Kannada

ವಾರಿಜಾಶ್ರಿ ಜೊತೆ ವಿವಾಹ

2021ರಿಂದಲೂ ಸ್ನೇಹಿತೆಯಾಗಿದ್ದ ಆತ್ಮೀಯ ಗೆಳತಿಯೊಂದಿಗೆ ವಿವಾಹ

Kannada

ಮನೆ

ಪತ್ನಿ ವಾರಿಜಾಶ್ರೀ ಹಾಗೂ ತಮ್ಮ ಹೆಸರಲ್ಲಿರುವ ಮನೆ

Image credits: Instagram/Raghu Dixit
Kannada

ಬೆಸ್ಟ್‌ ಆರೋಗ್ಯ

ಆರೋಗ್ಯ ವಾಪಾಸ್‌ ಬಂತು, ಬಿಪಿ-ಶುಗರ್‌ ಸಂಪೂರ್ಣವಾಗಿ ರಿವರ್ಸ್‌ ಮಾಡಿದೆ ಎಂದಿದ್ದಾರೆ.

Image credits: Instagram/Raghu Dixit
Kannada

ಕುಟುಂಬ

ನನ್ನ ಜೀವನದಲ್ಲಿನ ಸುಂದರ ಜನರು, ಅವರನ್ನು ನಾನು ಈಗ 'ನನ್ನ ಕುಟುಂಬ' ಎನ್ನುತ್ತೇನೆ

Image credits: Instagram/Raghu Dixit
Kannada

ವಾರಿಜಾಶ್ರೀ ಜೊತೆ ಹಾಡು

ಪತ್ನಿ ವಾರಿಜಾಶ್ರೀ ಜೊತೆ ಹಾಡಿದ್ದು, ಶ್ರೇಷ್ಠ ಸ್ಟೇಜ್‌ ಅನುಭವ

Image credits: Instagram/Raghu Dixit
Kannada

2 ಅದ್ಭುತ ಕಾನ್ಸರ್ಟ್‌

ಈ ವರ್ಷದ ಎರಡು ಉತ್ತಮ ಕಾನ್ಸರ್ಟ್‌ಗಳು..

Image credits: Instagram/Raghu Dixit
Kannada

ಮೊದಲ ಕಾರ್‌

ನನ್ನ ಮೊದಲ ಕಾರ್‌ ಖರೀದಿ.. ಆದ್ರೂ ನನಗೆ ಹೊಂಡಾ ಆಕ್ಟೀವಾ ಇಷ್ಟ.

Image credits: Instagram/Raghu Dixit
Kannada

ರಾಜ್ಯ ಪ್ರಶಸ್ತಿ

ಅತ್ಯುತ್ತಮ ಹಿನ್ನಲೆ ಗಾಯಕನಿಗಾಗಿ ರಾಜ್ಯ ಪ್ರಶಸ್ತಿ

Image credits: Instagram/Raghu Dixit
Kannada

ಆರ್‌ಸಿಬಿ ಐಪಿಎಲ್‌ ಟ್ರೋಫಿ

ಆರ್‌ಸಿಬಿ ಐಪಿಎಲ್‌ ಟ್ರೋಫಿ ಜಯಿಸಿದ್ದು..

Image credits: Instagram/Raghu Dixit

Meet ದೇವಿ ಬಿಳಗಲಿ… ಚಿಕ್ಕಪ್ಪನಾದ ಸಂಭ್ರಮವನ್ನು ಹಂಚಿಕೊಂಡ Kishen Bilagali

ಬ್ಲ್ಯಾಕ್ ಸೀರೆ, ಓಪನ್ ಹೇರ್… ಅನುಪಮಾ Bold Look ಗೆ ಪಡ್ಡೆಗಳು ಫಿದಾ

ಈ ವರ್ಷದ ಮಧುರ ಕ್ಷಣ ಯಾವುದು? ಅನುಶ್ರೀ ಪ್ರಶ್ನೆಗೆ…. ಫ್ಯಾನ್ಸ್ ಹೀಗಾ ಹೇಳೋದು!

ನಂದಿನಿ ಸಾವಿಗೆ ಕಾರಣವಾಯ್ತಾ ಸೌಂದರ್ಯ? ನಟಿ ಸಾವಿನ ಹಿಂದೆ ಅನುಮಾನ