ ಭಾಗವಹಿಸಿದ್ದ ಸ್ಪಂದನಾ ಸೋಮಣ್ಣ ಅವರು ಬೆಂಗಳೂರಿನಲ್ಲಿ ಮನೆ ಇಲ್ಲ ಎಂದು ಹೇಳಿದ್ದರು.
Image credits: colors kannada
Kannada
ಟ್ರಾವೆಲ್ ಮಾಡ್ತಿದ್ರು
ರಾತ್ರಿ ಸೀರಿಯಲ್ ಶೂಟಿಂಗ್ ಮುಗಿಸಿ, ಸ್ಪಂದನಾ ಅವರು ಮೈಸೂರಿಗೆ ಹೋಗುತ್ತಿದ್ದರಂತೆ.
Image credits: colors kannada
Kannada
ಭಾರೀ ಚರ್ಚೆ ಆಯ್ತು
ಕಾವ್ಯ ಶೈವ, ಗಿಲ್ಲಿ ನಟ, ರಘು ಅವರು ಈ ಬಗ್ಗೆ ಚರ್ಚೆ ಮಾಡಿಕೊಂಡು ನಕ್ಕಿದ್ದಾರೆ.
Image credits: colors kannada
Kannada
ಮನೆ ಸತ್ಯ
ಸ್ಪಂದನಾ ಸೋಮಣ್ಣ ಮನೆ ಸತ್ಯ ಈಗ ವೈರಲ್ ಆಗ್ತಿದೆ.
Image credits: colors kannada
Kannada
ಸ್ವಂತ ಮನೆ ಇದೆ
ಸ್ಪಂದನಾ ಅವರಿಗೆ ಮೈಸೂರಿನಲ್ಲಿ ಸ್ವಂತ ಮನೆ ಇದೆ.
Image credits: colors kannada
Kannada
ಕಾವ್ಯ ತಿರುಗೇಟು
ಬೆಂಗಳೂರಿನಲ್ಲಿ ಸ್ಪಂದನಾ ಅವರಿಗೆ ಸ್ವಂತ ಮನೆ ಇಲ್ಲ ಅಷ್ಟೇ. ಬೆಂಗಳೂರಿನಲ್ಲಿ ಜೀವನ ಮಾಡೋಕೆ ಮನೆ ಮಾಡಿಕೊಳ್ಳಬೇಕು ಎಂದು ಕಾವ್ಯ ಶೈವ ಹೇಳಿ ನಕ್ಕಿದ್ದಾರೆ.
Image credits: colors kannada
Kannada
ಬಾಡಿಗೆ ಮನೆ ಆಗ್ತಿತ್ತು
5000 ರೂ ಬಾಡಿಗೆ, 50000 ರೂ ಅಡ್ವಾನ್ಸ್ ಕೊಟ್ಟರೆ ಬೆಂಗಳೂರಿನಲ್ಲಿ ಮನೆ ಮಾಡಬಹುದು, ಹಣ ಖರ್ಚು ಮಾಡಿಕೊಂಡು ಬೆಂಗಳೂರಿನಿಂದ ಮೈಸೂರಿಗೆ ಹೋಗೋ ಬದಲು ಮನೆ ಮಾಡಬಹುದಿತ್ತು ಎಂದು ಗಿಲ್ಲಿ ನಟ ಹೇಳಿದ್ದಾರೆ.
Image credits: colors kannada
Kannada
ಸ್ಪಂದನಾ ಸ್ಪಷ್ಟನೆ ಏನು?
ಸೀರಿಯಲ್ ಮಾಡಿದ್ರೂ ಕೂಡ ಬೇಗ ದುಡ್ಡು ಕೊಡಲ್ಲ. ಬೆಂಗಳೂರಿನಲ್ಲಿ ಬಾಡಿಗೆ ಮನೆ ಮಾಡೋಕೆ ಹಣ ಇರಲಿಲ್ಲ ಎಂದು ಸ್ಪಂದನಾ ಸೋಮಣ್ಣ ಅವರು ಸ್ಪಷ್ಟನೆ ನೀಡಿದ್ದಾರೆ.