Kannada

ನಿವೇದಿತಾ ಗೌಡ

ನಿವೇದಿತಾ ಗೌಡ ಒಂದಲ್ಲ ಒಂದು ಕಾರಣದಿಂದ ಸದಾ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ನಿವ್ವಿ ಹೆಚ್ಚು ಸುದ್ದಿಯಲ್ಲಿರೋದು ತಮ್ಮ ಸೋಶಿಯಲ್ ಮಿಡಿಯಾ ರೀಲ್ಸ್ ಗಳಿಂದಲೇ.

Kannada

ರೀಲ್ಸ್ ಕಾಂಟ್ರವರ್ಸಿ

ಇತ್ತೀಚೆಗೆ ನಿವೇದಿತಾ ಗೌಡ ಮತ್ತು ಡ್ಯಾನ್ಸರ್ ಕಿಶನ್ ಬಿಳಗಲಿ ಮಾಡಿರುವ ಡ್ಯಾನ್ಸ್ ವಿಡೀಯೋ ಸಿಕ್ಕಾಪಟ್ಟೆ ವೈರಲ್ ಆಗಿ, ಕೊನೆಗೆ ಅದು ಕಾಂಟ್ರವರ್ಸಿಗೆ ಕಾರಣವಾಗಿತ್ತು.

Image credits: Instagram
Kannada

ನವಿಲುಗರಿ ಕಾಸ್ಟ್ಯೂಮ್ ಹಾಕಿದ ನಟಿ

ಈ ರೀಲ್ಸ್ ನಲ್ಲಿ ಜೋಡಿ, ನವಿಲುಗರಿಯ ಕಸ್ಟ್ಯೂಮ್ ಹಾಕಿದ್ದು, ವನ್ಯ ಜೀವಿ ಸಂರಕ್ಷಣ ಕಾಯ್ದೆ ಉಲ್ಲಂಘನ ಮಾಡಿದ ಆರೋಪ ಎದುರಿಸಬೇಕಾಗಿ ಬಂದಿತ್ತು.

Image credits: Instagram
Kannada

ಸ್ಪಷ್ಟನೆ ಕೊಟ್ಟಿದ್ದ ನಿವೇದಿತಾ

ಬಳಿಕ ಇಬ್ಬರೂ ಕಾನೂನಿನ ಅರಿವಿಲ್ಲದೇ ತಪ್ಪಾಗಿದೆ, ಈಗ ಅರಿವಾಗಿದೆ ಎಂದು, ಇನ್ನು ಮುಂದೆ ಅಂತಹ ತಪ್ಪು ಮಾಡುವುದಿಲ್ಲ ಎಂದು ಹೇಳಿ ಕ್ಷಮೆ ಕೇಳಿದ್ದರು.

Image credits: Instagram
Kannada

ಇದೀಗ ಮತ್ತೆ ಮಿರ ಮಿರ ಮಿಂಚಿದ ನಟಿ

ಕಾಂಟ್ರವರ್ಸಿ ಸ್ವಲ್ಪ ತಣ್ಣಗಾಗುತ್ತಿದ್ದಂತೆ ಇದೀಗ ನಿವೇದಿತಾ ಗೌಡ ಹೊಸ ಫೋಟೊ ಶೂಟ್ ಜೊತೆ ಕಾಣಿಸಿಕೊಂಡಿದ್ದು, ಟ್ರೆಡಿಶನಲ್ ಉಡುಪಿನಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸ್ತಿದ್ದಾರೆ ಬೆಡಗಿ.

Image credits: Instagram
Kannada

ಲಂಗ-ಬ್ಲೌಸ್ ನಲ್ಲಿ ಸಖತ್ ಮಿಂಚಿಂಗ್

ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಫ್ಯಾಶನ್‌, ಲೈಫ್‌ಸ್ಟೈಲ್‌ ಹಾಗೂ ಮಾಡೆಲಿಂಗ್‌ ಕಂಟೆಂಟ್‌ ಅನ್ನು ಹೆಚ್ಚಾಗಿ ಹಂಚಿಕೊಳ್ಳುವ ನಿವ್ವಿ ಈ ಬಾರಿ ಲಂಗ, ಬ್ಲೌಸ್ ಧರಿಸಿ ಮುದ್ದಾಗಿ ಕಾಣಿಸಿದ್ದಾರೆ.

Image credits: Instagram
Kannada

ಟ್ರೆಡಿಶನಲ್ ಅವತಾರಕ್ಕೆ ಫ್ಯಾನ್ಸ್ ಫಿದಾ

ಹಸಿರು ಬಣ್ಣದ ಲಂಗ, ಕೇಸರಿ ಬಣ್ಣದ ಬ್ಲೌಸ್ ಧರಿಸಿ, ಕೈಬಳೆ, ಕಿವಿಯೋಲೆ, ಬಿಂದಿ, ಜ್ಯುವೆಲ್ಲರಿ ಧರಿಸಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ನಿವಿವ್ ಅಂದ ನೋಡಿ ಫ್ಯಾನ್ಸ್ ಹೊಗಳಿಕೆಯ ಮಹಾಪೂರ ಹರಿಸಿದ್ದಾರೆ.

Image credits: Instagram
Kannada

ಬಿಗ್ ಬಾಸ್ ಮೂಲಕ ಪರಿಚಯ

ಅಂದಹಾಗೆ ನಿವೇದಿತ ಗೌಡ ಕನ್ನಡಿಗರಿಗೆ ಪರಿಚಿತರಾಗಿದ್ದು ಬಿಗ್ ಬಾಸ್ ಸೀಸನ್ 5ರ ಮೂಲಕ, ಬಳಿಕ ಚಂದನ್ ಶೆಟ್ಟಿ ಜೊತೆ ಲವ್, ಮದುವೆ, ಡಿವೋರ್ಸ್ ಮೂಲಕ ಸುದ್ದಿಯಲ್ಲಿದ್ದರು.

Image credits: Instagram
Kannada

ಸದ್ಯ ಏನು ಮಾಡ್ತಿದ್ದಾರೆ ಬೆಡಗಿ

ಸೋಶಿಯಲ್ ಮೀಡಿಯಾ ರೀಲ್ಸ್ ಮೂಲಕವೇ ಹಣ ಮಾಡುವ ನಿವೇದಿತಾ, ದೇಶ ವಿದೇಶ ಸುತ್ತುತ್ತಿರುತ್ತಾರೆ. ಕೈಗೆ ಹಣ ಬರುತ್ತಿದ್ದಂತೆ ತಿಂಗಳವರೆಗೆ ವಿದೇಶದಲ್ಲಿ ಎಂಜಾಯ್ ಮಾಡ್ತಾರೆ ನಿವ್ವಿ.

Image credits: Instagram

ಭಾರತವೇ ಸ್ವರ್ಗ, ವಿದೇಶ ಯಾಕೆ? ವೈಷ್ಣವಿ ಗೌಡ ಪೋಸ್ಟ್‌ಗೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ!

ಕಿಶನ್ ಬಿಳಗಲಿ ತೋಳಲ್ಲಿ ಬಂಧಿಯಾದ ಕೃಷಿ ತಾಪಂಡ… ದೃಷ್ಟಿ ತೆಗೆದ ಫ್ಯಾನ್ಸ್

ಪಿಂಕ್ ಸೀರೆಯಲ್ಲಿ ಮಿಂಚಿದ ಕರ್ಣ ಸೀರಿಯಲ್ ನಟಿಗೆ ಫ್ಯಾನ್ಸ್ ಏನಂದ್ರು ಗೊತ್ತಾ?

Happy Birthday Bangari…ಐಷಾರಾಮಿ ಹೊಟೇಲಲ್ಲಿ ಕಾವ್ಯಾ ಗೌಡ ಬರ್ತ್ ಡೇ ಸೆಲೆಬ್ರೇಶನ್