Kannada

ಸ್ಪಂದನಾ ಸೋಮಣ್ಣ ಟ್ರೊಪ್‌

ಬಿಗ್‌ಬಾಸ್‌ ಮೂಲಕ ಮನೆಮಾತಾಗಿರುವ ನಟಿ ಸ್ಪಂದನಾ ಸೋಮಣ್ಣ

Kannada

ಮೊದಲ ಫಾರಿನ್‌ ಪ್ರವಾಸ

ಮೊದಲ ಬಾರಿಗೆ ವಿದೇಶದ ಟ್ರಿಪ್‌ನಲ್ಲಿರುವ ಕಿರುತೆರೆ ನಟಿ ಸ್ಪಂದನಾ ಸೋಮಣ್ಣ

Image credits: Instagram/Spandana Somanna
Kannada

ನೆದರ್ಲೆಂಡ್ಸ್‌ ಪ್ರವಾಸ

ಬಿಗ್‌ಬಾಸ್‌ 12ರಲ್ಲಿ ಸ್ಪರ್ಧೆ ಮಾಡಿದ್ದ ಸ್ಪಂದನಾ ಸೋಮಣ್ಣ ನೆದರ್ಲೆಂಡ್ಸ್‌ ದೇಶಕ್ಕೆ ಪ್ರವಾಸಕ್ಕೆ ಹೋಗಿದ್ದಾರೆ.

Image credits: Instagram/Spandana Somanna
Kannada

ನೆದರ್ಲೆಂಡ್ಸ್‌ ಸೌಂದರ್ಯ ತೋರಿಸಿದ ನಟಿ

ಸೋಶಿಯಲ್‌ ಮೀಡಿಯಾದಲ್ಲಿ ನೆದರ್ಲೆಂಡ್ಸ್‌ ದೇಶದ ಸೌಂದರ್ಯ ಹಂಚಿಕೊಂಡಿರುವ ನಟಿ

Image credits: Instagram/Spandana Somanna
Kannada

ಬಟಾವಿಯಾ ಸ್ಟಾಡ್‌ ಫೋಟೋ

ನೆದರ್ಲೆಂಡ್ಸ್‌ನ ಪ್ರಖ್ಯಾತ ಫ್ಯಾಶನ್‌ ಔಟ್‌ಲೆಟ್‌ ಬಟಾವಿಯಾ ಸ್ಟಾಡ್‌ಗೆ ಹೋಗಿರುವ ಫೋಟೋ ಹಂಚಿಕೊಂಡಿದ್ದಾರೆ.

Image credits: Instagram/Spandana Somanna
Kannada

ಹಲವು ಫೋಟೋ ಹಂಚಿಕೊಂಡ ನಟಿ

ನೆದರ್ಲೆಂಡ್ಸ್‌ ಪಾರ್ಕ್‌ನಲ್ಲಿ, ಝೂಗಳಿಗೆ ಭೇಟಿ ನೀಡಿರುವ ಚಿತ್ರವನ್ನು ಸ್ಪಂದನಾ ಹಂಚಿಕೊಂಡಿದ್ದಾರೆ.

Image credits: Instagram/Spandana Somanna
Kannada

ಅಂದವಾಗಿ ಕಾಣ್ತಿರುವ ಸ್ಪಂದನಾ

ಚಿತ್ರದಲ್ಲಿ ಸ್ಪಂದನಾ ಸೋಮಣ್ಣ ಅವರ ಸೌಂದರ್ಯಕ್ಕೆ ಅಭಿಮಾನಿಗಳು ಮಾರು ಹೋಗಿದ್ದಾರೆ.

Image credits: Instagram/Spandana Somanna
Kannada

ಚಿಕ್ಕ ಮಗುವಿನಂತೆ ಸಂಭ್ರಮ

ನೆದರ್ಲೆಂಡ್ಸ್‌ನ ಬೀದಿಗಳಲ್ಲಿ ಚಿಕ್ಕ ಮಗುವಿನಂತೆ ಸ್ಪಂದನಾ ಸೋಮಣ್ಣ ನಲಿದಾಡುತ್ತಿದ್ದಾರೆ.

Image credits: Instagram/Spandana Somanna
Kannada

ಅತಿಥಿ ಪಾತ್ರಗಳಲ್ಲಿ ನಟನೆ

ಬಿಗ್‌ಬಾಸ್‌ ಮುಗಿದ ಬಳಿಕ ಒಂದೆರಡು ಸೀರಿಯಲ್‌ಗಳಲ್ಲಿ ಅತಿಥಿ ಪಾತ್ರಗಳಲ್ಲಿ ಮಾತ್ರ ಸ್ಪಂದನಾ ಕಾಣಿಸಿಕೊಂಡಿದ್ದರು.

Image credits: Instagram/Spandana Somanna
Kannada

ಕಳ್ಳಪುಟ್ಟಿ ಎಂದು ಹೆಸರಿಟ್ಟಿದ್ದ ಗಿಲ್ಲಿ

ಬಿಗ್‌ಬಾಸ್‌ 12ನಲ್ಲಿ ಗಿಲ್ಲಿ ನಟ, ಕಳ್ಳಪುಟ್ಟಿ ಎಂದೇ ಸ್ಪಂದನಾರನ್ನು ಕರೆಯುವ ಮೂಲಕ ಫೇಮಸ್‌ ಮಾಡಿದ್ದರು.

Image credits: Instagram/Spandana Somanna

ಟರ್ಕಿ ಸಮುದ್ರ ತೀರದಲ್ಲಿ ಮತ್ಸ್ಯಕನ್ಯೆಯಾದ 'ಪವಿತ್ರ ಬಂಧನ' ನಟಿ ಅಮೂಲ್ಯ

Bigg Boss ಸೂಟ್’ಕೇಸ್ ಹಿಡ್ಕೊಂಡು ಹೊರಟು ನಿಂತ ಸ್ಪಂದನಾ ಸೋಮಣ್ಣ… ಹೋಗಿದ್ದೆಲ್ಲಿ?

ವಿಯೆಟ್ನಾಂನಲ್ಲಿ ಜೋಡಿ ಹಕ್ಕಿಗಳಂತೆ ಜೊತೆಯಾಗಿ ಹಾರಾಡಿದ ಶಿಶಿರ್- ಐಶ್ವರ್ಯ

ನವಿಲುಗರಿ ಕಾಂಟ್ರವರ್ಸಿ ಬಳಿಕ ಮತ್ತೊಮ್ಮೆ ಮಿಂಚಿದ ನಿವೇದಿತಾ ಗೌಡ